Advertisements

ಇಷ್ಟು ದಿನ ಸಂಜನಾ ಬಚ್ಚಿಟ್ಟಿದ್ದ ಗುಟ್ಟು ರಟ್ಟಾಯ್ತು. ಏನೆಲ್ಲಾ ಮಾಡಿದಾರೆ ನೋಡಿ.. ಎಲ್ಲರಿಗೂ ಕಿವಿಗೆ ಹೂ ಇಟ್ಟ ಸಂಜನಾ…

Uncategorized

ಡ್ರ’ಗ್ ಮಾ’ಫಿಯಾದಲ್ಲಿ ಕೈ ಹಾಕಿ ಈಗ ಜೈಲು ಪಾಲಾಗಿರುವ ಸಂಜನಾ ಗಲ್ರಾನಿ ಅವರ ಮತ್ತೊಂದು ವಿಷಯ ಬಹಳ ಸುದ್ದಿಯಾಗಿದೆ. ಅ’ರೆಸ್ಟ್ ಆದ ದಿನಗಳಿಂದಲೂ ಕೂಡ ಸಂಜನಾಳ ನಿಜವಾದ ಮುಖ ಬಟ್ಟ ಬಯಲುಗುತ್ತಿದೆ. ಈ ಹಿಂದೆ ಡಾಕ್ಟರ್ ಜೊತೆ ಮದುವೆಯಾಗಿದ್ದಾರಾ ಎಂಬ ವಿಚಾರ ಬಹಳ ವೈರಲ್ ಹಾಗಿತ್ತು.. ಹೌದು ಡಾಕ್ಟರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಅಥವಾ ಮದುವೆಯಾಗಿದ್ದಾರೆ ಎಂಬುದು ಬಹಳ ಚರ್ಚೆಗೆ ಗುರಿಯಾಗಿತ್ತು.. ಈಗ ಸಂಜನಾ ಗಲ್ರಾಣಿ ಅವರ ವಿಷಯದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ..

Advertisements

ಹೌದು ಸಂಜನಾ ಅವರು ಅನ್ಯ ಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನಲಾಗಿದೆ.. ಡಾಕ್ಟರ್ ಅಜೀವ್ ಪಾಷಾ ಅವರ ಜೊತೆ ಪ್ರೇಮ ಬಲೆಯಲ್ಲಿ ಬಿದ್ದ ನಂತರ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.. ಮದುವೆಯಾದ ನಂತರ ವೈದ್ಯರ ಜೊತೆಯಲ್ಲಿ ಕೆಲವು ಸಮಯ ಜೊತೆಯಲ್ಲೇ ಇದ್ದರು ಹಲವು ಪಾರ್ಟಿಗಳಿಗೆ ಗುಟ್ಟಾಗಿ ಹೋಗುತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.. ಇನ್ನೂ ವೈದ್ಯರ ಬಳಿ ಕೆಲವು ಸಮಯ ಕಳೆದ ಸಂಜನಾ ವೈಮನಸ್ಸು ಉಂಟಾಗಿ ಇಬ್ಬರು ಈಗ ದೂರವಾಗಿದ್ದರು.. ಆದರೆ ಈ ಗುಟ್ಟನು ಮಾತ್ರ ಸಂಜನಾ ಅವರು ಎಲ್ಲಿ ಏಳಿಕೊಂಡಿರಲಿಲ್ಲ ಹಾಗೆ ಮುಚ್ಚಿಟ್ಟಿದ್ದರು ಎನ್ನಲಾಗಿದೆ.. ಆದರೆ ಇದಕ್ಕೆ ಸಂಬಂಧ ಪಟ್ಟ ಸಾಕ್ಷಿಗಳು ಸರಿಯಾಗಿ ಲಭಿಸಿಲ್ಲ..

ಇಗಾಗಲೇ ಅ’ರೆಸ್ಟ್ ಆಗಿ ಪೋಲೀಸರ ವಶದಲ್ಲಿರುವ ಸಂಜನಾ ಆಪ್ತ ರಾಹುಲ್ ಅವರ ತಂದೆ ಮಾಧ್ಯಮಗಳ ಮುಂದೆ ಮಾತನಾಡಿ ಸಂಜನಾ ಹಾಗೂ ವೈದ್ಯರ ನಡುವೆ ಇರುವ ಸಂಬಂಧವನ್ನು ತಿಳಿಸಿದ್ದಾರೆ.. ಹೌದು ಹೃ’ದಯ ಸಂಬಂಧ ಪಟ್ಟ ಕಾಯಿಲೆಗೆ ವೈದ್ಯರು ನನಗೆ ಚಿ’ಕಿತ್ಸೆ ನೀಡಿದ್ದರು.. ಸಂಜನಾ ಪತಿ ಹಾಗೂ ನನ್ನ ಮಗ ರಾಹುಲ್ ಬಹಳ ಪರಿಚಯ.. ಸಂಜನಾ ಪತಿ ವೈದ್ಯರಾಗಿದ್ದರಿಂದ ನನಗೆ ಚಿಕಿತ್ಸೆಯನ್ನು ಕೊಟ್ಟಿದ್ದರು ಆಗಾಗ ನಮ್ಮ ಮನೆಗೆ ಇವರಿಬ್ಬರು ಬರುತ್ತಿದ್ದರು ಎಂದು ಹೇಳಿದ್ದಾರೆ..

ಸಂಜನಾ ಅವರ ಒಂದೊಂದೇ ಮುಖವಾಡಗಳು ಕಳಚಿ ಬೀಳುತ್ತಲೇ ಇದೆ.. ಇನ್ನೂ ನೆನ್ನೆ ಸಂಜನಾಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮುಂದೂಡಿದ್ದ ಕಾರಣ ಜೈಲಿನಲ್ಲಿ ನನಗೆ ಸಿ’ಗರೇಟ್ ಬೇಕೆಂದು ಕೇಳಿದ್ದಾರಂತೆ ಇಲ್ಲೇ ಗೊತ್ತಾಗುತ್ತಿದೆ ಇವರ ಬಂಡವಾಳ ಇನ್ನೆಷ್ಟರ ಮಟ್ಟಿಗೆ ಇದೆ ಎಂದು.. ಎಲ್ಲಾ ಅಭ್ಯಾಸಕ್ಕೂ ಒಳಗಾಗಿರುವ ಸಂಜನಾ ಡ್ರ’ಗ್ ದಂದೆಗೆ ಕೈ ಹಾಕದೆ ಇರುತ್ತಾರಾ.. ಏನೇ ಆಗಲಿ ಕಾನೂನಿನ ವಿರುದ್ಧವಾಗಿ ನಡೆದುಕೊಂಡವರಿಗೆ ಶಿ’ಕ್ಷೆ ಆಗಲೇಬೇಕು..