Advertisements

ಪೊಲೀಸರು ನೋಟಿಸ್ ನೀಡಿದ ಹಿನ್ನೆಲೆ ರಾತ್ರೋ ರಾತ್ರಿ ದಿಗಂತ್- ಐಂದ್ರಿತಾ ಮಾಡಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ ಡ್ರ’ಗ್ ಪ್ರ’ಕರಣಕ್ಕೆ ಸಂಬಂಧಿಸಿದಂತೆ ಸಂಜನಾ ರಾಗಿಣಿ ಮುನ್ನವೇ ನಟ ದಿಗಂತ್ ಅವರ ಹೆಸರು ಕೇಳಿಬಂದಿತ್ತು.. ಅರಂಬದಲ್ಲೇ ನಟ ದಿಗಂತ್ ಅವರನ್ನು ಪೋಲಿಸರು ವಿಚಾರಾಣೆ ಮಾಡಿದ್ದಾರೆ ಏನ್ನಲಾಗಿದೆ.. ಅದಾಗಲೇ ನಟಿ ರಾಗಿಣಿ ಹಾಗೂ ಸಂಜನಾ ಅವರನ್ನು ಅ’ರೆಸ್ಟ್ ಮಾಡಿ ವಿಚಾರಣೆ ನಡೆಸಿ ಸದ್ಯ ರಾಗಿಣಿಯನ್ನು ಈಗ ಪರಪ್ಪನ ಜೈ’ಲಿನಲ್ಲಿ ಇರಿಸಿದ್ದಾರೆ.. ಇನ್ನೂ ಸಂಜನಾ ಅವರನ್ನು ಕೂಡ ವಿಚಾರಣೆ ನಡೆಸುತ್ತಿದ್ದು ಈ ನಟಿಯನ್ನು ಜೈ’ಲಿನಲ್ಲಿ ಇಡುವ ಸಾಧ್ಯತೆ ಇದೆ..

Advertisements

ಇದೀಗ ನಟ ದಿಗಂತ್ ಹಾಗೂ ಮಡದಿ ಐಂದ್ರಿತಾ ರೈ ಗೆ ಪೋಲಿಸ್ ನಿನ್ನೆ ನೋಟಿಸ್ ನೀಡಿದ್ದು ನಾಳೆ ನೀವು ವಿಚಾರಣೆಗೆ ಹಾಜರಾಗಬೇಕು.. ಇಲ್ಲಿದಿದ್ದಲ್ಲಿ ಮನೆಯ ಮೇಲೆ ರೇ’ಡ್ ಮಾಡಿ ಅ’ರೆಸ್ಟ್ ಮಾಡಿಲಿದ್ದೆವೆ ಎಂದು ತಿಳಿಸಿದ್ದರು..

ಡ್ರ’ಗ್ ಪೆ’ಡ್ಲರ್ ಶೇಖ್ ಪಾಜೀಲ್ ಜೊತೆ ಐಂದ್ರಿರಾ ರೈ ಇರುವ ಪೊಟೊಗಳು ಇದಾಗಲೇ ವೈ’ರಲ್ ಆಗಿವೆ.. ಇವರ ಜೊತೆ ಬಹಳ ಕ್ಲೋಸ್ ಹಾಗಿ ಕಾಣಿಸಿಕೊಂಡಿದಷ್ಟೇ ಅಲ್ಲದೆ ಫಾಜಿಲ್ ಅಯೋಜನೆ ಮಾಡುತ್ತಿದ್ದ ಕ್ಯಾ’ಸಿನೊಗೆ ಐಂದ್ರಿತಾ ರೈ ಎಲ್ಲಾ ಸ್ಟಾರ್ ಗಳನ್ನು ಆಹ್ವಾನ ಮಾಡುತ್ತಿದ್ದರೆನ್ನಾಲಾಗಿದೆ..

ಇನ್ನೂ ಪೊಲಿಸರು ವಿಚಾರಣೆಗೆ ಹಾಜರಾಗುವಂತೆ ಇವರಿಬ್ಬರಿಗೂ ನೋ’ಟಿಸ್ ನೀಡಿದ ಹಿನ್ನಲೆ ವಕೀಲರನ್ನು ಬೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.. ವಿಚಾರಣೆನ್ನು ಯಾವರೀತಿ ಎದುರಿಸಬೇಕು.. ಹಾಗೇ ಕಾನೂನಿನ ವಿಚಾರಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.. ಇನ್ನೂ ಇಂದು ಸ್ಟಾರ್ ಜೋಡಿಗಳು ವಿಚಾರಾಣೆಗೆ ಆಗಮಿಸುವ ಹಿನ್ನಲೆ ಹೆಚ್ಚನಿ ಭ’ದ್ರತೆ ನಿಯೋಜನೆ ಮಾಡಿದ್ದಾರೆ.. ಈ ವಿಚಾರಣೆಯಲ್ಲಿ ಯಾವ ರೀತಿ ಮಾಹಿತಿಗಳು ಹೊರಬೀಳಲಿವೆ ಎಂದು ಕಾದು ನೋಡಬೇಕಾಗಿದೆ‌‌..‌