Advertisements

ಕನ್ನಡದ ಖ್ಯಾತ ನಟಿಗೆ ಮಧ್ಯರಾತ್ರಿಯಲ್ಲಿ ಸಿಕ್ಕಿದ್ದರು ರಿಯಲ್ ಹೀರೊ.. ಆವತ್ತು ಇವರು ಇಲ್ಲದಿದ್ರೆ ಏನಾಗ್ತಿತ್ತು ಗೊತ್ತಾ..?

Cinema

ನಮಸ್ತೇ ಸ್ನೇಹಿತರೆ ಹಣದ ಜಾಲದಲ್ಲಿ ಮುಳುಗಿರುವ ಈ ಪ್ರಪಂಚದಲ್ಲಿ ಮಾನವೀಯತೆ ಇರುವ ವ್ಯಕ್ತಿಗಳನ್ನು ಕೂಡ ನಾವು ನೋಡಬಹುದು.. ಹೌದು ಸ್ನೇಹಿತರೆ ನಟಿ ಮೇಘನ ಅವರ ಜೀವನದಲ್ಲಿ ಕೂಡ ಒಂದು ಘ’ಟನೆ ನಡೆದಿದೆ.. ಈವರ ಜೀವನದಲ್ಲಿ ಒಬ್ಬ ರಿಯಲ್ ಹೀರೋ ಕಾಣಿಸಿಕೊಂಡಿದ್ದಾರೆ.. ಈ ರಿಯಲ್ ಹೀರೋ ಬಗ್ಗೆ ಖುದ್ದಾಗಿ ನಟಿ ಮೇಘನ ಅವರು ಹೇಳಿಕೊಂಡಿದ್ದಾರೆ.. ನಟಿ ಮೇಘನ ಅವರು ಒಂದು ದಿನ ಸಾಯಂಕಾಲ ಕಾರನ್ನು ಪಾರ್ಕ್ ಮಾಡಿ ಹತ್ತಿರದಲ್ಲಿರುವ ಸಿನಿಮಾ ಥಿಯೇಟರ್ ಗೆ ಹೋಗಿದ್ದಾರೆ..

Advertisements

ಇನ್ನೂ ಸಿನಿಮಾ ಮುಗಿಯುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು.. ಆದರೆ ಪಾರ್ಕ್ ನಲ್ಲಿ ಹಣ ಕಲೆಕ್ಷನ್ ಮಾಡುವ ವ್ಯಕ್ತಿ ಕಾರಿನ ಹತ್ತಿರವೇ ಇದ್ದರೂ.. ಆದರೆ ನಟಿ ನಾನು ಪಾರ್ಕಿಂಗ್ ಹಣವನ್ನು ಮೊದಲೇ ಕೊಟ್ಟಿದ್ದೇನೆ ಆದರೂ ಈ ವ್ಯಕ್ತಿ ನನ್ನ ಕಾರಿನ ಬಳಿ ಇದ್ದಾರೆ ಯಾಕೆ ಎಂದು ಯೋಚಿಸಿ ಕಾರಿನ ಬಳಿ ಹೋದಾಗ ಗೊತ್ತಾಗಿದೆ ಅಲ್ಲೊಂದು ಘ’ಟನೆ ನಡೆದಿದೆ ಎಂದು.. ಹೌದು ಸ್ನೇಹಿತರೆ ನಟಿ ಮೇಘನ ಅವರು ಕಾರನ್ನು ಪಾರ್ಕ್ ಮಾಡಿ ಹೋಗುವ ಆತುರಲದಲ್ಲಿ ಕಾರಿನ ಡೋರ್ ಗ್ಲಾಸ್ ಕ್ಲೋಸ್ ಮಾಡದೇ ಸಿನಿಮಾ ನೋಡಲು ಹೋಗಿದ್ದಾರೆ..

ಆದರೆ ಗ್ಲಾಸ್ ಓಪನ್‌ ಹಾಗಿದ್ದ ಕಾರನ್ನು ನೋಡಿದ ಕೆಲವು ವ್ಯಕ್ತಿಗಳು ಕಳ್ಳತನ ಮಾಡಲು ಮುಂದಾಗಿದ್ದಾರೆ.. ಆದರೆ ಹಣ ಕಲೆಕ್ಟ್ ಮಾಡುವ ವ್ಯಕ್ತಿ ಅವರನ್ನು ಓಡಿಸಿ ಕಾರಿನ ಬಳಿಯೇ ನಿಂತಿದ್ದಾರೆ‌‌.. ಮಧ್ಯರಾತ್ರಿಯವರೆಗೂ ಕಾರಿನ ಬಳಿಯೇ ಇದ್ದೂ ಯವುದೇ ರೀತಿ ಅ’ನಾಹುತ ಆಗದಂತೆ ನೋಡಿಕೊಂಡಿದ್ದಾರೆ.. ನಂತರ ನಟಿ ಮೇಘನ ಅವರು ಇವರ ಸಹಾಯಕ್ಕೆ ಧನ್ಯವಾದ ಹೇಳಿ ಹಣದ ಸಹಾಯ ಮಾಡಲು ಮುಂದಾದರೂ ಆದರೆ ಈ ವ್ಯಕ್ತಿ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ..

ಇನ್ನೂ ಈ ನಟಿ ಆ ಸ್ಥಳಕ್ಕೆ ಹೋದಾಗಲೆಲ್ಲಾ ಆ ವ್ಯಕ್ತಿ ನನಗೆ ನೆನಪಾಗುತ್ತಾರೆ.. ಅವರು ತುಂಬಾ ಪರಿಚಯ ವ್ಯಕ್ತಿ ಆಗಿದ್ದಾರೆ.. ಕೆಲವೊಮ್ಮೆ ಒಟ್ಟಿಗೆ ಕೂತು ಟೀ ಕುಡಿಯುತ್ತೇವೆ.. ಜೀವನದಲ್ಲಿ‌ ಮೊದಲ ಬಾರಿಗೆ ನಾನೇ ಖುದ್ದಾಗಿ ಕೇಳಿ ಪೋಟೊವನ್ನು ತೆಗೆದುಕೊಂಡಿದ್ದು ಈ ವ್ಯಕ್ತಿಯ ಜೊತೆ ಎಂದು ಹೇಳಿದ್ದಾರೆ‌‌.. ಯಾವುದೇ ಪ್ರತಿಫಲ ಪಡೆಯದೇ ಸಹಾಯವನ್ನು ಮಾಡುವ ಇಂತಹ ವ್ಯಕ್ತಿಗಳು ಇನ್ನೂ ಇದ್ದಾರೆ ಎನ್ನುವುದು ತುಂಬಾ ಸಂತೋಷ.. ತಾವು ಮಾಡಿದ ಕೆಲಸಕ್ಕೆ ಯಾವುದೇ ರೀತಿ ಪ್ರತಿಫಲ ಪಡೆಯದೇ ಇರುವುದು ಈ ವ್ಯಕ್ತಿಯ ದೊಡ್ಡ ಗುಣ..