Advertisements

ಗಂಡು ಮಗುವಿಗೆ ಜ’,ನ್ಮ ನೀಡಿದ ರೇವತಿ.. ಮಗು ಯಾರ್ ತರ ಇದೆ ಗೊತ್ತಾ?

Cinema

ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಇವತ್ತು ಸಂಭ್ರಮವೋ ಸಂಭ್ರಮ.. ಸಖತ್ ಸಡಗರ,, ಮೊಮ್ಮಗ ಬಂದ ಖುಷಿಯಲ್ಲಿ ಹೆಚ್​ಡಿಕೆಯಿದ್ರೆ, ಮ’ರಿ ಮೊಮ್ಮಗ ಬಂದ ಸಂಭ್ರಮದಲ್ಲಿ ದೇವೇ ಗೌಡರಿದ್ದಾರೆ, ಎಲ್ಲದಕ್ಕಿಂತ ಹೆಚ್ಚಾಗಿ ತಂದೆಯಾದೆ ಅನ್ನೋ ಸಂಭ್ರಮದಲ್ಲಿ ನಿಖಿಲ್ ಕುಮಾರಸ್ವಾಮಿಯಿದ್ದಾರೆ. ಹೌದು ಇವತ್ತು ನಿಖಿಲ್ ರೇವತಿ ದಂಪತಿಗಳಿಗೆ ಮುದ್ದಾದ ಗಂಡು ಮಗು ಹುಟ್ಟಿದೆ, ಅರೇ ಮೊನ್ನೆ ಮೊನ್ನೆ ಯಷ್ಟೇ ಸೀ’ಮಂ’ತ ಮು’ಗಿ’ಸಿದ ಹಾಗಿದ್ಯಲ್ಲಾ ಅಂದುಕೊಳ್ಯಾತಿದ್ದೀರಲ್ಲ..

ನಿಜ.. ಇತ್ತೀಚಿಗಷ್ಟೇ ಸೀಮಂತ ಮಾಡಿ ಸಂಭ್ರಮಿಸಿದ ಹೆಚ್​ಡಿಕೆ ಕುಟುಂಬದಲ್ಲಿ ಈಗ ಮಗು ಅ’ಳು’ವ ಶಬ್ದ ಕೇಳಿದೆ.
ಪುಟ್ಟ ಪುಟ್ಟ ಕಂದ, ಪುಟ್ಟ ಪುಟ್ಟ ಹೆ’ಜ್ಜೆ, ಆ ಸ’ಪ್ಪ’ಳಕ್ಕೆ ಈಗ ಹೆಚ್​ಡಿಕೆ ಕುಟುಂಬ ಕ್ಷಣಗಣನೆ ಮಾಡಿಯತ್ತಿತ್ತು. ಇನ್ನು ದೇವೇಗೌಡರು ಸಹ ಸಂಭ್ರಮ ಹಂಚಿಕೊಂಡಿದ್ದು, ಅತ್ಯಂತ ಖುಷಿಯಾಗುತ್ತಿದೆ, ನಾನು ತಾತನಾದೇ ಅಂತ ಮಗುವಂತೆ ಸಂಭ್ರಮಿಸಿದ್ದಾರೆ.

ನಿಖಿಲ್ ಮನೆಗೆ ವಂಶೋದ್ಧಾರಕನ ಎಂಟ್ರಿ ಆಗಿದ್ದು ಅನಿತಾ ಕುಮಾರಸ್ವಾಮಿಯವರು ಸಹ ಸಂಭ್ರಮಿಸಿದ್ದಾರೆ. ಇಡೀ ಕುಟುಂಬ ಕುಷಿಯಲ್ಲಿ ತೇಲಾಡುತ್ತಿದೆ. ಇನ್ನು ನಿಖಿಲ್, ರಾಜಕೀಯ ಸಿನಿಮಾ ಜೊತೆಗೆ ದಾಂಪತ್ಯ ಜೀವನವನ್ನು ಸಹ ಚೆನ್ನಾಗಿ ತೂ’ಗಿ’ಸಿಕೊಂಡು ಹೋಗ್ತಿದ್ರು. ಪಕ್ಕಾ ಫ್ಯಾಮಿಲಿ ಮ್ಯಾ’ನ್ ಆಗಿದ್ದ ನಿಖಿಲ್​ಗೆ ಈಗ ತಂದೆ ಪೋ’ಸ್ಟ್ ಸಿಕ್ಕಿದೆ, ಇದನ್ನು ಹೇಗೆ ನಿಭಾಯಿಸ್ತಾರೋ ಕಾ’ದು ನೋಡಬೇಕು ವಿಚಾರ ಏನೇ ಇರಲ್ಲಿ ನಮ್ಮ ಕಡೆಯಿಂದಾನೂ ನಿಖಿಲ್ ಕುಮಾರಸ್ವಾಮಿಗೆ ಶುಭಾಷಯಗಳು..