Advertisements

ಅಪರಾಧಿಗೆ ಗಲ್ಲು ಶಿಕ್ಷೆ ಕೊಟ್ಟ ಮೇಲೆ.. ಜಡ್ಜ್ ಈ ಪೆನ್ನನ್ನು ಯಾಕೆ ಮುರಿಯುತ್ತಾರೆ ಗೊತ್ತಾ..?

Uncategorized

ನಮಸ್ತೆ ಸ್ನೇಹಿತರೆ ಕೋರ್ಟ್ ನಲ್ಲಿ ಹಲವಾರು ವಿಷಯಗಳು ಅಡಗಿರುತ್ತವೆ.. ಕೆಲವೊಂದು ವಿಷಯಗಳು ನಮಗೆ ಗೊತ್ತಿದರೆ ಇನ್ನೂ ಕೆಲವೊಂದು ವಿಷಯಗಳು ಗೊತ್ತಿರುವುದಿಲ್ಲ.. ಅ’ಪರಾದಿಯ ಬಗ್ಗೆ ಕೋರ್ಟ್ ನಲ್ಲಿ ವಾದ ಪ್ರತಿವಾದಗಳು ನಡೆಯುತ್ತಿರುತ್ತವೆ.. ವಾದ ಪ್ರತಿವಾದಗಳು ಮುಗಿದ ನಂತರ ಅ’ಪರಾದಿಗೆ ಶಿ’ಕ್ಷೆ ಕೊಡಬೇಕೊ‌ ಇಲ್ಲವೋ ಎಂದು ಜಡ್ಜ್ ತಿರ್ಮಾನ ಮಾಡುತ್ತಾರೆ.. ಅಕಸ್ಮಾತ್ ಅ’ಪರಾದಿಗೆ ಗ’ಲ್ಲು ಶಿ’ಕ್ಷೆ ಆದರೆ..

Advertisements

ತೀರ್ಪುಗಾರರು ಪೇಪರ್ ಗಳ ಮೇಲೆ ಸೈನ್ ಮಾಡಿ ಪೆನ್ನಿನ ನಿಪ್ ಅನ್ನು ಮುರಿದು ಹಾಕುತ್ತಾರೆ.. ನಿಮಗೆ ಅನಿಸಿರಬಹುದು ಸೈನ್ ಮಾಡಿದ ಪೆನ್ನಿನ ನಿಪ್ ಅನ್ನು ತಿರ್ಪುಗಾರರು ಏಕೆ ಮುರಿಯುತ್ತಾರೆ.‌. ಇದರ ಹಿಂದಿರು ಕಾರಣವೇನು ಎನ್ನುವುದು… ಸ್ನೇಹಿತರೆ ಒಬ್ಬ ಅ’ಪರಾದಿ ಗ’ಲ್ಲು ಶಿ’ಕ್ಷೆಗೆ ಗುರಿಯಾದರೆ ಪೇಪರ್ ಮೆಲೆ ಸೈನ್ ಮಾಡಿದ ಪೆನ್ನಿನ ನಿಪ್ ಅನ್ನು ಮುರಿದು ಹಾಕುವ ಈ ವಿಧಾನ ಈಗಿನದ್ದಲ್ಲ…

ಹೌದು ಇದು ಬ್ರಿಟೀಷರು ಕಾಲದಿಂದ ಈ ವಿಧಾನವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.. ಇದರಿಂದ ಯಾವುದೇ ವೈಜ್ಞಾನಿಕ ಕಾರಣವಿಲ್ಲ.. ಒಬ್ಬ ವ್ಯಕ್ತಿಗೆ ಗ’ಲ್ಲು ಶಿ’ಕ್ಷೆ ಕೊಟ್ಟರೆ ಅವನ ಜೀವನ ಪುಲ್ ಸ್ಟಾಪ್ ಆದಾಗೆ..  ಈ ವ್ಯಕ್ತಿಯ ಜೀವನಕ್ಕೆ ಪುಲ್ ಸ್ಟಾಪ್ ಇಡುವುದು ಈ ಒಂದು ಪೆನ್ನಿನ ಸೈನ್.. ಹಾಗಾಗಿ ಆ ಪೆನ್ ಅನ್ನು ನೋಡಿದ ಪ್ರತಿ ಬಾರಿಯೂ ಕೂಡ ನಾನು ಒಬ್ಬ ವ್ಯಕ್ತಿಯ ಜೀವವನ್ನ ಕೊನೆಗೊಳಿಸಿದೆನಲ್ಲ ಎಂಬ ಪೀಲ್ ಬರದೇ ಇರಲು ಹಾಗೂ ಮತ್ತೆ ಆ ಪೆನ್ನನ್ನು ಉಪಯೋಗಿಸ ಬಾರದು ಎಂದು ಜಡ್ಜ್ ಈ ಪೆನ್ನಿನ ನಿಪ್ ಅನ್ನು ಮುರಿದು ಹಾಕುತ್ತಾರೆ..

ಒಂದು ಬಾರಿ ನ್ಯಾಯಾಲಯದಲ್ಲಿ ಒಬ್ಬ ವ್ಯಕ್ತಿಗೆ ಗ’ಲ್ಲು ಶಿ’ಕ್ಷೆ ಕೊಟ್ಟ ನಂತರ ಯಾರೂ ಕೂಡ ಇದನ್ನು ತಡೆಯಲು ಸಾಧ್ಯವಿಲ್ಲ.. ಪೇಪರ್ ಮೇಲೆ ಸೈನ್ ಮಾಡಿದ ಮೇಲೆ.. ನನ್ನ ಮನಸ್ಸು ಮತ್ತೆ ಬದಲಾಗಬಾರದು ಎನ್ನುವ ಕಾರಣಕ್ಕೆ ಪೆನ್ ನಿಪ್ ಅನ್ನು ಮರಿದು ಹಾಕುತ್ತಾರೆ.. ಒಬ್ಬ ವ್ಯಕ್ತಿಗೆ ಗ’ಲ್ಲು ಶಿ’ಕ್ಷೆ ನೀಡಿದನೆಲ್ಲ ಎಂದು ನ್ಯಾಯಾದೀಶರು ನೋವು ಪಡುತ್ತಾರೆ.. ಈಗಾಗಿ ತಮಗೆ ಆದ ನೋವನ್ನು ಮರೆಯಲು ಪೆನ್ನು ಮುರಿಯುತ್ತಾರೆ ಎಂದು ಮಾ’ನಸಿಕ ತಜ್ಞರು ತಿಳಿಸಿದ್ದಾರೆ..