Advertisements

ಮಾವನ ಮನೆಯಲ್ಲಿ ಹಣ, ಚಿನ್ನವನ್ನೆಲ್ಲ ದೋಚಿ ಪರಾರಿಯಾದ ಕಿರುತೆರೆ ಖ್ಯಾತ ನಟಿ.. ಈಕೆಗೆ ಸಪೋರ್ಟ್ ಮಾಡಿದ್ದು ಯಾರು ಗೊತ್ತಾ?

Cinema

ಲಾಕ್ ಡೌನ್ ನಿಂದ ಒಂದೊಂದು ರೂಪಾಯಿಗೂ ಕಷ್ಟ ಆಗುತ್ತಿದೆ ಜನರಿಗೆ.. ಆದರೆ ಸ್ವಂತ ಮನೆಯಲ್ಲೇ ಕಳ್ಳತನ ಮಾಡಿ ಎಂಜಾಯ್ ಮಾಡುವಷ್ಟು ಕೆಲವರು ಮುಂದಾಗಿದ್ದಾರೆ ಎಂದರೆ ನಂಬಲೇ ಬೇಕು.. ಹೌದು ತಮಿಳುನಾಡಿನ ಕಿರುತೆರೆ ನಟಿ ಸುಚಿತ್ರಾ ಎಂಬುವವರು ತನ್ನ ಮನೆಯಲ್ಲೆ ಕಳ್ಳತನ ಮಾಡಿ, ಎಲ್ಲವನ್ನೂ ದೋಚಿಕೊಂಡು ಗಂಡನ ಜೊತೆ ಪರಾರಿಯಾಗಿದ್ದಾಳೆ..

Advertisements

ಹೌದು ಈ ನಟಿ ಲಾಕ್ ಡೌನ್ ಸಮಯದಲ್ಲಿ ಮಣಿಕಂಠನ್ ಎಂಬಾತನ ಜೊತೆ ಮದುವೆಯಾಗಿದ್ದಾರೆ.. ಅದರೆ ಈ ಮದುವೆಯನ್ನು ಮನೆಯಲ್ಲಿ ತಿಳಿಯದೆ ಮಾಡಿಕೊಂಡಿದ್ದರಿಂದ ಮನೆಯಲ್ಲಿ ಇವರಿಬ್ಬರನ್ನು ಸೇರಿಸಿರಲಿಲ್ಲ.. ನಂತರ ಒಪ್ಪಿಕೊಂಡು ಇವರಿಬ್ಬರನ್ನು ಮನೆಗೆ ಸೇರಿಸಿಕೊಂಡಿದ್ದಾರೆ..

ಲಾಕ್ ಡೌನ್ ಸಮಯದಲ್ಲಿ ಧಾರವಾಹಿಗಳ ಚಿತ್ರೀಕರಣವನ್ನು ಸ್ಥಗಿತಮಾಡಲಾಗಿತ್ತು.. ಇದೇ ವೇಳೆ ಸುಚಿತ್ರಾ ಪ್ರೀತಿಸುತ್ತಿದ್ದ ಹುಡುಗ ಮಣಿಕಂಠನ್ ಅವರ ಜೊತೆ ಮಾದುವೆಯಾಗಿದ್ದಾರೆ‌‌.. ಆದರೆ ಇವರ ಮದುವೆಗೆ ಮಣಿಕಂಠನ್ ಅವರ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ.. ನಂತರ ಮನೆಯಲ್ಲಿ ಒಪ್ಪಿಕೊಂಡು ಇವರಿಬ್ಬರನ್ನು ಸೇರಿಸಿಕೊಂಡಿದ್ದರು..

ಇನ್ನೂ ಈ ನಟಿಗೆ ಹಣ ಆಭರಣಗಳ ಮೇಲೆ ಮೋ’ಹ ಜ್ಯಾಸ್ತಿ.. ಯಾವುದೇ ಕೆಲಸವಿಲ್ಲದೆ ಹಣದ ಸಮಸ್ಯೆಯನ್ನು ಎದರಿಸುತ್ತಿದ್ದ ಇವರು..‌ ಮನೆಯಲ್ಲಿ ದುಡ್ಡನ್ನು ಕೇಳಿದರು ಕೊಡುತ್ತಿರಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಸೇರಿ ಪ್ಲಾನ್ ಮಾಡಿ ಕಳ್ಳತನ ಮಾಡಿದ್ದಾರೆ..

ಸುಚಿತ್ರಾ ನನಗೆ ಚೆನೈನಲ್ಲಿ ಮುಖ್ಯವಾದ ಕೆಲಸವಿದೆ ಎಂದು ಚೆನ್ನೈ ಹೋಗುತ್ತಾಳೆ.. ಇತ್ತ ಕ’ಳ್ಳತನ ಮಾಡಲು ಗಂಡನನ್ನು ಇರಿಸಿ ಹಣ, ಆಭರಣ ಎಲ್ಲವನ್ನೂ ದೋಚಿಕೊಂಡು ಬರುವಂತೆ ಪ್ಲಾ’ನ್ ಮಾಡಿ ಕ’ಳ್ಳತನ ಮಾಡಿದ್ದಾರೆ.. ಇನ್ನೂ ಈ ಕಳ್ಳತನ ವಾಗಿರುವ ವಿಚಾರ ತಿಳಿದ ಮನೆಯವರು ಪೋಲಿಸರಿಗೆ ದೂರನ್ನು ನೀಡಿದ್ದಾರೆ.. ತನಿಖೆ ಮಾಡಿದ  ಕೆಲವೇ ಸಮಯದಲ್ಲಿ ಮನೆಯವರೇ ಈ ಕ’ಳ್ಳತನ ಮಾಡಿದ್ದಾರೆ ಎಂಬ ವಿಚಾರ ತಿಳಿದ ಕೂಡಲೇ ಕಂಗಾಲಾಗಿದ್ದಾರೆ..

ನಂತರ ಮಣಿಕಂಠನ್ ನನ್ನು ಪೋಲಿಸರು ಅರೆ’ಸ್ಟ್ ಮಾಡಿ ವಿಚಾರಣೆ ಮಾಡಿದಾಗ ನಾನೇ ಕಳ್ಳತನ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ‌‌.. ಆದರೆ ಈ ಕಳ್ಳತನಕ್ಕೆ ಮೂಲ ಕಾರಣವಾಗಿದ್ದ ನಟಿ ಸುಚಿತ್ರಾ ನಾಪತ್ತೆಯಾಗಿದ್ದಾಳೆ..