Advertisements

ಫಿಕ್ಸ್ ಆಯ್ತು ಕಾಫಿಕಿಂಗ್ ಸಿದ್ದಾರ್ಥ್ ಅವರ ಪುತ್ರ ಹಾಗೂ DK ಶಿವಕುಮಾರ್ ಅವರ ಮಗಳ ಮದುವೆಯ ದಿನಾಂಕ ? ಯಾವಾಗ ಎಲ್ಲಿ ಗೊತ್ತಾ ?

News

ನಮಸ್ತೇ ಸ್ನೇಹಿತರೇ, ಎಸ್.ಎಮ್.ಕೃಷ್ಣ ಅವರ ಮೊಮ್ಮಗ, ಕಾಫಿ ಡೇ ಕಿಂಗ್ ದಿವಂಗತ ಸಿದ್ದಾರ್ಥ್ ಅವರ ಪುತ್ರ ಅಮರ್ತ್ಯ ಹೆಗಡೆ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರ ಮದುವೆ ಸದ್ಯದಲ್ಲೇ ನಡೆಯಲಿದೆ.ಕಳೆದ ಏಪ್ರಿಲ್ ೧೫ರಂದು ಐಶ್ವರ್ಯಾ ಮತ್ತು ಅಮರ್ತ್ಯ ಹೆಗಡೆ ಅವರು ಉಂಗುರ ಬದ್ಲಾಯಿಸಿಕೊಳ್ಳುವುದರ ಸರಳವಾಗಿ ಕಾರ್ಯಕ್ರಮವನ್ನ ಮಾಡಲಾಗಿತ್ತು. ಅಂದೇ ಎರಡು ಕಡೆಯ ಕುಟುಂಬದವರು ಸಂಪ್ರದಾಯದಂತೆ ತಾಂಬೂಲ ಬದಲಾವಣೆ ಮಾಡಿಕೊಂಡಿದ್ದರು.

Advertisements

ಇನ್ನು ನವೆಂಬರ್ ತಿಂಗಳಿನಲ್ಲಿ ಅರಮನೆ ಮೈದಾನದಲ್ಲಿ ನಿಚ್ಚಿತಾರ್ಥ ನಡೆಸಲು ಎರಡೂ ಕಡೆಯ ಕುಟುಂಬದವರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ. ಐಶ್ವರ್ಯ ಮತ್ತು ಅಮರ್ತ್ಯ ಮದುವೆಯನ್ನು ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಸಲು ಪ್ಲಾನ್ ಮಾಡಿದ್ದು ಸೋಂಕು ಇರುವ ಕಾರಣ ಸ್ಥಳ ಬದಲಾವಣೆ ಆಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಇನ್ನು ಮದುವೆಗೆ ಎರಡು ದಿನಾನಕಗಳನ್ನ ಗುರುತಿಸಲಾಗಿದ್ದು ಮುಂದಿನ ವರ್ಷ ಫೆಬ್ರುವರಿ ೧೪,೨೦೨೧ ಅಥ್ವಾ ೨೪,೨೦೨೧ ರಂದು ಮದುವೆ ನೆರವೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಐಶ್ವರ್ಯ ಮತ್ತು ಅಮರ್ತ್ಯ ಅವರು ತಮ್ಮ ಮದುವೆ 14-2021 ಪ್ರೇಮಿಗಳ ದಿನದಂದು ಆಗಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದ್ದು ೧೪ ಅಥ್ವಾ ೨೪ರ ಒಂದು ದಿನಾಂಕದಂದು ಮದುವೆ ಫಿಕ್ಸ್ ಆಗಲಿದೆ ಎಂಬ ಮಾಹಿತಿಯಿದೆ.ಇನ್ನು ಸೋಂಕು ಇರುವ ಕಾರಣ ಸರ್ಕಾರದ ಕಾನೂನುಗಳನ್ನ ಅನುಸಾರವಾಗಿ ಮದುವೆ ನಡೆಯುತ್ತೋ ಇಲ್ಲ ಅದ್ದೂರಿಯಾಗಿ ಮದುವೆ ನಡೆಯುತ್ತೋ ಎಂಬುದನ್ನ ಕಾದು ನೋಡಬೇಕಾಗಿದೆ.