Advertisements

ಸಾಯುವ 50 ಸೆಕೆಂಡುಗಳ ಮೊದಲು ಏನಾಗುತ್ತೆ ಗೊತ್ತಾ?

Adyathma

ಪ್ರಿಯ ಓದುಗರೆ ಮನುಷ್ಯನ ಹುಟ್ಟು ಎಷ್ಟು ಸತ್ಯವೋ ಸಾ’ವು ಕೂಡಾ ಅಷ್ಟೇ ಸತ್ಯ ಮತ್ತು ನಿಶ್ಚಿತ. ಹುಟ್ಟಿದ ಪ್ರತಿ ಜೀವಿ ಒಂದಲ್ಲ ಒಂದು ದಿನ ಸಾಯಲೇಬೇಕು. ಹುಟ್ಟು ಮೊದಲ ಪುಟ ವಾದರೆ ಸಾವು ಜೀವಿಯ ಕೊನೆಯ ಪುಟವಾಗಿದೆ. ಪ್ರತಿ ಜೀವಿ, ಅಥವಾ ಮನುಷ್ಯ ಸಾ’ಯು’ವ ಮುಂಚೆ ಸಹಿಸಲಾಗದ ನೋವು ಅನುಭವಿಸುತ್ತಾನೆ. ಅದು ಹೇಗೆ? ಮತ್ತು ಯಾಕೆ? ಹುಟ್ಟಿದ ಪ್ರತಿ ವ್ಯಕ್ತಿಯು ಸಾಯಲೇಬೇಕು. ಸ’ತ್ತ ಪ್ರತಿಯೊಬ್ಬ ವ್ಯಕ್ತಿಯೂ ಮೋಕ್ಷ ಪಡೆಯಲು ಇಚ್ಚಿಸುತ್ತಾನೆ. ಆದ್ದರಿಂದ ಸತ್ತ ನಂತರ ಅವರ ಅಸ್ತಿಯನ್ನು ಕಾಶಿ ಇಲ್ಲವೇ ಗಂಗೆಯಲ್ಲಿ ಅಥವಾ ಹರಿಯುವ ನದಿಗಳಲ್ಲಿ ವಿಸರ್ಜಿಸುತ್ತಾರೆ.

[widget id=”custom_html-3″]

ಹೀಗೆ ವಿಸರ್ಜಿಸಿದರೆ ಮಾತ್ರ ಅವರ ಆತ್ಮಕ್ಕೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ. ಗ್ರಂಥಗಳ ಪ್ರಕಾರ ಕಾಶಿ ಒಂದು ಪುಣ್ಯಕ್ಷೇತ್ರ. ವ್ಯಕ್ತಿ ಎಷ್ಟೇ ಪಾಪ ಮಾಡಿರಲಿ, ಕಾಶಿಯಲ್ಲಿ ಪ್ರಾ’ಣ ಬಿಟ್ಟರೆ ಆತನಿಗೆ ಮೋಕ್ಷ ಸಿಗುತ್ತದೆ ಎಂಬ ಉಲ್ಲೇಖವಿದೆ. ಆದ್ದರಿಂದ ವಯಸ್ಸಾದಮೇಲೆ ಹಿರಿಯರು ಕಾಶಿಯಾತ್ರೆ ಮಾಡುವುದು ವಾಡಿಕೆ.

[widget id=”custom_html-3″]

[widget id=”custom_html-3″]

Advertisements

ಆದರೆ ಅಲ್ಲಿ ಪ್ರಾ’ಣ ಬಿಡದಿದ್ದರೆ ಅವರ ಅಸ್ತಿಯನ್ನಾದರೂ ತಂದು ಅಲ್ಲಿಯ ಗಂಗಾನದಿಯಲ್ಲಿ ಬಿಟ್ಟರೆ ಆತ್ಮಕ್ಕೆ ಶಾಂತಿ ಸಿಕ್ಕು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಗ್ರಂಥಗಳು ಹೇಳುತ್ತವೆ. ಸಾ’ಯು’ವ ಪ್ರತಿ ಮನುಷ್ಯ 50 ಸೆಕೆಂಡುಗಳ ಮೊದಲು ಕಾಲಭೈರವ ಯಾತನೆ ಮಾಡುತ್ತಾರಂತೆ. ಕಾಲಭೈರವ ಯಾತನೆ ಎಂದರೆ ಯಮನು ನೀಡುವ ಅತಿ ಘೋ’ರ ಶಿ’ಕ್ಷೆ ಗಳಿಗಿಂತ ಹೆಚ್ಚಿನ ಶಿ’ಕ್ಷೆ. ಅಂದರೆ ಕು’ದಿ’ಯುವ ಎ’ಣ್ಣೆಯಲ್ಲಿ ಹಾಕಿ ಹು’ರಿ’ಯುವ ಅನುಭವ ಅಂತೆ.

[widget id=”custom_html-3″]

ಹೌದು.. ಪ್ರತಿ ವ್ಯಕ್ತಿ ಸಾ’ಯು’ವ 50 ಸೆಕೆಂಡ್ ಮುನ್ನ ತಾನು ಮಾಡಿದ 7 ಜನ್ಮಗಳ ಪಾಪ ಕಾರ್ಯಗಳು ಅವನ ಕಣ್ಣು ಮುಂದೆ ಹಾದು ಹೋಗುತ್ತವೆ ಅಂತೆ. ಆದ್ದರಿಂದ ವ್ಯಕ್ತಿ ಅನುಭವಿಸುವ ನೋವು ಬಹಳ ಇರುತ್ತದೆ ಎಂದು ಪುರಾಣಗಳು ಹೇಳುತ್ತವೆ. ಈ ಕಾಲಭೈರವ ಯಾತನೆ ಮಾಡುವಾಗ ಆ’ತ್ಮ ಸುದ್ದಿಯಾಗಿ ಆ’ತ್ಮ’ಕ್ಕೆ ಮೋಕ್ಷದ ದಯಪಾಲಿಸುತ್ತಾನೆ ಭಗವಂತನೆಂದು ಗರುಡ ಪುರಾಣ ಹೇಳುತ್ತದೆ. ಇದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು. ಇದು ಒಬ್ಬರ ಅನುಭವವಲ್ಲ. ಇದು ಇತಿಹಾಸ ಮಾತ್ರ. ಪುಣ್ಯ ಪುರುಷ ಹೇಳಿದ ಪುರಾಣಗಳ ಉಲ್ಲೇಖವಾಗಿದೆ.

[widget id=”custom_html-3″]