Advertisements

ರೈತನ ವೇಷದಲ್ಲಿ ಭತ್ತದ ಕೇಂದ್ರಕ್ಕೆ ಬಂದ ಜಿಲ್ಲಾಧಿಕಾರಿ! ನಂತರ ಅಲ್ಲಿ ನಡೆಯುತ್ತಿದ್ದ ದಂ’ಧೆ ನೋಡಿ ಜಿಲ್ಲಾದಿಕಾರಿಯೇ ದಂಗಾಗಿ ಹೋದ್ರು..

Kannada Mahiti

ಎಂದ್ಕೊಂಡು ತಮ್ಮಷ್ಟಕ್ಕೆ ತಾವು ಇರೋರೆ ಹೆಚ್ಚು.. ಈ ರೀತಿ ಅಂದ್ಕೊಂಡೇ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಒಂದು ಭತ್ತ ಖರೀದಿ ಕೇಂದ್ರದಲ್ಲಿ ಇಷ್ಟು ದಿನಗಳವರೆಗೆ ರೈತರ ಶ್ರಮದ ಜೊತೆಗೆ ಆಟವಾಡಲಾಗುತ್ತಿತ್ತು.. ಈ ವಿಷಯದ ಬಗ್ಗೆ ಯಾರು ತಲೆ ಕೆಡಸಿಕೊಂಡಿರಲಿಲ್ಲಾ. ಆದರೆ ಈಗೆ ರೈತರಿಗೆ ಮೋಸವಾಗ್ತಿದೆ ಎಂಬ ಸುದ್ದಿ ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಹರಡುತ್ತಾ ಆ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಗೆ ತಲುಪುತ್ತೆ‌‌.. ಆಗ ಅವರು ತೆಗೆದುಕೊಂಡ ನಿರ್ಧಾರ ಕೇಳಿದ್ರೆ ನಿಮಗೂ ಅಚ್ಚರಿಯಾಗುತ್ತೆ. ಈ ವಿಷಯ ತಿಳಿದ ರಾಂಪುರದ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟರ್ ಆಂಜನೇಯ ಕುಮಾರ ಸಿಂಗ್ ಅವರು ಸಾಧಾರಣ ರೈತರಂತೆ ಕಾಲಲ್ಲಿ ಅವಾಳಿ ಚಪ್ಪಲಿ, ಶರ್ಟ್ ಹೊರಗೆ ಹರಿದುಕೊಂಡು, ಮುಖಕ್ಕೆ ಮಾಸ್ಕ್ ಹಾಗು ಟವಾಲ್ ಹಾಕಿಕೊಂಡು ತಮ್ಮ ವಾಹನವನ್ನ ದೂರದಲ್ಲಿ ನಿಲ್ಲಿಸಿ ಬೈಕ್ ನಲ್ಲಿ ಆ ಅಕ್ಕಿ ಮಂಡಿಗೆ ಬಂದು ಇಳಿಯುತ್ತಾರೆ.. ಆಂಜನೇಯ ಕುಮಾರ ಸಿಂಗ್ ಅಲ್ಲಿಗೆ ಬಂದ ಅವರನ್ನು ಕಂಡು ಎಲ್ಲರೂ ರೈತರೇ ಅಂದುಕೊಂಡ್ರು ಅಥವಾ ಯಾರು ಇವರ ಬಗ್ಗೆ ವಿಶೇಷ ಗಮನವನ್ನೇ ಹರಿಸಲಿಲ್ಲ.

[widget id=”custom_html-3″]

Advertisements

ಖರೀದಿ ಶುರುವಾದ ಮೇಲೆ ಅಲ್ಲಿಯ ಮದ್ಯವರ್ತಿ ಸಿಕ್ಕ ಸಿಕ್ಕಾಗೆ ಬೆಲೆ ಕೂಗ್ತಾಯಿದ್ರು.. ಇದನ್ನು ಕಂಡು ಅವರಿಗೆ ಇಷ್ಟು ದಿನ ಜನ ಮಾತನಾಡಿಕೊಳ್ತಾಯಿದ್ದಿದ್ದು ನಿಜ ಅಂಥ ಗೊತ್ತಾಯ್ತು.. ತುಂಬಾ ಸಮಯ ಅಲ್ಲೇ ಇದ್ದು ಆಟ ನೋಡಿದ್ರು. ರೈತರನ್ನ ಸಹ ರೈತರಾಗೆ ಮಾತನಾಡಿಸಿ ಎಲ್ಲವನ್ನು ತಿಳಿದುಕೊಂಡ್ರು.‌. ಅಲ್ಲಿನ ಮಾರಾಟ ವ್ಯವಸ್ಥೆಯ ನಿಜಸ್ವರೂಪ ಕಂಡು ಸ್ವತಃ ಜಿಲ್ಲಾಧಿಕಾರಿಯೇ ದಂ’ಗಾ’ಗಿ ಹೋದ್ರು.. ಇದಾದ ಮೇಲೆ ಬಿಲಸಾಪುರದಲ್ಲಿರುವ ಎಮ್ ಸಿಸಿ ಎಪ್ ಖರೀದಿ ಕೇಂದ್ರದ ವಿರುದ್ಧ ಯಾವುದೇ ನೀತಿ ನಿಯಮಗಳನ್ನು ಫಾಲಿಸದ.. ಅಷ್ಟೇ ಯಾಕೆ ಕೇಂದ್ರದಿಂದ ಭತ್ತ ಖರೀದಿ ಕೇಂದ್ರಕ್ಕೆ ನೀತಿ ನಿಯಮಗಳನ್ನು ಗಾಳಿಗೆ ತೂರಿದ ಕಾರಣದಿಂದಾಗಿ.. ಆ ಖರೀದಿ ಕೇಂದ್ರದ ಮೇಲೆ ಎಪೈಆರ್ ಆಕಲು ಸಹ ಸೂಚಿಸಿದ್ರು. ಮಾಧ್ಯಮಗಳೊಂದಿಗೆ ಮಾತನಾಡಿದ ಆಂಜನೇಯ ಕುಮಾರಸಿಂಗ್ ಅವರು ಭತ್ತ ಖರೀದಿ ಶುರುವಾಗಿದೆ..

[widget id=”custom_html-3″]

ಅದೇ ರೀತಿ ನಮ್ಮ ಎಲ್ಲಾ ಖರೀದಿ ಕೇಂದ್ರಗಳು ಆನ್ಲೈನ್ ವ’ಹಿ’ವಾಟು ನಡೆಸಿವೆ. ಅಷ್ಟೇ ಅಲ್ಲದೇ ಈಗಿನಿಂದಲೇ ಕೆಲವರು ಹಾಲಿನ ಮಾರುಕಟ್ಟೆಯ ಹೊರಗೆ ಖರೀದಿ ಮಾಡುತ್ತಿದ್ರಲ್ವಾ ಅವರಿಗೆ ದಂಡ ವಿಧಿಸಲಾಗಿದೆ.. ಆದರೆ ಈ ಬಿಲಸಾಪುರದ ಖರೀದಿ ಕೇಂದ್ರದಲ್ಲಿ 1100 ರಿಂದ 1400 ರೂಪಾಯಿಗಳವರೆಗೆ ಬೆಲೆ ಕೊಟ್ಟು ಭತ್ತ ಖರೀದಿ ಮಾಡಲಾಗುತ್ತಿತ್ತಂತೆ. ಈಗಾಗಿ ಈ ವಿಷಯದ ಬಗ್ಗೆ ತಿಳಿಯಲು ಖುದ್ದು ನಾನೇ ಬಂದೆ ಅಂಥ ಹೇಳಿದ್ದಾರೆ.. ಇನ್ನೂ ಖರೀದಿ ಕೇಂದ್ರದಲ್ಲಿ ಅಲ್ಲಿನ ಮದ್ಯವರ್ತಿಗಳು ಹಾಗು ಇನ್ನಿತರೆ ಸಿಬ್ಬಂದಿ ಬಿಟ್ಟು ಹೊರಗಿನ ಜನರು ಕೂಡ ಇರ್ತಾರಂತೆ. ಅವರು ರೈತರನ್ನ ಖುಸಲಾಯಿಸಿ ಅದು ಇದು ಸಬೂಬು ಹೇಳಿ ಅವರಿಂದ ಅತೀ ಕಡಿಮೆ ಬೆಲೆಗೆ ಅಂದರೆ ಕನಿಷ್ಠ 400 ರಿಂದ 500 ರೂಪಾಯಿವರೆಗೆ ಬೆಲೆ ವ್ಯತ್ಯಾಸ ಮಾಡಿ ಖರೀದಿ ಮಾಡಿ ರೈತರಿಗೆ ಮೋಸ ಮಾಡ್ತಾರಂತೆ..