Advertisements

ರಿಕವರಿ ಆಯ್ತು ರಾಗಿಣಿ ಸಂಜನಾ ಡಿಲಿಟ್ ಮಾಡಿದ್ದ ಮೇಸೆಜ್ ಗಳು.. ಬಯಲಾಯ್ತು ದೊಡ್ಡ ದೊಡ್ಡ ವ್ಯಕ್ತಿಗಳ ಬಂಡವಾಳ..

Cinema

ನಮಸ್ತೆ ಸ್ನೇಹಿತರೆ ಸದ್ಯಕ್ಕೆ ರಾಗಿಣಿ, ಸಂಜನಾ ಅವರಿಗೆ ಸಾಂತ್ವಾನ ಕೇಂದ್ರವೇ ಮನೆಯಂತೆ ಅಭ್ಯಾಸವಾಗಿದೆ.. ಅಲ್ಲಿಯೇ ಊಟ, ಎದ್ದಾಗ ವಾಕಿಂಗ್, ದೇವರ ಪೂಜೆ ಎಲ್ಲವೂ ನಡೆಯುತ್ತಿದೆ.. ಇನ್ನೂ ಈ ನಟಿಯರು ಡ್ರ’ಗ್ ವಿಚಾರದಲ್ಲಿ ತಮ್ಮ ಹೆಸರಗಳು ಕೇಳಿ ಬರುತ್ತಿದ್ದ ಹಾಗೆಯೇ ತಮ್ಮ ಮೋಬೈಲ್ ನಲ್ಲಿ ಇರುವ ವಾಟ್ಸಪ್ ಮೆಸೆಜ್ ಗಳು, ಇನ್ನಿತರ ಪೊಟೊಗಳನ್ನು ಡಿಲಿ’ಟ್ ಮಾಡಿಬಿಟ್ಟಿದ್ದರು..

Advertisements

ಹೌದು ಪೋಲಿಸರಿಗೆ ಎಲ್ಲಿ ಸಾಕ್ಷಿಗಳು ಸಿಕ್ಕಿಬಿಡುತ್ತವೆಯೋ ಎಂದು ಮೆಸೇಜ್ ಗಳನ್ನು ಎ’ರೆಸ್ ಮಾಡಿದ್ದರು.. ರಾಗಿಣಿ ವಾಟ್ಸಪ್ ಮೆಸೆಜ್ ಗಳನ್ನು ಸಂಪೂರ್ಣವಾಗಿ ಡಿಲಿಟ್ ಮಾಡಿ. ಮತ್ತೆ ರಿ ಇನ್ಸ್ಟಾಲ್ ಮಾಡಿಕೊಂಡಿದ್ದರು.. ಇನ್ನೂ ಸಂಜನಾಗೆ ಒಂದು ವಾರ ಸಮಯ ಸಿಕ್ಕಿದ್ದರಿಂದ ಎಲ್ಲಾ ಡೇಟಾವನ್ನು ಡಿಲಿಟ್ ಮಾಡಿದ್ದರು.. ಇನ್ನೂ ರಾಗಿಣಿ ಹಾಗೂ ಸಂಜನಾಳ ಮೊಬೈಲ್ ಗಳನ್ನು ಪೋಲಿಸರು ವಶಪಡಿಸಿಕೊಂಡು ಪರಿಶೀಲನೆ ಮಾಡಿದರೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ.. ಆದರೆ ನಿನ್ನೆ ಪೋಲಿಸರು ಇಬ್ಬರ ಪೋನ್ ಡೇಟಾವನ್ನು ಸಂಪೂರ್ಣವಾಗಿ ರಿಕವರಿ ಮಾಡಿಸಿದ್ದಾರೆ..

ಹೌದು ಇಬ್ಬರು ಪೋನ್ ಗಳಲ್ಲಿ ಡಿ’ಲಿಟ್ ಆಗಿದ್ದ ಕಾಲ್ ಹಿಸ್ಟರಿ, ವಾಟ್ಸಪ್ ಮೆಸೆಜ್ ಗಳು, ಈಗ ಪೋಲಿಸರ ಕೈ ಸೇರಿದ್ದು ರಾಗಿಣಿ ಸಂಜನಾ ಅವರ ಮುಂದೆ ಇಟ್ಟು ಪ್ರಶ್ನೆಗಳನ್ನು ಕೇಳಿದ್ದಾರೆ‌‌.. ಸಾಕ್ಷಿಗಳು ಮುಂದಿದ್ದರು ಕೂಡ ಈ ನಟಿ ಮಣಿಯರು ತಮಗೇನು ಗೊತ್ತಿಲ್ಲದಂತೆ ವರ್ತಿಸಿದ್ದಾರೆ.. ಹೌದು ಇದಕ್ಕೆ ಗಾದೆ ಇದೆ ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ ಎಂದು.. ಹಾಗೆ ಇವರು ಎಷ್ಟು ಮಳ್ಳಾಟ ಆಡಿದರು ಪೋಲಿಸರಿಗೆ ಇನ್ನೂ ಲಾಭ..

ಈ ಸಾಕ್ಷಿಗಳನ್ನು ಇಟ್ಟುಕೊಂಡು ಮತ್ತಷ್ಟು ಜನರನ್ನು ಬ’ಲೆಯಲ್ಲಿ ಹಾಕಿಕೊಂಡು. ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಬ’ಲೆ ಬೀಸಬಹದು.. ಈಗಾಗಲೇ ದೊಡ್ಡ ದೊಡ್ಡ ರಾಜಕಾರಣಿಗಳು, ಹಾಗೂ ಕೆಲವು ನಟರ ಮಕ್ಕಳು ಡ್ರ’ಗ್ ಜಾಲದಲ್ಲಿ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದ್ದು ಅವರಿಗೂ ಕೆಲವೇ ದಿನಗಳಲ್ಲಿ ಸಿಸಿಬಿ ಶಾ’ಕ್ ನೀಡಲಿದೆ.. ಯಾರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರು ತ’ಪ್ಪು ಮಾಡಿದವನಿಗೆ ಶಿ’ಕ್ಷೆ ಆಗಬೇಕಷ್ಟೇ..