Advertisements

ಅರಣ್ಯದಲ್ಲಿ ಕಳೆದು ಹೋದ ಮೊಬೈಲ್ ಮತ್ತೇ ಸಿಕ್ಕಿದಾಗ ಅದರಲ್ಲಿದ್ದ ಭಯಾನಕ ಸೆಲ್ಪಿ ಯಾರದ್ದು ನೋಡಿ.?

Kannada Mahiti

ನಮಸ್ತೇ ಸ್ನೇಹಿತರೆ ಯುವಕೊನಬ್ಬನು ಮನೆಯ ಪಕ್ಕದಲ್ಲಿದ್ದ ಅರಣ್ಯಕ್ಕೆ ಹೋಗಿ ತನ್ನ ಮೊಬೈಲ್ ಕಳೆಕೊಂಡಿದ್ದನು ನಂತರ ಅವನಿಗೆ ಕಳೆದುಕೊಂಡಿದ್ದ ಮೊಬೈಲ್ ಸಿಕ್ಕಿದೆ.. ನಂತರ ಆ ಮೋಬೈಲ್ ನಲ್ಲಿ ಇರುವ ಗ್ಯಾಲರಿಯನ್ನು ತೆಗೆದು ನೋಡಿದ ಯುವಕನು ನಿಬ್ಬೆರಗಾಗಿದ್ದಾನೆ.. ಹೌದು ಸ್ನೇಹಿತರೆ ಅಷ್ಟಕ್ಕೂ ಆ ಮೋಬೈಲ್ ಗ್ಯಾಲರಿಯಲ್ಲಿ ಇದ್ದದ್ದು ಏನು ಗೊತ್ತಾ..

Advertisements

ಹೌದು ಗ್ಯಾಲರಿಯಲ್ಲಿ ಭ’ಯಾನಕವಾದ ಕೆಲವೊಂದು ಪೋಟೊಸ್ ಹಾಗೂ ವೀಡಿಯೋ ರೆಕಾರ್ಡ್ ಆಗಿತ್ತು.. ಇನ್ನೂ ಈ ಮೊಬೈಲ್ ನಲ್ಲಿ ಸೆಲ್ಪಿ ಹಾಗೂ ವೀಡಿಯೋ ರೆಕಾರ್ಡ್ ಮಾಡಿದ್ದು ಯಾರು ಎನ್ನುವುದೇ ಆಶ್ಚರ್ಯಕರವಾಗಿದೆ.. ಈ ಯುವಕನ ಹೆಸರು ರೋಡ್ಜಿಯಾ 20 ವರ್ಷದ ಹುಡುಗ.. ಮಲೇಶಿಯಾ ದೇಶಕ್ಕೆ ಸೇರಿದವನಾಗಿದ್ದನು.. ಇನ್ನೂ ಈ ಯುವಕ ತಮ್ಮ ಮನೆಯ ಹತ್ತಿರವಿರುವ ಅರಣ್ಯಕ್ಕೆ ಟ್ರೆಕ್ಕಿಗ್ ಹೋಗಿದ್ದು ರಾತ್ರಿಯೆಲ್ಲಾ ಅಲ್ಲೇ ಸಮಯವನ್ನು ಕಳೆದಿದ್ದಾನೆ..

ನಂತರ ಬೆಳಗ್ಗೆ ಎದ್ದು ತನ್ನ ಮೋಬೈಲ್ ಎತ್ತಿಕೊಳ್ಳಲು ಹೋದಾಗ ಅಲ್ಲಿ ಮೊಬೈಲ್ ಇರಲಿಲ್ಲ.. ಇದರಿಂದ ಗಾಬರಿಗೊಂಡ ಈ ಯುವಕ ಎಲ್ಲಾ ಕಡೆ ಹುಡುಕಾಡಿದ್ದಾ ಆದರೆ ಮೋಬೈಲ್ ಮಾತ್ರ ಆತನಿಗೆ ಸಿಗಲಿಲ್ಲ.. ಆದರೆ ಬೇರೆಯವರ ಅತ್ತಿರ ಮೊಬೈಲ್ ತೆಗೆದುಕೊಂಡು ತನ್ನ ಮೋಬೈಲ್ ಗೆ ಕಾಲ್ ಮಾಡಿದಾಗ ಹತ್ತಿರದಲ್ಲೇ ತನ್ನ ಮೊಬೈಲ್ ರಿಂಗ್ ಆಗಿದೆ.. ಮೊಬೈಲ್ ರಿಂಗ್ ಆದ ಜಾಗಕ್ಕೆ ಹೋಗಿ ನೋಡಿದಾಗ ಮರದ ಮೇಲೆ ಇದ್ದ ಕೋತಿಯ ಕೈಯಲ್ಲಿ ಮೊಬೈಲ್ ಇರುವುದನ್ನು ನೋಡಿದ.. ಇನ್ನೂ ಮೋಬೈಲ್ ಕೋತಿಯ ಅತ್ತಿರ ಇದ್ದ ಮೊಬೈಲ್ ಅನ್ನು ಉಪಾಯವಾಗಿ ಏಗೋ ಸಾಹಸ ಮಾಡಿ ಮೊಬೈಲ್ ಅನ್ನು ತೆಗೆದುಕೊಂಡ..

ಇನ್ನೂ ಇದೇ ಸಮಯದಲ್ಲಿ ತನ್ಮ ಮೋಬೈಲ್ ಸರಿ ಇದಿಯೋ ಇಲ್ಲವೋ ಎಂದು ಪರೀಕ್ಷೆ ಮಾಡಿದ್ದಾನೆ‌… ಮೊಬೈಲ್ ಗೆ ಎನೂ ಕೂಡ ತೊಂದರೆಯಾಗಿರಲಿಲ್ಲ ಆದರೆ ಆ ಮೋಬೈಲ್ ನಲ್ಲಿ ಇದ್ದ ಪೊಟೊಗ್ಯಾಲರಿ ನೋಡಿದ ಈ ಯುವಕ ಒಂದು ಕ್ಷಣ ಶಾ’ಕ್ ಆಗಿದ್ದಾನೆ.. ಕಾರಣ ಮೊಬೈಲ್ ತೆಗೆದುಕೊಂಡಿದ್ದ ಕೋತಿಯೂ ಸೆಲ್ಪಿ ಹಾಗೂ ವಿಡಿಯೋವನ್ನು ರೆಕಾರ್ಡ್ ಮಾಡಿದೆ.. ಹೌದು ಕೋತಿಯೂ ತಾನೆ ವಿಚಿತ್ರವಾಗಿ ಭ’ಯನಕವಾಗಿ ಸೆಲ್ಪಿ ವಿಡಿಯೋಗಳನ್ನು ಮಾಡಿದೆ.. ಸಾಮಾನ್ಯವಾಗಿ ಮನುಷ್ಯರು ಹಲವು ರೀತಿಯಲ್ಲಿ ಸೆಲ್ಪಿಗಳನ್ನು ತೆಗೆದುಕೊಳ್ಳುತ್ತಾರೆ.‌‌. ಆದರೆ ಈ ಮಂಗವು ತೆಗೆದುಕೊಂಡಿರುವ ಸೆಲ್ಪಿ ಆಶ್ಚರ್ಯಕರವಾಗಿದೆ.. ಕೋತಿ ತೆಗೆದುಕೊಂಡಿರುವ ಪೊಟೊ ಎಲ್ಲಾ ಕಡೆ ವೈರಲ್ ಹಾಗಿದೆ‌‌.. ಇನ್ನೂ ಈ ಮಂಗನ ಸೂಕ್ಷ್ಮ ಬುದ್ದಿಯನ್ನು ಕಂಡ ಜನರು ಪೀದಾ ಆಗಿದ್ದಾರೆ..