Advertisements

ಹುರುಳಿಕಾಳನ್ನು ವಾರಕ್ಕೆ ಒಂದು ಬಾರಿ ತಿಂದರೆ ಏನಾಗುತ್ತೆ ಗೊತ್ತಾ..?

Health

ನಮಸ್ತೆ ಸ್ನೇಹಿತರೆ ಬರೀ ಧನ ಕರು ಮೇಕೆ ಮೇವಲ್ಲ ಈ ಹುರುಳಿ.. ಇದರ ಹನ್ನೊಂದು ಆರೋಗ್ಯಕಾರಿ ಅದ್ಬುತ ಚಮತ್ಕಾರದ ಬಗ್ಗೆ ನೀವು ತಿಳಿದುಕೊಂಡರೆ ಇನ್ನು ಮೇಲೆ ಬಾಯಿ ಚಪ್ಪರಿಸಿಕೊಂಡು ತಿಂತೀರ.. ಹೌದು ಕಬ್ಬಿಣ, ಕ್ಯಾಲ್ಸಿಯಂ, ಪ್ರೊಟಿನ್ ಇದರಲ್ಲಿ ಹೇರಳವಾಗಿದ್ದು.. ದ್ವಿದಳ ಧಾನ್ಯಗಳಲ್ಲಿ ಅತ್ಯಂತ ಕ್ಯಾಲ್ಸಿಯಂ, ಅಂಶವನ್ನು ಹೊಂದಿರುವಂತಹ ಆಹಾರ ಇದು.. ಕಡಿಮೆ ಕೊಬ್ಬು ಹಾಗು ಕಾರ್ಬೊಹೈಡ್ರೇಟ್ ಒಂದಿದೆ ಆದ್ದರಿಂದ ಮಧುಮೇಹ ಮತ್ತು ಬೊಜ್ಜು ರೋ’ಗಿಗಳಿಗೆ ಸೂಕ್ತ ಆಹಾರ ಎನ್ನಬಹುದು..

Advertisements

ಶ್ವಾಸಕೋಶ ಹು’ರಿ ಊತದಂತಹ ಸ’ಮಸ್ಯೆಗಳನ್ನು ನಿವಾರಿಸುತ್ತದೆ‌‌.. ಗಂಟಲುನೋವು, ಕೆಮ್ಮು, ಉಸಿರಾಟದ ಸಮ’ಸ್ಯೆಗಳನ್ನು ನಿವಾರಿಸುವಲ್ಲಿ ಹುರುಳಿ ಬಹಳ ಪರಿ’ಣಾಮಕಾರಿಯಾಗಿದೆ.. ಬ್ಯಾ’ಕ್ಟೀರಿಯಾ ತೊಂ’ದರೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.. ಇನ್ನು ರೋಗ ನಿ’ರೋಧಕ ವ್ಯವಸ್ಥೆ ಕೂಡ ವೃದ್ಧಿಸುತ್ತದೆ.. ಹುರುಳಿ ಅಜೀರ್ಣ ಹಾಗೂ ಗ್ಯಾಸ್ಟ್ರಿಕ್‌ ಸ’ಮಸ್ಯೆ ನಿವಾರಣೆ ಮಾಡುತ್ತದೆ.. ಹೊಟ್ಟೆಯಲ್ಲಿ ನೋವು ಅಥವಾ ಸಂ’ಕಟವಾಗುವುದನ್ನು ಅಜೀರ್ಣ ವ್ಯಾದಿ ಎಂದು ಹೇಳಲಾಗುತ್ತದೆ..

ಸಾಮಾನ್ಯವಾಗಿ ಇದು ಆಹಾರ ಸೇವನೆ ಸಂಬಂಧಿತ ಜೊತೆಗೆ ಹೊಟ್ಟೆ ಹುಬ್ಬಿಸಿದಂತಾಗುವುದು, ತೇಗು ಬರುವುದು, ಮತ್ತು ವಾಂತಿ ಕೂಡ ಆಗುತ್ತದೆ.. ಸೋಂಕು ಹಾಗೂ ಕೆಲವು ಔಷದಿ ದಿಂದಲೂ ಅಜೀರ್ಣ ವ್ಯಾದಿ ಉಂಟಾಗುತ್ತದೆ.. ಈ ಹುರುಳಿಯಿಂದ ಬೊಜ್ಜು ಸಹ ಕಡಿಮೆಯಾಗುತ್ತದೆ.. ದೇಶದಲ್ಲಿ 350 ದಶಲಕ್ಷ ಮಂದಿ ಖಿ’ನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.. ಸ್ಥೂ’ಲಕಾಯ ಒಂದಿರುವವರು ಖಿನ್ನತೆ ಒಳಗಾಗುವ ಅ’ಪಾಯದ ಸಾಧ್ಯತೆ ಪ್ರಮಾಣ ಶೇಕಡಾ 20 ರಷ್ಟು ಅಧಿಕ.. ದಿನಕ್ಕೆ ಎರಡು ಬಾರಿ ಹುರುಳಿ ಪುಡಿಯನ್ನು ಹಾಲಿನಲ್ಲಿ ಸೇರಿಸಿ ಕುಡಿದರೆ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ..

ಈ ಹುರುಳಿ ಸಕ್ಕರೆ ಕಾ’ಯಿಲೆ ವಿ’ರುದ್ದ ಹೋರಾಡುತ್ತದೆ.. ಒಂದು ಹಿಡಿಯಷ್ಟು ಹುರುಳಿಯನ್ನು ಒಂದು ನೀರಿನಲ್ಲಿ ಬಟ್ಟಲಿನಲ್ಲಿ ನೆನಹಾಕಿ ಮರುದಿನ ಬೇಯಿಸಿ ಆ ನೀರನ್ನು ಮೂರು ಬಾರಿ ಸೇವಿಸಬೇಕು.. ಆಗ ಮೂತ್ರ ಸ’ಮಸ್ಯೆ ಕೂಡ ದೂರವಾಗುತ್ತದೆ‌.. ದೇಹದ ಉ’ಣ್ಣುಗಳನ್ನು ಸಹ ನಿವಾರಣೆ ಮಾಡುತ್ತದೆ.. ಹೌದು ದಿನಕ್ಕೆ ಎರಡು ಬಾರಿ ಹುರುಳಿಯನ್ನು ಬೇಯಿಸಿ ಸೇವಿಸಿದರೆ ಹುರುಳಿಯಲ್ಲಿರುವ ಅಗತ್ಯ ಲಿ’ಕ್ವಿಡ್ಗಳು ಉ’ಣ್ಣುಗಳಿಂದ ನಿವಾರಣೆ ನೀಡುತ್ತದೆ.. ಪೈ’ಲ್ಸ್ ನಿವಾರಣೆಯಾಗುತ್ತದೆ.. ಒಂದು ಹಿಡಿಯಷ್ಟು ಹುರುಳಿಯನ್ನು ಬಟ್ಟಲಿನ ನೀರಿನಲ್ಲಿ ನೆನೆ ಹಾಕಿ ಮರುದಿನ ಬೇಯಿಸಿ ಆ ನೀರ‌ನ್ನ ಮೂರು ಬಾರಿ ಸೇವಿಸಬೇಕು.. ಇದು ಪೈಲ್ಸ್ ನಿವಾರಣೆ ಮಾಡಲು ಪರಿ’ಣಾಮಕಾರಿಯಾಗಿ ಕೆಲಸ ಮಾಡುತ್ತದೆ.‌.