Advertisements

ಡ್ರ’ಗ್ ಡೀ’ಲರ್ ಪಾರ್ಟಿಗಳಲ್ಲಿ ಅನುಶ್ರೀ ಭಾಗಿ.. ಅನುಶ್ರೀ ಅವರಿಗೆ ಸಿಸಿಬಿ ನೋಟಿಸ್.. ಇದರ ಹಿಂದಿರುವ ಮೂಲ ಕಾರಣ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ.. ಆ್ಯಂಕರ್ ಅನುಶ್ರೀ ಕನ್ನಡದಲ್ಲಿ ಸ್ವಷ್ಟವಾಗಿ ಮಾತನಾಡುತ್ತ ಎಲ್ಲರನ್ನೂ ನಗಿಸುತ್ತಾ ಅದ್ಭುತವಾಗಿ ನೀರೂಪಣೆ ಮಾಡುವಲ್ಲಿ ಎತ್ತಿದ ಕೈ. ಸತತವಾಗಿ ಖಾಸಗಿ ಚಾನಲ್ ಜೀ ಕನ್ನಡ ವಾಹಿನಿಯಲ್ಲಿ ನೀರೂಪಣೆ ಮಾಡುತ್ತಾ ಬಂದಿದ್ದಾರೆ.. ಈಗ ಸದ್ಯಕ್ಕೆ ಸರಿಗಮಪ ರಿಯಾಲಿಟಿ ಶೊ ನಲ್ಲಿ ನೀರೂಪಣೆ ಮಾಡುತ್ತಿದ್ದಾರೆ.. ಇನ್ನೂ ಡ್ರ’ಗ್ ಪ್ರ’ಕರಣಕ್ಕೆ ಸಂಬಂಧಿಸಿದಂತೆ ಅಲವು ನಟ ನಟಿಯರ ಹೆಸರು ಕೇಳಿ ಬರುತ್ತಿದ್ದು ಎಲ್ಲರಿಗೂ ನೋ’ಟಿಸ್ ನೀಡಿ ವಿಚಾರಣೆ ಮಾಡುತ್ತಿದ್ದಾರೆ..

Advertisements

ಇನ್ನೂ ಈಗ ಡ್ರ’ಗ್ ಪ್ರ’ಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಅನುಶ್ರೀ ಅವರ ಹೆಸರು ಕೇಳಿ ಬಂದಿದೆ.. ಹೌದು ಅನುಶ್ರೀ ಅವರಿಗೆ ಈಗಾಗಲೇ ಸಿಸಿಬಿ ವಿಚಾರಕ್ಕೆ ಹಾಜರಾಗುವಂತೆ ನೋ’ಟಿಸ್ ನಿಡಿದ್ದಾರೆ.. ಇದರ ಬಗ್ಗೆ ಅನುಶ್ರೀಯವರು ಕೂಡ ಸ್ವಷ್ಟನೆ ಮಾಡಿದ್ದು.. ಮಾಧ್ಯಮಗಳ ಮುಂದೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.. ಹೌದು ಪತ್ರವನ್ನು ಬರೆದು ಪೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾರೆ..

ಮಂಗಳೂರಿನ ಸಿಸಿಬಿ ಕೇಂದ್ರದಿಂದ ವಿಚಾರಣೆಗೆ ಹಾಜರಾಗಲು ನನಗೆ ನೋಟಿಸ್ ನೀಡಿದ್ದಾರೆ.. ಈ ದಿನ ನಾನು ಮಂಗಳೂರಿಗೆ ಹೋಗಿ ವಿಚಾರಣೆಗೆ ಆಜರಾಗುತ್ತೇನೆ ಎಂದು ಅನುಶ್ರೀ ಅವರು ತಿಳಿಸಿದ್ದಾರೆ.. ಇನ್ನೂ ಅನುಶ್ರೀ ಅವರು ಬರೆದಿರುವ ಪತ್ರದಲ್ಲಿ ಏನಿದೆ ನೋಡಿ..

ಈಗಾಗಲೇ ಪ್ರ’ಕರಣದಿಂದ ಅ’ರೆಸ್ಟ್ ಆಗಿ ಪೋ’ಲಿಸರ ಸೆರೆಮನೆಯಲ್ಲಿ ಇರುವ ಡ್ಯಾನ್ಸ್ ಕಿಶೋರ್ ಶೆಟ್ಟಿ ಮಾಡುತ್ತಿದ್ದ ಪಾ’ರ್ಟಿಗಳಲ್ಲಿ ಅನುಶ್ರೀ ಅವರು ಬರುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಕಿಶೋರ್ ಆಪ್ತನಾಗಿರುವ ತರುಣ್ ವಿಚಾರಣೆಯಲ್ಲಿ ಅನುಶ್ರೀ ಹೆಸರು ಕೇಳಿಬಂದಿದೆ ಎನ್ನಲಾಗಿದೆ.. ಇವರಿಬ್ಬರೂ ನೀಡಿರುವ ಮಾಹಿತಿ ಪ್ರಕಾರ ಅನುಶ್ರೀ ಅವರಿಗೆ ಸಿಸಿಬ್ ನೋಟಿಸ್ ನೀಡಿದೆ ಎಂದೂ ಮೂಲಗಳು ತಿಳಿಸಿವೆ..