Advertisements

ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದ ಈ ಖ್ಯಾತ ನಟಿಯರು ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ..?

Cinema

ನಮಸ್ತೆ ಸ್ನೇಹಿತರೆ.. ನಮ್ಮ ಜೀವನದಲ್ಲೀ ಎನೂ ಶಾಶ್ವತವಲ್ಲ.. ಇವತ್ತೂ ನಮ್ಮಲ್ಲಿರುವುದು ಬೇರೆಯವರ ಪಾಲಾಗುತ್ತದೆ.. ಹಾಗೆಯೇ ಒಂದಾನೊಂದು ಕಾಲದಲ್ಲಿ ಸ್ಟಾರ್ ನಟಿಯರಾಗಿ ಮಿಂಚಿದ್ದ ಇವರು..  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಮತ್ತೊಂದು ವೃತ್ತಿಯನ್ನು ಮಾಡುತ್ತಿದ್ದಾರೆ‌‌.. ದಕ್ಷಿಣ ಭಾರತದಲ್ಲಿ ನಾಲ್ಕು ಬಾಷೆಗಳು  ಸೇರಿದಂತೆ ಕನ್ನಡ ಹಲವು ಸಿನಿಮಾಗಳಲ್ಲಿ ನಟಿಸಿದ ನಟಿ ದೀಪಾ ಅವರು ಸಿನಿಮಾ ವೃತ್ತಿಯನ್ನು ಬಿಟ್ಟು ಕೇರಳದ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.. ಹೌದು ಹಿಂದೂಳಿದ ಜನ ಹಾಗೂ ಬುಡಕಟ್ಟಿನ ಜನಾಂಗದ ಅಭಿವೃದ್ಧಿಗಾಗಿ ನಟಿ ದೀಪಾ ಅವರು ಶ್ರಮಿಸುತ್ತಿದ್ದಾರೆ..

Advertisements

ಕನ್ನಡದ ಲಾಲಿ ಸಿನಿಮಾದಲ್ಲಿ ಅಭಿನಯಿಸಿದ ನಟಿ ಮೋಹಿನಿಯವರು ಅಭಿಮಾನಿಗಳ ಮನ ಗೆದ್ದಿದ್ದವರು‌. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ.. ಅಮೇರಿಕಾದಲ್ಲಿ ನೆಲೆಸಿದ್ದ ಇವರಿಗೆ ಅತಿಯಾದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.. ನಂತರ ಆರೋಗ್ಯವನ್ನು ಚೇತರಿಸಿಕೊಂಡ ಇವರು.. ಚರ್ಚ್ ಗೆ ಸಂಬಂದಿಸಿದ ಆಫೀಸ್ ನಲ್ಲಿ ಕೌನ್ಸ್ಲಿಂಗ್ ಕೆಲಸ ಮಾಡುತ್ತಿದ್ದಾರೆ‌‌‌‌.. ಹೌದು.. ಮಾ’ನಸಿಕ ರೋ’ಗದ ಸಮ’ಸ್ಯೆಗಳಿಂದ ಬಳ’ಲುತ್ತಿರುವವರಿಗೆ ನಟಿ ಮೋಹಿನಿಯವರು ಕೌನ್ಸ್ಲಿಂಗ್ ಮಾಡುತ್ತಿದ್ದಾರೆ..

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರವಾಹಿಯ ನಟಿ ರಾಜೇಶ್ವರಿ ಅವರು ತನ್ನ ಅತ್ಯುತ್ತಮ ಅಭಿನಯ ಮೂಲಕ ತುಂಬಾನೆ ಪೇಮಸ್ ಆಗಿದ್ದರು.. ನಂತರ ದಿನಗಳಲ್ಲಿ ಮದುವೆಯಾದ ಇವರು ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.. ಇನ್ನೂ ಇವರಿಗೆ ಮಗು ಆಗಿದ್ದ ಕಾರಣ ಕೆಲಸಕ್ಕೆ ರಾಜಿನಾಮೆ ಕೊಟ್ಟು ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ..

ಕನ್ನಡ ಪ್ರತಿಬಾನ್ವಿತ ನಟಿ ಪವಿತ್ರಾ ಲೋಕೇಶ್ ಅವರು ಪ್ರಾರಂಭದಲ್ಲಿ ಕಡಿಮೆ ಚಿತ್ರಗಳಲ್ಲಿ ನಟಿಸಿದ್ದರು.. ಇನ್ನೂ ಇವರು ನಟಿಸಿದ ಚಿತ್ರಗಳು ಹಿಟ್ ಹಾಗದ ಕಾರಣ ಸಿನಿಮಾ ರಂಗದಲ್ಲಿ ಅವಕಾಶಗಳು ಕಡಿಮೆ ಆದವು.. ಇನ್ನೂ ಕುಟುಂಬ ಜವಾಬ್ದಾರಿಯನ್ನು ಹೊತ್ತಿದ್ದ ನಟಿ ಪವಿತ್ರಾ ಅವರು ಪ್ರವೇಟ್ ಕಂಪನಿಯಲ್ಲಿ ಎಚ್.ಆರ್ ಅಸಿಸ್ಟೆಂಟ್ ಹಾಗಿ ಕೆಲಸ ಮಾಡುತ್ತಿದ್ದರು.. ಇನ್ನೂ ಈಗ ಇವರಿಗೆ ಸಿನಿಮಾರಂಗದಲ್ಲಿ ಅವಕಾಶಗಳು ಹೆಚ್ಚಾಗುತ್ತಿದ್ದಂತೆ ಕಂಪನಿ ಕೆಲಸ ಬಿಟ್ಟು ಸಿನಿಮಾ ರಂಗದ ಕಡೆಗೆ ಬಂದಿದ್ದಾರೆ.. ಕೆಲವು ತಿಂಗಳ ಹಿಂದೆ ರಿಲಿಸ್ ಆದ ದಿಯಾ ಚಿತ್ರದಲ್ಲಿ ತಾಯಿಯ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ..

ಒಂದು ಕಾಲದಲ್ಲಿ ರಾಜಕುಮಾರ್ ಅವರ ಜೊತೆ ನಟಿಸಿದ ಖ್ಯಾತ ನಟಿ ಮಾಧವಿ ಅವರು ಬ್ಯುಸಿನೆಸ್ ಮ್ಯಾನ್ ಜೊತೆ ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದ್ದಾರೆ.. ಈಗ ತಮ್ಮದೇ ಆದ ಕಂಪನಿಯಲ್ಲಿ ಪ್ರೆಸಿಡೆಂಟ್ ಹಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ನಟ ದರ್ಶನ್ ಅವರ ಪೇಮಸ್ ಸಿನಿಮಾ.. ಶಾಸ್ತ್ರಿ ಸಿನಿಮಾದಲ್ಲಿ ನಟಿಸಿದ ಮಾನ್ಯ ಅವರು ಸಿನಿಮಾ ರಂಗದಿಂದ ದೂರ ಹಾಗಿ ಎಂ.ಬಿ.ಎ ಪದವಿಯನ್ನು ಮುಗಿಸಿ ಅಮೇರಿಕಾದಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.. ಒಂದು ಕಡೆ ಸಿನಿಮಾಗಳಲ್ಲಿ ನಟಿಸಿದ ಈ ನಟಿಯರು ಸಿನಿಮಾನೆ ಜೀವನವಲ್ಲ ಎಂದು ಬೇರೆ ವೃತ್ತಿಯಲ್ಲಿ ಯಶಸ್ಸುಕಂಡಿರುವ ಇವರ ಆತ್ಮ ಸ್ಥೈರ್ಯವನ್ನು ಮೆಚ್ಚಲೆಬೇಕು..