Advertisements

ಮೇಘನ ರಾಜ್ ಅವರಿಗಾಗಿ ಈ ಕನ್ನಡ ನಟಿಯರು ಮಾಡಿರುವ ಕೆಲಸ ನೋಡಿ.. ನಿಜಕ್ಕೂ ಗ್ರೇಟ್..

Cinema

ನಮಸ್ತೆ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಸ್ಯಾಂಡಲ್ವುಡ್ ನಲ್ಲಿ ಒಬ್ಬ ಅತ್ಯುತ್ತಮ ನಟನನ್ನು ಕಳೆದುಕೊಂಡ ಆ ದಿನ.. ಕುಟುಂಬ, ಚಿತ್ರರಂಗ, ಅಭಿಮಾನಿಗಳ ಬಳಗ ಶ್ಲೋಕ ಸಾಗರದಲ್ಲಿ ಮುಳು’ಗಿತ್ತು.. ಹೌದು ನಟ ಚಿರು ಸರ್ಜಾ ಅವರನ್ನು ಜೂನ್ 7 ರಲ್ಲಿ ನಾವು ಕಳೆದಕೊಂಡೆವು.. ಒಟ್ಟಿನಲ್ಲಿ ಚಿರು ಸರ್ಜಾ ಎಲ್ಲರೂ ಮನದಲ್ಲೂ ಕೊನೆಯವರೆಗೂ ಉಳಿಯುತ್ತಾರೆ..

Advertisements

ಇನ್ನೂ ಚಿರು ಸರ್ಜಾ ಅವರನ್ನು ಕಳೆದುಕೊಂಡು ಮೇಘನಾ ಅವರ ಸ್ಥಿತಿ ಏಗಿರಬೇಡ.. ಕಷ್ಟ ಪಟ್ಟು ಪಡೆದುಕೊಂಡ ಪ್ರೀತಿ ನೂರಾರು ಕನಸುಗಳು.. ಸಮುದ್ರದ ಅಲೆಯಂತೆ ಬಂದು ಹೋದಾಗ ಏಗಾಗಬೇಡ.. ನಿಜಕ್ಕೂ ದುಃಖ’ದ ವಿಷಯ.. ಇನ್ನೊಂದು ಬೇಸರದ ಸಂಗತಿ ಏನೆಂದರೆ ಡ್ರ’ಗ್ ಪ್ರ’ಕರಣದಲ್ಲಿ ಚಿರು ಸರ್ಜಾ ಹೆಸರು ಬಂದಿದ್ದು ಕುಟುಂಬಕ್ಕೆ ಇನ್ನಷ್ಟು ನೋ’ವು ತಂದುಕೊಟ್ಟಿದೆ..

ಇನ್ನೂ ಈಗ ಸಂತೋಷ ವಿಷಯ ಏಂದರೆ ಮೇಘನಾ ರಾಜ್ ಅವರು ತುಂಬು ಗರ್ಭಿಣಿ.. ಕೆಲವೇ ದಿನಗಳಲ್ಲಿ ಅಮ್ಮನಾಗಲಿದ್ದಾರೆ.. ಈ ತಾಯ್ತನದ ಸಂದರ್ಭದಲ್ಲಿ ಹೇಗಿರಬೇಕು, ಆರೋಗ್ಯವನ್ನ ಹೇಗೆ ಕಾಪಾಡಿಕೊಳ್ಳುಬೇಕು..  ಹಾಗೆ ಈ ಸಮಯದಲ್ಲಿ ನೊಂದಿರುವ ಮನಸ್ಸಿಗೆ ಜೊತೆಯಾಗಿ ನಿಂತು ಧೈರ್ಯ ತುಂಬುವವರು ಬಹಳ ಅವಶ್ಯಕ..

ಇನ್ನೂ ಮೇಘನಾ ರಾಜ್ ಅವರಿಗಾಗಿ ಕನ್ನಡ ನಟಿಯರು ಮಾಡಿರುವ ಕೆಲಸ ನಿಜಕ್ಕೂ ಹೆಮ್ಮೆ ಪಡುವ ವಿಷಯ.. ಹೌದು  ಶೃತಿ, ಸುಧಾರಾಣಿ, ಮಾಳವಿಕ ಅವರು ಸುಂದರ್ ರಾಜ್ ಅವರ ಮನೆಗೆ ತೆರಳಿದ್ದಾರೆ.. ಮೇಘನ್ ರಾಜ್ ಅವರಿಗಾಗಿ ಬಗೆ ಬಗೆ ತಿಂಡಿ ತಿನಿಸುಗಳನ್ನು ಮಾಡಿಕೊಂಡು ನಿನ್ನೆ ಅವರ ಮನೆಗೆ ಬಂದು ಬಹಳಷ್ಟು ಸಮಯವನ್ನು ಒಟ್ಟಿಗೆ ಕಳೆದು  ಮೇಘನ ಅವರ ಮನಸ್ಸನ್ನು ಸಂತೋಷ ಪಡಿಸಿದ್ದಾರೆ.. ಇನ್ನೂ ನಟಿಯರು ಮೇಘನಾ ರಾಜ್ ಅವರ ಜೊತೆಗೆ ಕಿಕ್ಕಿಸಿ ಕೊಂಡಿರುವ ಪೊಟೊಗಳು ಜಾಲತಾಣದಲ್ಲಿ ಬಹಳ ವೈರ’ಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ..