Advertisements

24 ವರ್ಷದ ಯುವಕ 61 ವರ್ಷದ ಅಜ್ಜಿಯ ಜೊತೆ ಲವ್ ಮ್ಯಾರೇಜ್.. ಯುವಕ ಅಜ್ಜಿಯನ್ನ ಮದುವೆಯಾಗಲು ಕಾರಣವೇನು ಗೊತ್ತಾ? ಈಗಾಗ್ಲೇ ಆಕೆಗೆ 3 ಗಂಡಂದಿರು, 7 ಜನ ಮಕ್ಕಳು..

Kannada Mahiti

ನಮಸ್ತೆ ಸ್ನೇಹಿತರೆ, 10 ವರ್ಷ ಅಥವಾ 20 ವರ್ಷ ಅದೂ ಬಿಡಿ 30 ವರ್ಷದ ಮಹಿಳೆಯನ್ನ ಮದುವೆಯಾಗಿರುವ ಘ’ಟ’ನೆಗಳು ಸಾಕಷ್ಟು ಇವೆ.. ಕೆಲವು ಕಡೆ ನಡೆಯುತ್ತಿರುವುದು ನಿಜ.. ಆದರೆ ಇಲ್ಲೊಬ್ಬ ಯುವಕ ಬರೋಬ್ಬರಿ 60 ವರ್ಷದ ಮೇಲೆ ವಯಸ್ಸಾಗಿರುವ ಅಜ್ಜಿಯನ್ನ ಮದುವೆಯಾಗಿರುವ ವಿಚಾರ ಸಖತ್ ವೈ’ರ’ಲ್ ಆಗಿದೆ.. ಕುರಾನ್ ಎಂಬ 24 ವರ್ಷದ ಯುವಕ 61 ವರ್ಷದ ಚೆರಿಲ್ ಎಂಬ ಅಜ್ಜಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ.. ಅಷ್ಟಕ್ಕೂ ಇವರ ನಡುವೆ ಪ್ರೀತಿ ಹೇಗೆ ಚಿಗುರಿತು ಅನ್ನೋದು ನೋಡೋಣ.. ಕುರಾನ್ ಅವರಿಗೆ 15 ವರ್ಷವಾಗಿದ್ದಾಗ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡ್ತಿರ್ತಾನೆ..

Advertisements

ಆ ರೆಸ್ಟೋರೆಂಟ್ ಓನರ್ ಈ ಚೆರಿಲ್‌‌ ಮಹಿಳೆ.. ಆಗ ಇವರಿಬ್ಬರು ಮೊದಲ ಬಾರಿಗೆ ಬೇಟಿ ಯಾಗಿರ್ತಾರೆ.. ಆದರೆ ನಂತರ ದಿನಗಳಲ್ಲಿ ಚೆರಿಲ್ ತಮ್ಮ ರೆಸ್ಟೋರೆಂಟ್ ಗೆ ಬರುವುದಿಲ್ಲಾ.. ಬದಲಾಗಿ ಆಕೆಯ ಮಗ ಕ್ರಿಸ್ ರೆಸ್ಟೊರೆಂಟ್ ಅನ್ನು ನೋಡಿಕೊಳ್ತಾಯಿರ್ತಾನೆ.. ಇದಾದ 8 ವರ್ಷದ ಬಳಿಕ ಚೆರಿಲ್ ಮತ್ತೆ ರೆಸ್ಟೋರೆಂಟ್ ಗೆ ಬರ್ತಾಳೆ.. ಆಗ ಆಕೆಗೆ 61 ವರ್ಷ ವಯಸ್ಸಾಗಿರುತ್ತೆ. ಆ ಸಮಯದಲ್ಲಿ ಕೆಲಸ ಮಾಡ್ತಿದ್ದ ಕುರಾನ್ ಆಕೆಯನ್ನ ಬೇಟಿ ಮಾಡಿ ಪರಸ್ಪರ ಪ್ರೀತಿಯನ್ನ ಹಂಚಿಕೊಂಡಿದ್ದಾರೆ.

ನಂತರ ಇವರಿಬ್ಬರು ಮದುವೆ ಆಗುವ ನಿರ್ಧಾರಕ್ಕೆ ಬರ್ತಾರೆ.. ಈಗಾಗಲೇ ಈ ಮಹಿಳೆಗೆ ಮೂವರು ಗಂಡಂದಿರು ಹಾಗು 7 ಜನ ಮಕ್ಕಳಿದ್ದಾರೆ.. ಇವರು ಕೂಡ ಈಕೆಯ ಮದುವೆಗೆ ಒಪ್ಪಿಕೊಂಡಿದ್ದಾರೆ.. ಕೆಲವರು ಮತ್ರ ಈಕೆಯ ಮದುವೆಗೆ ಪ್ರೋತ್ಸಾಹ ನೀಡಿರೋದಿಲ್ಲಾ.. ಕೊನೆಗೆ 24 ವರ್ಷದ ಕುರಾನ್ 61 ವರ್ಷದ ವೃದ್ಧೆಯ ಜೊತೆ ಮದುವೆ ಮಾಡಿಕೊಳ್ತಾನೆ.. ಇನ್ನೂ ಆಕೆಯನ್ನು ಮದುವೆ ಆಗೋದಕ್ಕೆ ಕಾರಣವೇನೆಂದರೆ ಸುಂದರವಾಗಿದ್ದಾಳೆ, ಪ್ರಾಮಾಣಿಕಳು, ಬಲವಾಗಿದ್ದಾಳೆ, ಕರುಣಾಮಯಿ ಕೂಡ ಹೌದ ಅಂಥೆಲ್ಲಾ ಕುರಾನ್ ಹೇಳಿದ್ದಾನೆ.