Advertisements

54 ವರ್ಷದ ವ್ಯಕ್ತಿಯನ್ನ ಮದ್ವೆಯಾದ 24ರ ಯುವತಿ ! ಆದ್ರೆ ಮದ್ವೆ ಬಳಿಕ ಅಲ್ಲಿ ನಡೆದಿದ್ದೇನು ಗೊತ್ತಾ ?

Kannada Mahiti

ಸ್ನೇಹಿತರೇ, ತನಗಿಂತ ತುಂಬಾ ಚಿಕ್ಕವಯಸ್ಸಿನ ಯುವತಿಯನ್ನು ಪ್ರೀತಿಸುವ, ಅವರನ್ನೇ ಮದುವೆಯಾಗುವ ಸಲುವಾಗಿ ಎದುರಿಸುವ ಕಷ್ಟಗಳನ್ನ ಒಳಗೊಂಡ ಕಥಾಹಂದರವುಳ್ಳ ಕಿರುತೆರೆಯಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಜೊತೆ ಜೊತೆಯಲಿ ಧಾರವಾಹಿಯನ್ನ ನೀವೆಲ್ಲರೂ ನೋಡುತ್ತಿರುತ್ತೀರಿ. ಆದರೆ ಇದೇ ಸ್ಟೋರಿ ನಿಜಜೀವನದಲ್ಲಿ ನಡೆದರೆ..ಹೌದು, ಇದೇ ರೀತಿಯ ಸ್ಟೋರಿ ನಿಜಜೀವನದಲ್ಲಿಯೂ ಕೂಡ ನಡೆದಿದ್ದು 54 ವರ್ಷ ವಯಸ್ಸಿನ ವ್ಯಕ್ತಿಯ ಜೊತೆ 24 ವರ್ಷದ ಯುವತಿ ಮದುವೆಯಾಗಿರುವ ಪ್ರಸಂಗ ನಡೆದಿದೆ. ಆದರೆ ಮದುವೆಯ ಬಳಿಕ ಆಗಿದ್ದೇ ಬೇರೆ..

ಶ್ವೇತಾ ಎನ್ನುವ ಈ ಯುವತಿ ಎಂಜಿನಿಯರಿಂಗ್ ಪದವಿ ಮಾಡಿದ್ದು ಕೆಲ ದಿನಗಳ ಹಿಂದಷ್ಟೇ ಕಾಣೆಯಾಗಿದ್ದ ಕಾರಣ ಆಕೆಯ ಪೋಷಕರು ಬಳ್ಳಾರಿಯಲ್ಲಿ ಪ್ರ’ಕರಣ ದಾಖಲು ಮಾಡಿದ್ದರು. ಆದರೆ ಇದೇ ಯುವತಿ ಚರ್ಚ್ ನಲ್ಲಿ ಫಾಸ್ಟರ್ ಆಗಿರುವ 54 ವರ್ಷ ವಯಸ್ಸಿನ ರವಿಕುಮಾರ್ ಅವರ ಜೊತೆ ಡಿಸೆಂಬರ್ 16ರಂದು ಪರಾರಿಯಾಗಿದ್ದಳು ಎಂದು ಹೇಳಲಾಗಿದ್ದು ಅವರಿಬ್ಬರು ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನು ಈ ವಿಷಯ ತನ್ನ ಕುಟುಂಬದವರಿಗೆ ತಿಳಿದು ಅವರಿಂದ ತನ್ನ ಗಂಡನಿಗೆ ತೊಂದರೆಯಾಗಬಹುದು ಎಂದು ಬೇರೆಯದೇ ಸ್ಥಳವೊಂದಕ್ಕೆ ತೆರಳಿ ಅಲ್ಲಿಂದಲೇ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು..

Advertisements

ಅದರಲ್ಲಿ ನಾನು ಎಲ್ಲಿಗೂ ಹೋಗಿಲ್ಲ. ನಾನು ಚರ್ಚ್ ಗೆ ಆಗಾಗ ಹೋಗಿಬರುತ್ತಿದ್ದು ಅದು ನನ್ನ ತಂದೆ ತಾಯಿಗಳಿಗೆ ಇಷ್ಟವಿರಲಿಲ್ಲ. ಇದರಿಂದ ಮನೆಯಲ್ಲಿ ನನ್ನ ಮೇಲೆ ಜ’ಗಳ ಆಗುತಿತ್ತು. ನಾನು ಚರ್ಚ್ ಗೆ ಹೋಗುವುದನ್ನ ನಿಲ್ಲಿಸಲು ನನ್ನ ಪೋಷಕರು ಹಲವು ರೀತಿಯ ಪ್ರಯತ್ನಗಳನ್ನ ಮಾಡಿದ್ರೂ ನಾನು ಚರ್ಚ್ ಗೆ ಹೋಗೋದನ್ನ ನಿಲ್ಲಿಸಲಿಲ್ಲ. ಇನ್ನು ಇದರಿಂದ 24 ವರ್ಷದ ಶ್ವೇತಾ ಮತ್ತು 54 ವಯಸ್ಸಿನ ಆಕೆಯ ಪತಿಗೆ ಪೋ’ಲಿಸರಿಂದಲೇ ರಕ್ಷಣೆ ಸಿಕ್ಕಿದೆ.

ಇನ್ನು ನನ್ನ ಪತಿಗೆ ಯಾವುದೇ ತೊಂದರೆ ಆಗೋದಿಲ್ಲ ಎಂದು ಯೋಚಿಸಿದ್ದ ಯುವತಿಗೆ ಬಳಿಕ ಅಲ್ಲಿ ನಡೆದದ್ದೇ ಬೇರೆ..ಹೌದು, ಹೊಸವರ್ಷದ ಒಂದನೇ ತಾರೀಖಿ ಇಬ್ಬರು ಮಹಿಳೆಯರಿಂದ ಚರ್ಚ್ ಫಾಸ್ಟರ್ ರವಿಕುಮಾರ್ ಮೇಲೆ ಪ್ರಕರಣ ದಾಖಲಾಗಿದ್ದು ಅವರು ನಮ್ಮನ್ನ ದುರದ್ದೇಶಪೂರ್ವಕವಾಗಿ ಬಳಸಿಕೊನಮಡಿದ್ದು ಮೋಸ ಮಾಡಿದ್ದಾರೆ ಎಂದು ದೂರು ದಾಖಲು ಮಾಡಿದ್ದು ಪೋಲಿಸರು ಆತನನ್ನ ಬಂ’ಧಿಸಿದ್ದಾರೆ. ತುಂಬಾ ವಯಸ್ಸಿನ ಅಂತರವಿದ್ದರೂ ಪ್ರೀತಿಸಿ ಮದ್ವೆಯಾಗಿರುವ ಆ ಯುವತಿಯ ಜೀವನ ಈಗ ಬೀದಿಗೆ ಬಂದಿದ್ದು ಇದರಲ್ಲಿ ಯಾರದ್ದು ತಪ್ಪು ಅನ್ನೋದನ್ನ ನೀವೇ ಹೇಳಬೇಕು ಸ್ನೇಹಿತರೇ..