ನಮಸ್ತೆ ಸ್ನೇಹಿತರೆ ಡ್ರ’ಗ್ ಪ್ರ’ಕರಣದಲ್ಲಿ ಸಿಸಿಬಿ ಪೋಲಿಸ್ ಡ್ಯಾನ್ಸ್ ಕಿಶೋರ್ ಹಾಗೂ ತರುಣ್ ಎಂಬಾತನನ್ನು ಕ’ಸ್ಟಡಿಯಲ್ಲಿ ಇರಿಸಿಕೊಂಡಿದ್ದರು.. ಇನ್ನೂ ಶುಕ್ರವಾರ ಸಂಜೆ ಇವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಅ’ರೆಸ್ಟ್ ಮಾಡಿದ್ದಾರೆ.. ಇನ್ನೂ ಇವರನ್ನು ಅ’ರೆಸ್ಟ್ ಮಾಡುವ ಮುನ್ನ ಪೋಲಿಸರು ಸರಿಯಾಗಿ ತರಾಟೆಗೆ ತೆಗೆದುಕೊಂಡು ವಿಚಾರಣೆ ಮಾಡಿದ್ದಾರೆ.. ನಂತರ ಹ್ಯಾಂಕರ್ ಅನುಶ್ರೀ ಹೆಸರು ಬಾಯ್ಬಿಟ್ಟಿದ್ದಾನೆ.. ಇನ್ನೂ ಇವರ ಬಗ್ಗೆ ಹಲವು ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ..

ಈ ಮಾಹಿತಿ ಪ್ರಕಾರ ಸಿಸಿಬಿ ಪೋಲಿಸ್ ಬೆಂಗಳೂರಿಗೆ ತೆರಳಿ ಅನುಶ್ರೀ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.. ಇದರ ಮೇರೆಗೆ ಅನುಶ್ರೀ ಅವರು ನಾನು ಶುಕ್ರವಾರವೇ ಹಾಜರಾಗುತ್ತೇನೆ ಎಂದು ಏಳಿದ್ದರು.. ಆದರೆ ಅನುಶ್ರೀ ಅವರು ವಿಚಾರಣೆಗೆ ಹಾಜರಾಗಲಿಲ್ಲ.. ತಮ್ಮ ಅಫೀಶಿಯಲ್ ಪೇಸ್ಬುಕ್ ಪೇಜ್ ನಲ್ಲೂ ಕೂಡ ಅನುಶ್ರೀ ಅವರು ಪತ್ರಿಕೆ ಮುಖಾಂತರ ಶುಕ್ರವಾರ ನಾನು ಮಂಗಳೂರಿನ ಸಿಸಿಬಿ ವಿಚಾರಣೆಗೆ ಬರುತ್ತೇನೆ ಎಂದು ಪೋಸ್ಟ್ ಮಾಡಿದ್ದರು.. ಆದರೆ ಇಂದು ಬೆಳಗ್ಗೆ 4 ಗಂಟೆಗೆ ಅನುಶ್ರೀ ಅವರು ಬೆಂಗಳೂರಿನಿಂದ ಮಂಗಳೂರಿಗೆ ಹೊರಟ್ಟಿದ್ದಾರೆ.. ಆದರೆ ಅನುಶ್ರೀ ಅವರು ಇನ್ನೂ ಸಿಸಿಬಿ ವಿಚಾರಣೆಗೆ ಆಜರಾಗಿಲ್ಲ ಎಂದು ಕೇಳಿ ಬರುತ್ತಿತ್ತು… ಕೊನೆಗೆ ಅನುಶ್ರೀ ಅವರು ವಿಚಾರಣೆಗೆ ಹಾಜರಾಗಿದ್ದಾರೆ..

ಇನ್ನೂ ಅ’ರೆಸ್ಟ್ ಆಗಿರುವ ಅರುಣ್ ಅನುಶ್ರೀ ಅವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿಸಿದ್ದಾನೆ.. ಹೌದು ಅನುಶ್ರೀ ಅವರು ಕುಡಿಯುತ್ತಾರೆ.. ನಾನು ಡ್ರ’ಗ್ ಪಾ’ರ್ಟಿಗಳನ್ನು ಮಾಡುತ್ತಿದ್ದೆ.. ಈ ಪಾ’ರ್ಟಿಯಲ್ಲಿ ಅನುಶ್ರೀ ಅವರು ಕೂಡ ಭಾಗಿಯಾಗಿದ್ದರು ಅವರು ಕೂಡ ಡ್ರ’ಗ್ ಸೇವನೆ ಮಾಡುತ್ತಿದ್ದರು ಎಂದು ಏಳಿದ್ದಾನೆ.. ಇನ್ನೂ ಈ ಹೇಳಿಕೆಯಿಂದ ಅನುಶ್ರೀ ಅವರಿಗೆ ಇನ್ನಷ್ಟು ಕಂ’ಟಕ ಎದುರಾಗಿದೆ.. ಒಟ್ಟಿನಲ್ಲಿ ಇವತ್ತಿನ ವಿಚಾರಣೆ ವೇಳೆ ಅನುಶ್ರೀ ಅವರ ಬಗೆಗೆನ ಇನ್ನಷ್ಟು ಮಾಹಿತಿಗಳು ಹೊರಬೀಳಲಿವೆ.. ಕಾದು ನೋಡಬೇಕಾಗಿದೆ..