Advertisements

ರೈಲಿನಲ್ಲಿ ಪದೇ ಪದೇ ಟಾಯ್ಲೆಟ್ ಗೆ ಹೋಗುತ್ತಿದ್ದ 5 ಜನ ಗಂಡಸರು.. ನಂತರ ಇವರು ಮಾಡುತ್ತಿದ್ದ ಖತರ್ನಾಕ್ ಕೆಲಸ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈ ಘ’ಟನೆ ಹಳ್ಳಿಯ ಬಳಿ ರೈಲ್ವೇ ಪ್ಲಾಟ್ ಪ್ಲಾರಂ ನಲ್ಲಿ ನಡೆದಿದೆ.. ಆ ರೈಲಿನಲ್ಲಿ ಜನ ತುಂಬಿ ಹೋಗಿದ್ದರು, ರೈಲು ತುಂಬಾ ರೆಶ್ ಆಗಿತ್ತು. ಇದೇ ಸಮಯದಲ್ಲಿ ಆ ರೈಲಿನಲ್ಲಿ ಖ’ತರ್ನಾಕ್ ಕೆಲಸಗಳು ನಡೆಯುತ್ತದೆ.. ಆ ರೈಲಿನಲ್ಲಿರುವ ಟಾಯ್ಲೇಟ್ ರೂಮ್ ಗೆ ಕೆಲವೊಂದಷ್ಟು ಗಂಡಸರು ಪದೇ ಪದೇ ಹೋಗುತ್ತಿದ್ದರು. ನಂತರ ಇದನ್ನು ಗಮನಿಸಿದ ರೈಲಿನಲ್ಲಿದ್ದ ಒಂದಷ್ಟು ಮಹಿಳೆಯರು ಯಾಕೆ ಇವರು ಪದೇ ಪದೇ ಟಾಯ್ಲೇಟ್ ಗೆ ಹೋಗುತ್ತಿದ್ದಾರೆ. ಅದು ಸುಮಾರು 5 ಜನ ಹೋದವರೇ ಮತ್ತೆ ಮತ್ತೆ ಟಾಯ್ಲೆಟ್ ಹೊಳಗೆ ಹೋಗುತ್ತಿದ್ದಾರೆ ಎಂದು ಅವರ ಮೇಲೆ ಅನುಮಾನ ವ್ಯಕ್ತಪಡಿಸಿದರು.

Advertisements

ರೈಲಿನಲ್ಲಿ 5 ಜನ ಗಂಡಸರು ಪದೇ ಪದೇ ಟಾಯ್ಲೆಟ್ ಗೆ ಹೋಗುತ್ತಿರುವುದು ಯಾಕೆ ಎಂದು ಅಲ್ಲಿನ ಕೆಲ ಮಹಿಳೆಯರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡು ಬನ್ನಿ ಒಂದು ಸಾರಿ ಆ ಟಾಯ್ಲೆಟ್ ನ ಹೊಳಗಡೆ ಏನು ನಡೆಯುತ್ತಿದೆ ನೋಡಿಕೊಂಡು ಬರೋಣ ಎಂದು ಹೋಗುತ್ತಾರೆ. ನಂತರ ಟಾಯ್ಲೆಟ್ ಬಾಗಿಲನ್ನು ತೆಗೆದು ನೋಡಿದಾಗ ಟಾಯ್ಲೆಟ್ ತುಂಬಾ ಕೆ’ಟ್ಟ ವಾಸನೆಯಿಂದ ತುಂಬಿತ್ತು.. ಇನ್ನೂ ಟಾಯ್ಲೆಟ್ ರೂಮಿನಲ್ಲಿ ಇವರು ಇಣುಕಿ ನೋಡಿದಾಗ ಗಂಡಸರು ಮಾಡುತ್ತಿದ್ದ ಖತರ್ನಾಕ್ ಕೆಲಸದ ಬಗ್ಗೆ ಗೊತ್ತಾಗುತ್ತದೆ.

ಆ ಟಾಯ್ಲೆಟ್ ನ ಮೂಲೆಯಲ್ಲಿ ಮಧ್ಯದ ಬಾಟಲ್ ಗಳು ತುಂಬಿದ್ದವು.. ಆ ಮ’ಧ್ಯವನ್ನು ಕುಡಿಯಲು ರೈಲಿನಲ್ಲಿದ್ದ 5 ಜನ ಗಂಡಸರು ಪದೇ ಪದೇ ಹೋಗುತ್ತಿರುವುದಾಗಿ ತಿಳಿಯಿತು. ರೈಲಿನಲ್ಲಿದ್ದ ಕೆಲ ಗಂಡಸರು ಟಾ’ಯ್ಲೆಟ್ ನಲ್ಲಿ ದ್ದ ಮ’ಧ್ಯದ ಬಾಟಲ್ ಗಳನ್ನು ನೋಡಿ ಪ್ರತೀ ಬಾರಿ ಹೋದಾಗಲು ಒಂದು ಪೆ’ಗ್ ತೆಗೆದುಕೊಂಡು ಅಮಲೇರಿಸಿಕೊಂಡು ಬರುತ್ತಿದ್ದರು.. ನಂತರ ಮುಂದಿನ ಸ್ಟೇಷನ್ ನಲ್ಲಿ ಕಂ’ಪ್ಲೇಂಟ್ ನೀಡಿದಾಗ ರೈಲ್ವೇ ಪೋಲಿಸರು ಇವರನ್ನು ಬಂ’ಧಿಸಿದ್ದಾರೆ. ನೋಡಿದರಲ್ವಾ ಸ್ನೇಹಿತರೆ ನಮ್ಮ ಸುತ್ತಮುತ್ತಲಿನಲ್ಲಿ ಎಂತೆಂತ ವಿ’ಚಿತ್ರ ಘ’ಟನೆಗಳು ನಡೆಯುತ್ತವೆ ಎಂದು..