Advertisements

ಜೈಲಿನಲ್ಲಿ ಮತ್ತೆ ಕಿರಿಕ್ ಮಾಡಿಕೊಂಡ ಸಂಜನಾ.. ಮಾಡಿದ್ದೇನು ನೋಡಿ? ಮಿತಿಮೀರಿದೆ..

Cinema

ಡ್ರ’ಗ್ ಪ್ರ’ಕರಣದಲ್ಲಿ ಅ’ರೆಸ್ಟ್ ಆದ ದಿನಗಳಿಂದ ಸಂಜನಾ ಒಂದಲ್ಲ ಒಂದು ರೀತಿ ಕಿರಿಕ್ ಮಾಡಿಕೊಂಡು ಜಗಳಕ್ಕೆ ಹೋಗುವುದೇ ಹಾಗಿದೆ.. ಈಗ ಜೈ’ಲಿನಲ್ಲಿದ್ದರು ಮತ್ತೆ ರಂಪಾಟ ಶುರು‌ಮಾಡಿಕೊಂಡಿದ್ದಾರೆ.. ಹೌದು ಸಂಜನಾಳ ರಂಪಾಟಕ್ಕೆ ಪೋಲಿಸರಿಗೆ ದೊಡ್ಡ ತ’ಲೆನೋವಾಗಿದೆ.. ಇನ್ನೂ ನ್ಯಾಯಾಲಯ ಸಂಜನಾಳನ್ನು ಎರಡು ದಿನಗಳ ಕಾಲ ನ್ಯಾಯಾಂಗ ಬಂಧ’ನದಲ್ಲಿ ಇಟ್ಟಿತ್ತು… ಇಂದು ಮುಕ್ತಾಯವಾಗಿದೆ..

Advertisements

ಆದರೆ ಸಂಜನಾ ಜಾಮೀನು ಸಿಗುತ್ತದೆ ಎಂದು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.. ಇದೀಗ ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಲಾಗಿದ್ದು.. ಅರ್ಜಿಯ ವಿಚಾರ ನಾಳೆ ನಡೆಯಲಿದೆ.. ಈ ಕಾರಣದಿಂದ ಬೇಸತ್ತ ಸಂಜನಾ ನನಗೆ ಸಿ’ಗರೇಟ್ ಬೇಕೆಂದು ಪೋಲಿಸ್ ಮುಂದೆ ರಂಪಾಟವನ್ನು ಮಾಡಿಕೊಂಡಿದ್ದಾರೆ..

ಸಂಜನಾಳ ರಂಪಾಟವನ್ನು ತಾಳಲಾರದ ಪೋಲಿಸ್, ಹಿರಿಯ ಪೋಲಿಸ್ ಗಮನಕ್ಕೆ ತಂದಿದ್ದಾರೆ.. ಸದ್ಯಕ್ಕೆ ಸಂಜನಾಳ ರಂಪಾಟವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ.‌ ಈ ಹಿಂದೆ ಸಂಜನಾ ಪರಪ್ಪನ ಅಗ್ರಹಾರ ಜೈ’ಲಿಗೆ ಎಂಟ್ರಿ ಕೊಡುವಾಗ ಕಿರಿಕ್ ಮಾಡಿಕೊಂಡಿದ್ದರು.. ಹೌದು ಜೈ’ಲಿನ ಚಿಕ್ಕ ಗೇಟ್ ನ ಬಳಿ ನಾನು ಹೋಗೋದಿಲ್ಲ ಎಂದು ಅಠ ಮಾಡಿದ್ದರು.. ನಂತರ ಅಲ್ಲಿನ ಅಧಿಕಾರಿ ಕೋಪದಿಂದ ಒಳಗೆ ಹೋಗಿ ಎಂದು ಗರಂ ಆಗಿದ್ದರು.. ನಂತರ ಸಂಜನಾ ಹೋಗೊಣಾ ಬೇಡ ಎನ್ನುವ ರೀತಿಯಲ್ಲಿ ಯೋಚನೆ ಮಾಡುತ್ತ ಒಳಗೆ ಹೋಗಿದ್ದಾರೆ..

ಒಟ್ಟಿನಲ್ಲಿ ಸಂಜನಾ ಅವರಿಗೆ ಜಾಮೀನು ಸಿಗದೇ ಇದ್ದರೇ ಸಂಜನಾಳ ಎಲ್ಲಾ ಡ್ರಾಮಗಳಿಗೆ ಪೋಲಿಸರು ಪುಲ್ ಸ್ಟಾಪ್ ಇಡುತ್ತಾರೆ‌‌.. ಇಲ್ಲಿಯವರೆಗೂ ಮಾಡಿಕೊಂಡು ಬಂದಿರುವ ಕಿರಿಕ್ ಗಳಿಗೆ ಒಂದೇ ಸರಿ ಚಳಿ ಬಿಡಿಸುತ್ತಾರೆ ಎನ್ನುವುದು ಸಂಜನಾ ಮೇಡಮ್ ಅವರಿಗೆ ಗೊತ್ತಿಲ್ಲ ಅನಿಸುತ್ತದೆ‌‌.. ಇತ್ತ ಇನ್ನೂ ಹಲವು ನಟನಟಿಯರ ಡ್ರ’ಗ್ ಪ್ರ’ಕರಣಕ್ಕೆ ಸಂಬಂಧಿಸಿದ ಹೆಸರುಗಳು ಕೇಳಿ ಬರತ್ತಲಿದ್ದು ವಿಚಾರಣೆಗೆ ಹಾಜರಾಗಲು ಪೋಲಿಸ್ ನೋಟಿಸ್ ನೀಡಿದ್ದಾರೆ.. ಯಾರ್ಯಾರ ಬಂಡವಾಳ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಮುಂದೆ ತಿಳಿಯಲಿದೆ..