Advertisements

ಆಕ್ಟಿಂಗ್ ಮಾಡುವಾಗ ಹೀರೋ ಹೊಡೆದ ಏಟಿಗೆ ಕಣ್ಣು ಕಳೆದುಕೊಂಡ ಖ್ಯಾತ ನಟಿ.. ಈ ನಟಿ ಯಾರು ಗೊತ್ತಾ..

Cinema

ನಮಸ್ತೇ ಸ್ನೇಹಿತರೆ.. ಭಾರತದ ಸಿನಿಮಾ ರಂಗದಲ್ಲೇ ಇದೊಂದು ದುರ್ಘಟನೆ ಕಪ್ಪು ಚುಕ್ಕೆ ಇಟ್ಟಂತಾಗಿದೆ..  ಕೆಲವೊಮ್ಮೆ ನಮ್ಮ ತಪ್ಪು ಇಲ್ಲದಿದ್ದರೂ ಇನ್ನೊಬ್ಬರು ಮಾಡಿದ ತಪ್ಪಿಗೆ ಜೀವನಪೂರ್ತಿ ನೋವು ಪಡಬೇಕಾಗುತ್ತದೆ.. ಹೌದು ಈ ಒಂದು ನಟಿಯ ಜೀವನ ಕೂಡ ಇದೇ ಪರಸ್ತಿತಿಗೆ ಕಾರಣವಾಗಿದೆ.. ತಾನು ಇಷ್ಟ ಪಟ್ಟ ನಟನೆ ಹಾಗೂ ಚಿತ್ರರಂಗ ಕತ್ತಲೆಯ ಕಡೆಗೆ ಈ ನಟಿಯನ್ನು ತಳ್ಳುತ್ತದೆ ಎಂದು ಅಂದುಕೊಂಡಿರಲಿಲ್ಲ..
ಹೌದು ನಟಿ ಲಲಿತ ಅವರ ಜೀವನದಲ್ಲಿ ಇಂತಹದೊಂದು ದು’ರ್ಘಟನೆ ನಡೆದು ಹೋಗಿದೆ..

Advertisements

ಇನ್ನು ನಟಿ ಲಲಿತಾ ಅವರ ಏಳನೇ ವರ್ಷದ ವಯಸ್ಸಿನಲ್ಲಿ ಇದ್ದಾಗ ಪುಣೆಯಲ್ಲಿ ಶೂಟಿಂಗ್ ಒಂದು ನಡೆಯುತ್ತಿತ್ತು.. ಈ ಶೂಟಿಂಗ್ ನೋಡಲು ಗೊಡೆಯೊಂದನ್ನು ಅತ್ತಿ ಜಂಪ್ ಮಾಡಿದ್ದರು.. ಇನ್ನೂ ಶೂಟಿಂಗ್ ಸ್ಥಳದಲ್ಲಿ ನಿರ್ದೇಶಕರ ಕಣ್ಣಿಗೆ ಲಲಿತಾ ಅವರು ಕಾಣಿಸುತ್ತಾರೆ.‌. ನಂತರ ಈಕೆಗೆ ಅದೇ ಸಿನಿಮಾದ ಶೂಟಿಂಗ್ ನಲ್ಲಿ ಚಿಕ್ಕ ಪಾತ್ರವನ್ನು ಕೊಡುತ್ತಾರೆ.. ದಿನಗಳು ಕಳೆದಂತೆ ಸಿನಿಮಾ ರಂಗದಲ್ಲಿ ಅತಿಯಾದ ಆಸಕ್ತಿ ಬೆಳೆಸಿಕೊಂಡ ನಟಿ ಲಲಿತಾ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟು ಬೇಡಿಕೆ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ..

ದೂರದರ್ಶನ ಪ್ರಸಾರ ಮಾಡಿದ ರಾಮಾಯಣ ಧಾರವಾಹಿಯಲ್ಲಿ ಮಂತರಾ ಪಾತ್ರವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.. ಇನ್ನೂ ನಟಿ ಲಲಿತಾ ಅವರು ಇದ್ದರೆ ಸಾಕು ಚಿತ್ರಗಳೆಲ್ಲ ಹಿಟ್ ಹಾಗುತ್ತವೆ ಎನ್ನುವ ಕಾಲ ಅದು‌.‌. ಆದರೆ ಇದೊಂದು ಘ’ಟನೆ ಈ ನಟಿಯ ಜೀವನ ಹಾಗೂ ನಟನೆಗೆ ಕು’ತ್ತು ತಂದಿತು.. ಹೌದು ಒಂದು ಹೊಸ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು.. ಈ ಶೂಟಿಂಗ್ ನಲ್ಲಿ ಹೊಸ ನಟನಾದ ಭಗವಾನ್ ಅವರು ಲಲಿತಾ ಅವರಿಗೆ ಕೆನ್ನೆಗೆ ಹೊಡೆಯುವ  ಅಭಿನಯ ಇತ್ತು.. ಇನ್ನೂ ಈ ನಟಿ ಲಲಿತಾ ಅವರಿಗೆ ಏಗೆ ಹೊಡೆಯಬೇಕು ಎನ್ನುವುದು ಗೊತ್ತಾಗದೆ.. ನಿದಾನವಾಗಿ ಹೊಡೆಯುವ ಬದಲು ಕೆನ್ನೆಗೆ ಜೋರಾಗಿ ಹೊಡೆಯುತ್ತಾರೆ..

ಹೊಡೆದ ತಕ್ಷಣವೇ ನಟಿ ಲಲಿತಾ ಅವರು ಕುಸಿದುಬಿದ್ದು ಕಿವಿಯಲ್ಲಿ ರ’ಕ್ತ ಬರುತ್ತದೆ, ಕಣ್ಣಿನ ಭಾಗ ಹೂ’ತ ಕಾಣಿಸಿಕೊಳ್ಳುತ್ತದೆ, ಎರಡು ಕಣ್ಣಿನ ನಾಳ ಹೊ’ಡೆದು ಹೋಗುತ್ತದೆ.. ಇನ್ನೂ ಈ ಘ’ಟನೆ ನಂತರ ನಟಿ ಲಲಿತಾ ಅವರು ಸುಮಾರು ಮೂರು ವರ್ಷಗಳ ಕಾಲ ಚೇತರಿಸಿಕೊಂಡಿದ್ದಾರೆ.. ಆದರೆ ಎಡ ಕಣ್ಣಿನ ದೃಷ್ಟಿ ಮಾತ್ರ ಕಳೆದಕೊಳ್ಳುವಂತಾಯಿತು.. ನಟಿ ಲಲಿತಾ ಮುಖವೂ ಬದಲಾದ ಕಾರಣ ಯಾರೂ ಸಿನಿಮಾಗಳಲ್ಲಿ ಅವಕಾಶ ಕೊಡಲಿಲ್ಲ.. ಹಾಗಾಗಿ ಪೋಷಕ ನಟಿ, ತಾಯಿ ಅತ್ತೆ ಪಾತ್ರಗಳಲ್ಲಿ ಮತ್ತೆ ಮಿಂಚುತ್ತಾರೆ..

ಇನ್ನೂ ವರ್ಷಗಳು ಕಳೆದಂತೆ ಕೆನ್ನೆಗೆ ಬಿದ್ದ ಏಟು ಲಲಿತಾ ಅವರಿಗೆ ನೋ’ವು ಕೊಡಲು ಪ್ರಾರಂಭ ಮಾಡುತ್ತದೆ.. ಈ ನೋವಿನಿಂದ ಶೂಟಿಂಗ್ ನಲ್ಲಿ ಅಭಿನಯ ಮಾಡುವ ಶಕ್ತಿಯನ್ನು ಸಹ ಕಳೆದುಕೊಂಡರು.. ಕೊನೆಗೆ ಈ ಚಿತ್ರರಂಗವೇ ಬೇಡ ಎನ್ನುವ ನಿರ್ದಾರ ಮಾಡಿ ದೂರ ಸರಿಯುತ್ತಾರೆ.. ಇನ್ನೂ ಇಷ್ಟೆಲ್ಲ ಆದರು ಇವರ ದೊಡ್ಡ ಗುಣ ಏನೆಂದರೆ.. ಜೋರಾಗಿ ಕೆನ್ನೆಗೆ ಹೊಡೆದು ಕಣ್ಣನ್ನು ಕಳೆದುಕೊಳ್ಳುವಂತೆ ಮಾಡಿದ ನಟ ಭಗವಾನ್ ಅವರನ್ನು ಕ್ಷಮಿಸಿ ನೀವು ಬೇಕೆಂದು ಮಾಡಲಿಲ್ಲವೆಂದು ಅವರಿಗೆ ಸಮಾಧಾನವನ್ನು ಮಾಡುತ್ತಾರೆ.. ನಟಿ ಲಲಿತಾ ಅವರ ಒಳ್ಳೆಯ ಮನಸ್ಸು ನಿಜಕ್ಕೂ ಗ್ರೇಟ್..