Advertisements

ಇಡೀ ದೇಶವೆ ಮೆಚ್ಚುವಂತಹ ಕೆಲಸ ಮಾಡಿದ ನಾಯಿ.. ಮಾಡಿದ್ದಾದರು ಏನು ಗೊತ್ತಾ? ಅಬ್ಬಾ ನಿಜಕ್ಕೂ ಗ್ರೇಟ್..

Inspire

ನಮಸ್ತೆ ಸ್ನೇಹಿತರೆ.. ನಿಯತ್ತಿಗೆ ಹೆಸರಾದ ಪ್ರಾಣಿ ಅಂದರೆ ನಾಯಿ.. ಹೌದು ನಿಯತ್ತಿನ ಪ್ರತಿರೂಪವೇ ಈ ಶ್ವಾನ.‌. ತನಗೆ ಊಟ ಹಾಕಿದ ವ್ಯಕ್ತಿಗೆ ಸದಾ ಕಾವಲು ನಿಂತಿರುತ್ತದೆ.. ಕೆಲವೊಂದು ಸಮಯದಲ್ಲಿ ಪ್ರಾ’ಣ ಕೊಡಲು ಕೂಡ ಈ ನಾಯಿ ಸಿದ್ಧವಾಗಿರುತ್ತದೆ.. ಪ್ರಪಂಚದಲ್ಲಿ ಹಲಾವಾರು ಘಟನೆಗಳನ್ನು ಕೇಳಿರುತ್ತೇವೆ ನೋಡಿರುತ್ತೇವೆ ಅದರಲ್ಲಿ ನಾಯಿ ನಿಯತ್ತಿನ ಬಗ್ಗೆ ಹಲವು ಸುದ್ದಿಗಳನ್ನು ನೋಡಿರುತ್ತೀರಾ.. ಇನ್ನೂ ಜಪಾನ್ ದೇಶದಲ್ಲಿ ನಡೆದ ಈ ಒಂದು ಘಟನೆ ಎಲ್ಲರಿಗೂ ಆಶ್ಚರ್ಯಕರವಾಗಿ ನೋಡುವಂತೆ ಮಾಡಿದೆ..

Advertisements

ಹೌದು ಜಪಾನ್ ದೇಶದ ಈ ನಾಯಿಯ ಪ್ರೀತಿ ನೋಡಿ ಜನರಿಗೆ ಹೃದಯ ಕಲಕುವಂತೆ
ಮಾಡಿದೆ.. ಜಪಾನ್ ದೇಶದ ಟೋಕಿಯೋ ಒಂದು ಯುನಿವರ್ಸಿಟಿಯಲ್ಲಿ ಯ್ಯೋನೊ ಅನ್ನುವ ವ್ಯಕ್ತಿ ಉಪನ್ಯಾಸಕರಾಗಿದ್ದರು.. ಈತ ಪ್ರತಿದಿನ ಯುನಿವರ್ಸಿಟಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು.. ಈತನಿಗೆ ಒಂದು ದಿನ ರಸ್ತೆಯ ಪಕ್ಕದಲ್ಲಿ ನಾಯಿಯ ಮರಿಯೊಂದನ್ನು ನೋಡುತ್ತಾರೆ.. ಪ್ರತಿದಿನವೂ ಕೂಡ ಈ ನಾಯಿಗೆ ಈ ವ್ಯಕ್ತಿ ಏನಾದರೂ ಒಂದು ಆಹಾರವನ್ನು ನೀಡುತ್ತಿದ್ದರು.. ಈಗೆ ಇವರ ಸ್ನೇಹ ಬೆಳೆಯುತ್ತಾ ಹೋಯಿತು. ‌ನಂತರ ಈ ನಾಯಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ..

ಈ ನಾಯಿಗೆ ಆಚಿಕೋ ಎಂದು ಹೆಸರನ್ನು ಇಟ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ..  ಇನ್ನೂ ಯ್ಯುನೋ ವ್ಯಕ್ತಿಯ ಜೊತೆ ಪ್ರತಿದಿನ ರೈಲ್ವೇ ಟೇಷನ್ ಹೋಗತ್ತಿದ್ದ ಆಚಿಕೋ ನಾಯಿ ಸಾಯಂಕಾಲದವರೆಗೂ ಅಲ್ಲೇ ಇದ್ದು ಯ್ಯುನೋ ಜೊತೆ ಒಟ್ಟಿಗೆ ಮನೆಗೆ ಬರುತ್ತಿದ್ದರು..  ಈಗೆ ಇವರಿಬ್ಬರ ಪಯಣ ವರ್ಷಗಟ್ಟಲೇ ನಡೆಯಿತು.. ಒಂದು ದಿನ ಯ್ಯುನೋ ಯುನಿವರ್ಸಿಟಿಗೆ ಹೋಗಿ ಸಾಯಂಕಾಲ ಆದರೂ ಮನೆಗೆ ಬಂದಿರಲ್ಲಿಲ್ಲ.. ಎಷ್ಟು ಸಮಯವಾದರೂ ಯ್ಯುನೋ ಬರದಿದ್ದ ಕಾರಣ ಪ್ರತಿ ರೈಲಿನ ಬಳಿ ಹೋಗಿ ತನ್ನ ಯಜಮಾನನನ್ನು ಹುಡುಕಾಡುತ್ತಿತ್ತು..

ಈಗೆ ದಿನ, ತಿಂಗಳುಗಳು, ವರ್ಷಗಳು ಕಳೆದರು ಈ ನಾಯಿ ಪ್ರತಿದಿನ ರೈಲಿನ ಬಳಿ ತನ್ನ ಯಜಮಾನ ಒಂದಲ್ಲ ಒಂದು ದಿನ ಬರುತ್ತಾರೆ ಎಂದು ಹುಡುಕಾಡುತಿತ್ತು.. ಇನ್ನೂ ಈ ನಾಯಿ.. ತಾನು ಸಾಕಿದ ವ್ಯಕ್ತಿಯಂತೆ ಯಾರಾದರೂ ಕಂಡರೆ ಅವರ  ಅತ್ತಿರ ಹೋಗಿ ನೋಡುತಿತ್ತು‌‌.. ಈ ನಾಯಿಯ ವರ್ತನೆ ಮೊದಲಿಗೆ ಯಾರಿಗೂ ಅರ್ಥವಾಗಲಿಲ್ಲ‌‌.. ನಂತರ ಅದರ ಬಗ್ಗೆ ತಿಳಿದುಕೊಂಡ ಜನರು ಅದನ್ನು ತುಂಬಾ ಪ್ರಿತಿಯಿಂದ ನೋಡುತ್ತಿದ್ದರು..

ಈ ನಾಯಿ ಸುಮಾರು ಹತ್ತು ವರ್ಷಗಳ ಕಾಲ ತನ್ನ ಯಜಮಾನನಿಗಾಗಿ ರೈಲ್ವೇ ಟೇಷನ್ ನಲ್ಲಿ ಕಾದು.. ಕೊನೆಗೆ ಅನಾರೋಗ್ಯದಿಂದ ಮ’ರಣ ಹೊಂದುತ್ತದೆ.. ಇನ್ನೂ ಈ ನಾಯಿಗೆ ಕೊನೆಗೂ ತಿಳಿಯದ ವಿಷಯವೇನೆಂದರೆ.. ಆ ದಿನ ಯುನಿವರ್ಸಿಟಿಗೆ ಹೋದ ಯ್ಯುನೋ ವ್ಯಕ್ತಿ ಪಾಠ ಮಾಡುವಾಗ ಹೃದ’ಯಘಾ’ತವಾಗಿ ಸಾ’ವನ್ನಪ್ಪುತ್ತಾರೆ.. ಇನ್ನೂ ಈ ನಾಯಿಯ ಸ್ಟೋರಿ ಬಗ್ಗೆ ಸಾಕಷ್ಟು ಸಿನಿಮಾಗಳು ಕೂಡ ಬಂದಿದೆ.. ಆಚಿಕೋ ನಿಯತ್ತಿಗೆ ಮೆಚ್ಚಿದ ಜಪಾನ್ ದೇಶ ವಿಗ್ರಹಗಳನ್ನು ಸ್ತಾಪನೆ ಮಾಡಿದ್ದಾರೆ..