Advertisements

ಅತೀ.. ಹೆಚ್ಚು ಸಂಭಾವನೆ ಪಡೆಯುವ ಕನ್ನಡ ನಟ ಯಾರು ಗೊತ್ತಾ..?

Cinema

ನಮಸ್ತೆ ಸ್ನೇಹಿತರೆ.. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹತ್ತು ನಟರು ಯಾರು ಗೊತ್ತಾ ತಿಳಿದುಕೊಳ್ಳೋಣ ಬನ್ನಿ.. ಕನ್ನಡ ಚಿತ್ರರಂಗವು ಈ ಹಿಂದೆ ಡಾ.ರಾಜ್ ಕುಮಾರ್, ಶಂಕರ್ ನಾಗ್, ಡಾ. ವಿಷ್ಣುವರ್ದನ್ ಮಾತ್ರವಲ್ಲದೇ ಇನ್ನೂ ಅನೇಕ ಹಿರಿಯ ನಟರಿಂದ ಇಡಿದು ಭಾರತ ಮಾತ್ರವಲ್ಲದೇ ವಿಶ್ವದಲ್ಲೇ ಗುರುತಿಸಿಕೊಂಡ ಒಂದು ಚಿತ್ರರಂಗ..

Advertisements

ಒಂದು ಬಾರಿ ಅಮೇರಿಕ ವಿಶ್ವ ಸಿನಿಮಾ ರಂಗದಲ್ಲಿ ಎಲ್ಲಾ ಪಾತ್ರಗಳನ್ನು ಮಾಡಬಲ್ಲ ಸಾಮರ್ಥ್ಯದ ನಟರನ್ನು ಹುಡುಕಲು ಪ್ರಾರಂಭಿಸಿದರು.. ಕೊನೆಗೆ ಅದರಲ್ಲಿ ಆಯ್ಕೆ ಆದವರು ಬೇರೆ ಯಾರು ಅಲ್ಲ ಅವರೇ ಕರ್ನಾಟಕದ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರು.. ಆ ಕಾಲದಲ್ಲೇ ಅವರಿಗೆ ಕೆಂಟಕಿ ಕರ್ನಲ್ ಅಂದರೆ ಕಲೆಗಳ ರಾಜ ಎಂಬ ಅಂತರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿತ್ತು..

ಇಂದೂ ಕೂಡ ಕೆಲವು ಚಿತ್ರಗಳಾದ ಕುರುಕ್ಷೇತ್ರ, ಪೈಲ್ವಾನ್, ಕೆ.ಜಿ.ಎಪ್ ಹಾಗೂ ಇನ್ನೂ ಅನೇಕ ಸಿನಿಮಾಗಳು ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಪರಭಾಷಿಕರನ್ನು ಗಮನ ಸೆಳೆದಿದೆ.. ಇನ್ನೂ ಈ ವರ್ಷದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರು ಯಾರು ಎಂಬುದು ನೋಡೊಣ..

ಶ್ರೀ ಮುರುಳಿ 2 ಕೋಟಿ, ಧ್ರುವ ಸರ್ಜಾ 3 ಕೋಟಿ, ದುನಿಯಾ ವಿಜಯ್ 3 ಕೋಟಿ, ರಕ್ಷಿತ್ ಶೆಟ್ಟಿ 5 ಕೋಟಿ, ಶಿವರಾಜ್ ಕುಮಾರ್ 5 ಕೋಟಿ, ಉಪೇಂದ್ರ 5 ಕೋಟಿ, ಪುನಿತ್ ರಾಜ್ ಕುಮಾರ್ 8 ಕೋಟಿ, ಕಿಚ್ಚ ಸುದೀಪ್ 10 ಕೋಟಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ 10 ಕೋಟಿ, ರಾಕಿಂಗ್ ಸ್ಟಾರ್ ಯಶ್ 12 ಕೋಟಿ..