Advertisements

ಮಲಗಕ್ಕೂ ಮುಂಚೆ ಇದನ್ನು ಕುಡಿದರೆ ಬಾ ಎಂದರೂ ಗೊರಕೆ ಬರಲ್ಲ!

Health

ನಮಸ್ತೆ ಸ್ನೇಹಿತರೆ.. ತುಂಬಾ ಜನಕ್ಕೆ ದೊಡ್ಡ ಸಮಸ್ಯೆ ಅಂದರೆ ಅದು ಗೊರಕೆ. ಇದರಿಂದ ಪಕ್ಕದಲ್ಲಿರುವ ವ್ಯಕ್ತಿಗೂ ಕೂಡ ಕಿರಿ ಕಿರಿ ಉಂಟುಮಾಡುತ್ತವೆ.. ನೀವು ಗೊರಕೆಯಿಂದ ಬೇಸತ್ತಿದ್ದರೆ ಚಿಂತೆ ಮಾಡುವ ಅಗತ್ಯವಿಲ್ಲ ಈ ಸಮ’ಸ್ಯೆಗೆ ಸುಲಭ ಪರಿಹಾರ ಇಲ್ಲಿದೆ.. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದಿರುವುದು, ಆಹಾರ ಸೇವನೆ ಮಾಡಿದ ತಕ್ಷಣವೇ ಮಲಗುವುದು, ಸಮಯಕ್ಕೆ ಸರಿಯಾಗಿ ಮಲಗದೇ ಇರುವುದು, ಮಾನಸಿಕ ಒ’ತ್ತಡ ವಿಶ್ರಾಂತಿ ಇಲ್ಲದೆ ಇರುವುದು.. ಈಗೆ ಹಲವು ಕಾರಣಗಳಿಂದ ಗೊರಕೆ ಸ’ಮಸ್ಯೆ ಕಾಡುತ್ತದೆ.. ಈ ಸಮ’ಸ್ಯೆಯಿಂದ ಪಾರಾಗಲು ಮನೆಯಲ್ಲೇ ಇರುವಂತಹ ವಸ್ತುಗಳಿಂದ ನಿಮ್ಮ ಗೊರಕೆಯನ್ನು ನಿಯಂತ್ರಣ ಮಾಡಿಕೊಳ್ಳಬಹುದು‌.‌‌.

Advertisements

ಎಲಕ್ಕಿಯನ್ನು ಪುಡಿಮಾಡಿಕೊಂಡು.. ಮಲಗುವ ಮುಂಚೆ  ಬಿಸಿ ನೀರಿನ ಗ್ಲಾಸ್ ಗೆ  ಒಂದು ಸ್ಪೂನ್ ನಷ್ಟು ಎಲಕ್ಕಿ ಪುಡಿ ಹಾಕಿಕೊಂಡು ದಿನನಿತ್ಯ ಕುಡಿದರೆ ಹಂತ ಹಂತವಾಗಿ ಗೊರಕೆ ಕಡಿಮೆಯಾಗುತ್ತದೆ..  ಒಂದು ಸ್ಪೂನ್ ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಉಗುರು ಬೆಚ್ಚಗೆ ಕುಡಿಯುವುದರಿಂದ ಗೊರಕೆ ಇಲ್ಲದೆ ಸುಖಕರ ನಿದ್ರೆ ಮಾಡಬಹುದು.. ಗೊರಕೆ ಸ’ಮಸ್ಯೆ ಇರುವವರು ಮುಖವನ್ನು ಮೇಲೆ ನೋಡುವ ಹಾಗೆ ಮಲಗುವ ಬದಲು ಬಲಗಡೆ ಅಥವಾ ಎಡಗಡೆಯ ಭಾಗಕ್ಕೆ ತಿರುಗಿ ಮಲಗಿದರೆ ಗೊರಕೆ ಬರುವುದು ಕಡಿಮೆಯಾಗುತ್ತದೆ.. ಹಾಗೆ ಸ್ವಲ್ಪ ಎತ್ತರದ ದಿಂಬನ್ನು ತಲೆ ಕೆಳಗೆ ಇಟ್ಟು ಮಲಗುವುದುರಿಂದ ಗೊರಕೆಯನ್ನು ನಿಯಂತ್ರಿಸಬಹುದು.

ಮಲಗುವ ಮುಂಚೆ ಹಸಿ ಅವಲಕ್ಕಿಯನ್ನು ಜಗಿದು ತಿಂದರೆ, ಅಥವಾ ಟೀ ಕಾಫಿ ಕುಡಿದರೂ ಸಹ ಗೊರಕೆಯನ್ನು ತಡೆಗಟ್ಟಬಹುದು.. ಈ ಮೇಲೆ ತಿಳಿಸುರವ ವಿಧಾನಗಳಲ್ಲಿ ನಿಮಗೆ ಸಾಧ್ಯವಾಗುವ ಒಂದು ವಿದಾನವನ್ನು ಮಾಡಲು ಪ್ರಯತ್ನಿಸಿದರೆ ಗೊರಕೆ ಸ’ಮಸ್ಯೆಯಿಂದ ಮುಕ್ತಿ ಪಡೆಯಬಹುದು.. ಮುಖ್ಯವಾಗಿ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡವುದು, ನಿದ್ರೆ ಮಾಡುವುದನ್ನು ರೂಡಿಸಿಕೊಳ್ಳಿ.. ಇದರಿಂದ ಒಳ್ಳೆಯ ನಿದ್ರೆ ಬರುವುದರ ಜೊತೆಗೆ ಮನಸ್ಸಿಗೆ ವಿಶ್ರಾಂತಿ, ಮಾನಸಿಕ ಒತ್ತಡ ಮತ್ತು ಆರೋಗ್ಯವು ಕೂಡ ಉತ್ತಮವಾಗಿರುತ್ತದೆ..