ನಮಸ್ತೆ ಸ್ನೇಹಿತರೆ.. ನಮ್ಮ ಹಣವನ್ನು ನಮ್ಮ ಸಂಪತ್ತನ್ನು ಯಾರಾದರೂ ಕಸಿದು ಕೊಳ್ಳಬಹುದು.. ಆದರೆ ನಮ್ಮಲ್ಲಿರುವ ಜ್ಞಾನವನ್ನು ಯಾರೂ ಕೂಡ ಕಸಿದುಕೊಳ್ಳಲು ಸಾದ್ಯವಿಲ್ಲ.. ಹೌದು ನಮ್ಮಲ್ಲಿ ಬುದ್ದಿ ಒಂದಿದ್ದರೆ ಸಾಕು ಪ್ರಪಂಚವನ್ನೇ ನಾವು ಹಾಳಬಹುದು.. ಇದೇ ಬುದ್ದಿಯನ್ನ ಉಪಯೋಗಿಸಿಕೊಂಡ ಇಲ್ಲೊಬ್ಬ ಹುಡುಗಿ.. ಪ್ರಪಂಚವೇ ತನ್ನ ಕಡೆಗೆ ನೋಡುವಂತೆ ಮಾಡಿದ್ದಾರೆ.. ಇನ್ನೂ ಈ ಹುಡಗಿಯ ಹಿಂದೆ ದೊಡ್ಡ ದೊಡ್ಡ ಕಂಪನಿಗಳು ಹಿಂದೆ ಬಿದ್ದಿವೆ.. ಭಾರತ ಮೂಲದ ಈ 19 ವರ್ಷದ ಹುಡಗಿ ಈಶ ಕಾರಿ ಎಂಬುವವರು ಮೊಬೈಲ್ ಚಾರ್ಜ್ ಡೈವೈಸ್ ಕಂಡುಹಿಡಿದಿದ್ದು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ..

ಈಗಿನ ಪ್ರಪಂಚದಲ್ಲಿ ಎಲ್ಲರಿಗೂ ಮೊಬೈಲ್ ಅನ್ನುವುದು ದೇಹದ ಒಂದು ಭಾಗವಾಗಿ ಹೋಗಿದೆ.. ಏನಾದರೂ ಬಿಟ್ಟಿರುತ್ತೇವೆ ಆದರೆ ಮೋಬೈಲ್ ಮಾತ್ರ ಬಿಟ್ಟಿರುವುದಿಲ್ಲ.. ಆದರೆ ಕೆಲವರಿಗೆ ಮೊಬೈಲ್ ಚಾರ್ಜ್ ಮಾಡಬೇಕೆಂದರೆ ತುಂಬಾ ಕಿರಿ ಕಿರಿ.. ಯಾಕೆಂದರೆ ಮೊಬೈಲ್ ಪುಲ್ ಚಾರ್ಜ್ ಹಾಗಲು ಎನಿಲ್ಲ ಅಂದರೂ ಒಂದು ಗಂಟೆ ಅಥವಾ ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತದೆ.. ಇನ್ನೂ ನಾವು ಯಾವುದಾರೂ ಎಮರ್ಜೆನ್ಸಿ ಕೆಲಸಕ್ಕೆ ಹೋಗಬೇಕಾದ ಸಮಯದಲ್ಲಿ.. ಮೊಬೈಲ್ ಬೇಗ ಚಾರ್ಜ್ ಹಾಗದೆ ಇದ್ದರೆ ನಮ್ಮ ಒತ್ತಡ ಜ್ಯಾಸ್ತಿ ಆಗುತ್ತದೆ..

ಇನ್ನೂ ಇದೇ ಸಮಸ್ಯೆಯನ್ನು ಎದುರಿಸಿದ ಈಶ ಅವರು ಬೇಗ ಚಾರ್ಜ ಆಗುವಂತಹ ಡಿವೈಸ್ ಕಂಡುಹಿಡಯಲು ಪ್ರಯತ್ನ ಮಾಡುತ್ತಾರೆ.. ಇನ್ನೂ ಮೊಬೈಲ್ ಚಾರ್ಜ್ ಹಾಕಿದರೆ ಸೆಕೆಂಡ್ ಗಳಲ್ಲಿ ಚಾರ್ಜ್ ಹಾಗಬೇಕು ಎನ್ನುವುದು. ಈಕೆಯ ಗುರಿಯಾಗಿತ್ತು.. ತನ್ನ ಗುರಿಯನ್ನ ತಲುಪುಲು ಹಗಲು ರಾತ್ರಿ ಕಷ್ಟಪಟ್ಟ ಈಶ ಅವರು ಕೊನೆಗೆ ತಾನು ಅಂದುಕೊಂಡದ್ದನ್ನು ಛಲ ಬಿಡದೆ ಸಾಧಿಸಿದ್ದಾರೆ.. ಹೌದು ಸೂಪರ್ ಕ್ಯೂಪ್ ಎನ್ನುವ ಡಿವೈ ಸ್ ಅನ್ನು ಕಂಡುಹಿಡಿದಿದ್ದು.. ಈ ಡಿವೈಸ್ ಮೂಲಕ ಕೇವಲ 30 ಸೆಕೆಂಡ್ ಹೊಳಗೆ ಮೊಬೈಲ್ ಬ್ಯಾಟರಿ ಪುಲ್ ಚಾರ್ಜ್ ಮಾಡಬಹುದು..

ಈ ಡಿವೈಸ್ ಗಾತ್ರ ತುಂಬಾ ಚಿಕ್ಕದಾಗಿದ್ದು ಇದನ್ನು ಮೊಬೈಲ್ ಹೊಳಗಡೆ ಇಡಬಹುದು.. ಮೊಬೈಲ್ ಚಾರ್ಜ್ ಇಂದ ಈ ಡಿವೈಸ್ ಗೆ ಕನೆಕ್ಟ್ ಮಾಡಿದರೆ ಸಾಕು ಮೊಬೈಲ್ ಪುಲ್ ಚಾರ್ಜಿಂಗ್ ಆಗುತ್ತದೆ.. ಅಷ್ಟೇ ಅಲ್ಲದೇ ಈಶ ಅವರು ಮಾಡಿದ ಸಾಧನೆಗೆ ಯಂಗ್ ಸೈಂಟಿಸ್ಟ್ ಅವರ್ಡ್ ಸಿಕ್ಕಿದ್ದು.. 10 ಲಕ್ಷ ಬಹುಮಾನವನ್ನು ಗೆದ್ದಿದ್ದಾರೆ.. ಇನ್ನೂ ಈಕೆಗೆ ದೊಡ್ಡ ದೊಡ್ಡ ಕಂಪನಿಗಳು ಅವಕಾಶಗಳು ನೀಡಿವೆ.. ಈಶ ಅವರಿಗೆ ಒಳ್ಳೆಯ ಸಪೋರ್ಟ್ ಸಿಕ್ಕರೆ ಆದಷ್ಟು ಬೇಗ ಸೂಪರ್ ಕೆಪಾಸಿಟರ್ ಡಿವೈಸ್ ನಮ್ಮ ಕೈ ಸೇರಲಿದೆ.. ಪ್ರಪಂಚವನ್ನೇ ತಿರುಗಿ ನೋಡುವಂತ ಸಾಧನೆ ಮಾಡಿದ ಈಕೆಯ ಬುದ್ದಿವಂತಿಕೆಯನ್ನು ಎಲ್ಲರೂ ಮೆಚ್ಚಲೇಬೇಕು..