Advertisements

ರಾಗಿಣಿ, ಸಂಜನಾ ಮಾಡಿರುವ ಈ ಖತರ್ನಾಕ್ ಕೆಲಸಕ್ಕೆ ಗ್ರಹಚಾರ ಬಿಡಿಸಿದ ಪೊಲೀಸರು..

Cinema

ನಮಸ್ತೆ ಸ್ನೇಹಿತರೆ ರಾಗಿಣಿ ಸಂಜನಾ ಅರೆ’ಸ್ಟ್ ಆದ ದಿನಗಳಿಂದಲೂ ಒಂದಲ್ಲ ಒಂದು ರೀತಿ ರಂಪಾ’ಟ ಮಾಡುತ್ತಿದ್ದಾರೆ. ತಾವು ಮಾಡಿರುವ ಗನಂದಾರಿ ಕೆಲಸಕ್ಕೆ ಇವರನ್ನು ಇನ್ನೂ ವಿಚಾರಣೆ ಮಾಡಲು ಕೂರಿಸಿದ್ದಾರೆ.. ಒಳಗೆ ಹಾಕಿ ರುಬ್ಬಿದರೆ ಎಲ್ಲ ಹೊರಗಡೆ ಬರುತ್ತದೆ ಅನಿಸುತ್ತದೆ.. ಹೌದು ಪೊಲೀಸರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದೆ ಅವವೇಕಿತನದಿಂದ ವರ್ತಿಸುತ್ತಿದ್ದಾರೆ.. ಇನ್ನೂ ಈಗ ಮತ್ತೆ ನಾಟಕವಾಡಿ ಪೊಲೀಸರ ಆಕ್ರೋ’ಶಕ್ಕೆ ತುತ್ತಾಗಿದ್ದಾರೆ..

Advertisements

ಹೌದು ಶನಿವಾರ ಇವರು ಮಾಡಿರುವ ಕೆಲಸಕ್ಕೆ ಲೇಡಿಸ್ ಪೊಲೀಸರು ಚೆನ್ನಾಗಿ ರಿಮೆಂಡ್ ಎತ್ತಿದ್ದಾರೆ.. ರಾಗಿಣಿ ಹಾಗು ಸಂಜನಾಳ ಪೊಲೀಸ್ ಕಸ್ಟಡಿ ಶುಕ್ರವಾರದಂದೇ ಮುಗಿಯಬೇಕಿತ್ತು ಆದರೆ ನ್ಯಾಯಾಲಯ ಇನ್ನೂ ಮೂರೂ ದಿನಗಳಿಗೆ ಮುಂದೂಡಿದೆ.. ನಟಿ ರಾಗಿಣಿ ಸಂಜನಾ ವಿಚಾರಣೆಯಲ್ಲಿ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಕೋರ್ಟ್ ನಲ್ಲಿ ಪೊಲೀಸರು ವರದಿ ಸಲ್ಲಿಕೆ ಮಾಡಿದ್ದರು.. ಈ ವರದಿಯಂತೆ ನ್ಯಾಯಾಲಯ ಮೂರೂ ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಲಿ ಎಂದು ಹೇಳಿದ್ದಾರೆ..

ಆದರೆ ನ್ಯಾಯಾಲಯ ಮತ್ತಷ್ಟು ದಿನಗಳನ್ನು ಮುಂದೂಡಿದರು ಇವರು ಮಾತ್ರ ತಮ್ಮ ನರಿ ಬುದ್ದಿಯನ್ನು ಬಿಡುವುದಿಲ್ಲ ಎಂಬಂತಾಗಿದೆ… ಹೌದು ಸ್ನೇಹಿತರೆ.. ಚೆನ್ನಾಗಿ ತಿಂದು ಕೊಂಡು, ವಾಕಿಂಗ್ ಮಾಡಿ ಹರಟೆ ಹೊಡೆಯುತ್ತ ಇರುತ್ತಾರೆ.. ಆದರೆ ವಿಚಾರಣೆಗೆ ಬನ್ನಿ ಅಂದರೆ ಅರೋಗ್ಯ ಸರಿಯಿಲ್ಲ ಎಂದು ನಾಟಕವಾಡುತ್ತಾರೆ.. ಹೌದು ಇವರಿಬ್ಬರನ್ನು ಶನಿವಾರದಂದು ವಿಚಾರಣೆಗೆ ಹಾಜರಿಪಡಿಸಿದ್ದರು ಆದರೆ ರಾಗಿಣಿ ನನಗೆ ಜ್ವರ ಎಂದು ನಾಟಕವಾಡಿದ್ದಾರೆ.. ಇನ್ನೂ ಸಂಜನಾ ಕೂಡ ರಾಗಿಣಿಯಂತೆ ನನಗೆ ಅರೋಗ್ಯ ಸರಿಯಿಲ್ಲ, ನಾನು ವಿಚಾರಣೆಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ..

ಆದರೆ ಇವರ ನಾಟಕಗಳನ್ನು ನೋಡಿ ನೋಡಿ ರೋಸಿ ಹೋಗಿರುವ ಪೊಲೀಸರು ಇಬ್ಬರಿಗೂ ಗ್ರ’ಹಚಾರ ಬಿಡಿಸಿದ್ದಾರೆ.. ಹೌದು ಅರೋಗ್ಯ ಸರಿಯಿಲ್ಲ ಎಂದು ಹೇಳುತ್ತೀರಾ.. ವೈದ್ಯರು ಬಂದರೆ ಸರಿಯಾಗಿ ಚಿಕಿತ್ಸೆ ತಗೋಳೋದಿಲ್ಲ ಮತ್ತೆ ವಿಚಾರಣೆಗೆ ಕರೆದರೆ ಜ್ವರ, ತಲೆನೋವು ಎಂದು ನಾಟಕ ಮಾಡುತ್ತೀರಾ.. ನಿಮ್ಮ ಆಟಗಳು ನಮ್ಮ ಅತ್ತಿರ ನಡೆಯುವುದಿಲ್ಲ.. ಈಗಾಗಲೇ ನಿಮ್ಮ ಬಗ್ಗೆ ಸಾಕ್ಷಿಗಳು ಸಿಕ್ಕಿವೆ.. ವಿಚಾರಣೆಗೆ ಹಾಜರಾಗಿ ಸರಿಯಾಗಿ ಪ್ರತಿಕ್ರಿಯೆ ನೀಡದಿದ್ದರೆ ನಿಮ್ಮ ನಾಟಕಗಳನ್ನು ನ್ಯಾಯಾಲಯದಲ್ಲಿ ಮುಂದೆ ಇಡಬೇಕಾಗುವುದು ಎಂದಿದ್ದಾರೆ..