Advertisements

ವಯಸ್ಸಿನಲ್ಲಿ‌ ತನಗಿಂತ ದೊಡ್ಡವರನ್ನು ಮದುವೆಯಾದ ಟಾಪ್ ನಟರು! ಯಾರೆಲ್ಲಾ ಇದಾರೆ ನೊಡಿ..

Cinema

ನಮಸ್ತೆ ಸ್ನೇಹಿತರೆ.. ನಮ್ಮ ಭಾರತೀಯ ಸಂಸ್ಕೃತಿ ಹಾಗೂ  ಮದುವೆಯ ಆಚರಣೆಯಲ್ಲಿ ಹುಡುಗಿ ಹುಡಗನಿಗಿಂತ ಚಿಕ್ಕವಯಸ್ಸಿನಲ್ಲಿ ಇರಬೇಕು ಎನ್ನುವುದು ಮುಖ್ಯವಾದ ವಿಚಾರ.. ಆದರೆ ಕಾಲ ಬದಲಾದಂತೆ ನಗರ ಪ್ರದೇಶಗಳಲ್ಲಿ ಹಾಗೂ ಪ್ರೀತಿ ಮಾಡಿ ಮದುವೆಯಾಗುವ ಕೆಲವರು ಯಾವುದೇ ವಯಸ್ಸಿನ ಅಂತರವನ್ನು ನೋಡುವುದಿಲ್ಲ.. ಆದರೆ ಸಿನಿಮಾ ರಂಗದಲ್ಲಿ ತನಗಿಂತ ಚಿಕ್ಕ ವಯಸ್ಸಿನ ಹುಡುಗಿಯನ್ನು ಯಾರೆಲ್ಲಾ ಸ್ಟಾರ್ ನಟರು ಮದುವೆಯಾಗಿದ್ದಾರೆ ಎಂದರೆ.. ಇವರೇ ನೋಡಿ..

Advertisements

ನಟ ಪ್ರಸನ್ನ. ವಿಬಿನ್ನ ಅಭಿನಯ ಮೂಲಕ ಖ್ಯಾತಿ ಪಡೆದಿರುವ ನಟ ಪ್ರಸನ್ನ ಅವರು.. ಕನ್ನಡ ಹಾಗೂ ದಕ್ಷಿಣ ಭಾರತದಲ್ಲಿ ಖ್ಯಾತಿ ಪಡೆದಿರುವ ನಟಿ ಸ್ನೇಹ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.. ಇನ್ನೂ ಈ ನಟ ಸ್ನೇಹ ಅವರಿಗಿಂತ ಒಂದು ವರ್ಷ ಚಿಕ್ಕ ವಯಸ್ಸಿನವರು.. ಬಾಲಿವುಡ್ ನಟ ಅಭಿಶೇಕ್ ಬಚ್ಚನ್.. ಅಭಿಶೇಕ್ ಬಚ್ಚನ್ ನಮ್ಮ ಕರ್ನಾಟದ ಮಂಗಳೂರಿನ ಹುಡುಗಿ ಐಶ್ವರ್ಯ ರೈ ಅವರನ್ನು 2007 ರಲ್ಲಿ ಅದ್ದೂರಿಯಾಗಿ ಮುಂಬೈನಲ್ಲಿ ಮದುವೆ ಮಾಡಿಕೊಳ್ಳುತ್ತಾರೆ.. ಅಭಿಶೇಕ್ ಬಚ್ಚನ್ ನಟಿ ಐಶ್ವರ್ಯ ಅವರಿಗಿಂತ ಎರಡು ವರ್ಷ ಚಿಕ್ಕ ವಯಸ್ಸಿನವರು..

ಕನ್ನಡ ಖ್ಯಾತ ನಟರಲ್ಲಿ ಒಬ್ಬರಾದ ರಘು ಮುಖರ್ಜಿ.. ಅದಗಾಲೆ ಮದುವೆಯಾಗಿ ವಿಚ್ಛೇದನ ಪಡೆದಿದ್ದ ನಟಿ ಅನುಪ್ರಭಾಕರ್ ಅವರ ಜೊತೆ ರಘು ಮುಖರ್ಜಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.‌. ಇದು ಇಬ್ಬರಿಗೂ ಸಹ ಎರಡನೇ ಮದುವೆಯಾಗಿದೆ.. ಇನ್ನೂ ನಟ ರಘು ಮುಖರ್ಜಿ ಅನುಫ್ರಬಾಕರ್ ಗಿಂತ ಒಂದು ವರ್ಷ ಚಿಕ್ಕವರು.. 

ನಟ ಕೃಷ್ಣ ಅವರು. ತಮಿಳಿನ ಸ್ಟಾರ್ ನಟರಾದ ಇವರು ಕನ್ನಡ ನಟಿ ಚಾಯ್ ಸಿಂಗ್ ಅವರನ್ನು ಮದುವೆಯಾಗಿ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ‌‌.. ನಟಿ ಚಾಯ್ ಸಿಂಗ್ ಅವರಿಗಿಂತ ಕೃಷ್ಣ ಅವರು ಎರಡುವರೆ ವರ್ಷ ಚಿಕ್ಕವಯಸ್ಸಿನವರು.. ನಟ ದನುಷ್. ಸ್ಟಾರ್ ನಟರಲ್ಲಿ ಒಬ್ಬರಾದ ಇವರು ರಜನಿಕಾಂತ್ ಅವರ ಮೊದಲ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಾರೆ.. ನಟ ದನುಷ್ ಐಶ್ವರ್ಯ ಅವರಿಗಿಂತ ಸುಮಾರು ಒಂದುವರೆ ವರ್ಷ ಚಿಕ್ಕವರು..

ಕನ್ನಡ ಖ್ಯಾಟ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕ್ ಪಂಡಿತ್.. ಕನ್ನಡ ಚಿತ್ರರಂಗದಲ್ಲಿ ಕ್ಯೂಟ್ ಕಪಲ್ ಎಂದೇ ಹೇಳಬಹುದು.. ಇವರಿಬ್ಬರೂ ಚಿತ್ರರಂಗದಲ್ಲೇ  ಇದ್ದು ಪ್ರಿತಿಸಿ ಮದುವೆಯಾಗಿ ಅನ್ಯೊನ್ಯತೆಯಿಂದ ಜೀವನ ಮಾಡುತ್ತಿರುವ ಇವರು ಇತರರಿಗೆ ಮಾದರಿಯಾಗಿದ್ದಾರೆ‌‌.. ಇನ್ನೂ ಇಲ್ಲಿ ನಾವು ಗಮನಿಸಬೇಕಾದ ವಿಷಯವೇನೆಂದರೆ ರಾಧಿಕ ಪಂಡಿತ್ ಅವರಿಗಿಂತ ರಾಕಿಂಗ್ ಸ್ಟಾರ್ ಯಶ್ ಎರಡು ವರ್ಷ ಚಿಕ್ಕವರು..

ಮಹೇಶ್ ಬಾಬು.. ತೆಲುಗು ಚಿತ್ರರಂಗದಲ್ಲಿ ಖ್ಯಾತ ನಟನಾಗಿರುವ ಇವರು.. ಕನ್ನಡ ಚೊರಾ ಚಿತ್ತ ಚೋರಾ ಸಿನಿಮಾದಲ್ಲಿ ನಟಿಸಿದ ನಟಿ ನಮ್ರತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.. ಮಹೇಶ್ ಬಾಬು ನಟಿ ನಮ್ರತಾ ಅವರಿಗಿಂತ ಎರಡು ವರ್ಷ ಚಿಕ್ಕವಾರಾಗಿದ್ದಾರೆ.. ನಿಜವಾದ ಪ್ರಿತಿಗೆ ವಯಸ್ಸಿನ ಅಂತರವಿಲ್ಲ.. ವಯಸ್ಸಿನ ಅಂತರವಿದ್ದರೂ ಅನ್ಯೊನ್ಯವಾಗಿ ಜೀವನ ನಡೆಸಬಹುದು ಎಂದು ಈ ಖ್ಯಾತ ನಟರು ತೋರಿಸಿಕೊಟ್ಟಿದ್ದಾರೆ..