Advertisements

83 ರ ಅಜ್ಜನ ಪ್ರೀತಿಗೆ ಬಿದ್ದ 27 ವಯಸ್ಸಿನ ಹುಡುಗಿ ಮಾಡಿದ್ದೇನು ಗೊತ್ತಾ? ನಂತರ ಈ ಅಜ್ಜನ ಹೇಳಿಕೆಗೆ ಶಾಕ್ ಆದ ಮಕ್ಕಳು..

Kannada Mahiti

ಪ್ರೀತಿಗೆ ವಯಸ್ಸು ಜಾತಿ ಮಿತಿಯಿಲ್ಲ.. ಯಾವ ವಯಸ್ಸಿನಲ್ಲೂ ಬೇಕಾದ್ರೂ ಪ್ರೀತಿ ಚಿಗುರಬಹುದು ಇದಕ್ಕೆ ಇಂಡೋನೇಷ್ಯಾದಲ್ಲಿ ನಡೆದ ಮದುವೆ ಉತ್ತಮ ನಿದರ್ಶನ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು ಸ್ನೇಹಿತರೆ ನೀವು ಹಲವು ಕಡೆ ನೋಡಿರಬಹುದು ಕೇಳಿರಬಹುದು.. 22 ವರ್ಷದ ಹುಡುಗಿ 40 ವರ್ಷದ ಹುಡುಗನ ಜೊತೆ ಮದುವೆಯಾಗಿರುತ್ತಾರೆ ಅಥವಾ ಹುಡುಗನಿಗಿಂತ ಹುಡುಗಿಯ ವಯಸ್ಸು ತುಂಬಾ ಜ್ಯಾಸ್ತಿ ಇರುತ್ತದೆ ಅಂತ.. ಆದರೆ ನಾವು ತಿಳಿಸುವ ಕೊಡುವ ಈ ಮಾಹಿತಿಯಲ್ಲಿ ಗಂಡು ಹೆಣ್ಣಿನ ವಯಸ್ಸಿನ ಅಂತರ ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡೋದಲ್ಲ ಎಂತಾ ಕಾಲ ಬಂತಲ್ಲಪ್ಪಾ ಇನ್ನೂ ಎನೇನು ನೋಡಬೇಕೋ ಈ ಕಣ್ಣಲ್ಲಿ ಅಂತ ಅಂದುಕೊಳ್ತೀರಾ.

Advertisements

ಹೌದು ಸ್ನೇಹಿತರೆ.. 83 ವರ್ಷದ ವರ 27 ವರ್ಷದ ವದುವಿನ ಕೈ ಹಿಡಿದಿದ್ದಾರೆ.. ಇದು ನಿಜಾನೆ ಕಂಡ್ರಿ. 83 ವರ್ಷದ ಸುದಾಕ್ರೋ ಮತ್ತು 27 ವರ್ಷದ ನುರಾನಿ ಮೊದಲ ಬಾರಿ ಜುಲೈ 2019 ರಲ್ಲಿ ಬೇಟಿಯಾಗಿದ್ದರಂತೆ.. ನೂರಾನಿ ಖಿ’ನ್ನತೆಯಿಂದ ಬ’ಳಲುತ್ತಿದ್ದರಂತೆ. ಇದಕ್ಕೆ ಚಿ’ಕಿತ್ಸೆ ನೀಡುವಂತೆ ನುರಾನಿ ತಂದೆ ತಾಯಿ ನುರಾನಿಯನ್ನ ಸುದಾಕ್ರೋ ಮನೆಗೆ ಕರೆ ತಂದಿದ್ದಾರೆ.. ಸುದಾಕ್ರೋ ಜೊತೆ ಸಮಯ ಕಳೆದ ನೂರಾನಿ ಅವರಿಗೆ ಎನೋ ಒಂದು ರೀತಿ ಖುಷಿಯನ್ನು ಕಾಣುತ್ತಾರೆ. ಈಗಾಗಿ ನುರಾನಿ ಆಗಾಗ ಸುದಾಕ್ರೋ ಅವರನ್ನ ಮನೆಗೆ ಕರೆದು ತುಂಬಾ ಮಾತಾನಡುತ್ತಿದ್ದರು..

ಇಷ್ಟೇ ಅಲ್ಲದೇ ಇವರಿಬ್ಬರು ಗಂಟೆಗಟ್ಟಲೆ ಪೋನಿನಲ್ಲಿ ಮಾತನಾಡುತ್ತಿದ್ದರು. ಈ ಮಧ್ಯೆ ನುರಾನಿ ಅವರಿಗೆ ಸುದಾಕ್ರೋ ಮೇಲೆ ಪ್ರೀತಿ ಹುಟ್ಟುತ್ತದೆ.. ನಂತರ ನುರಾನಿ ಸುದಾಕ್ರೋ ಅವರಿಗೆ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಸುದಾಕ್ರೋ ಅವರು ಕೂಡ ಈ ಪ್ರೀತಿಗೆ ಒಪ್ಪಿಗೆ ಕೊಡುತ್ತಾರೆ.‌ ಇನ್ನೂ ನಿನ್ನ ವಯಸ್ಸಿನ ಹುಡುಗರು ನಿನಗೆ ಸಿಗುವಾಗ ವಯಸ್ಸಾದ ಅಜ್ಜನನ್ನು ಯಾಕೆ ಮದುವೆಯಾದೆ ಎಂದು ಸುದಾಕ್ರೋ ಮಕ್ಕಳು ನುರಾನಿಗೆ ಕೇಳುತ್ತಿದ್ದಾರಂತೆ.. ಇನ್ನೂ ಈ ಪ್ರಶ್ನೆಗಳಿಗೆ ಉತ್ತರಿಸಿದ ನುರಾನಿ.. ವಯಸ್ಸಿನ ಹುಡುಗರು ಬೇಡ ನನಗೆ ತಾತ ಇಷ್ಟವಾದರು ಎಂದು ನುರಾನಿ ಅವರು ಆಶ್ಚರ್ಯಕರ ಉತ್ತರವನ್ನು ನೀಡಿದ್ದಾರೆ.