Advertisements

ಜೂನಿಯರ್ ಚಿರುವಿನ ಬಗ್ಗೆ ಹೇಳಿಕೆ ನೀಡಿದ ಮೇಘನ ರಾಜ್! ಹೇಳಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ. ನಿಮಗೆಲ್ಲ ಗೊತ್ತಿರುವ ಹಾಗೆ ಕನ್ನಡ ಖ್ಯಾತ ಜನಪ್ರಿಯ ನಟ ಚಿರಂಜೀವಿ ಸರ್ಜಾರವರು ಚಿರ ನಿದ್ರೆಯಲ್ಲಿದ್ದಾರೆ.. ಚಿರು ಸರ್ಜಾ ಇದ್ದಿದ್ದರೆ  36ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಧಿ ಎನ್ನುವುದು ಚಿರು ಅವರನ್ನ ಇಷ್ಟು ಬೇಗನೆ ಕರೆದುಕೊಂಡು ಹೋಗುತ್ತದೆ ಎಂದು ಯಾರು ಊಹಿಸಿರಲಿಲ್ಲ. ಇನ್ನು ಚಿರು ಅವರ ಹುಟ್ಟುಹಬ್ಬವನ್ನು ಅಕ್ಟೊಬರ್ 17 ರಂದು ಕುಟುಂಬದವರು ಆಚರಿಸಿದ್ದಾರೆ. ಚಿರು ಹುಟ್ಟುಹಬ್ಬಕ್ಕೆ ಮೇಘನ ರಾಜ್ ಅವರು ಚಿರು ಸರ್ಜಾ ಸಮಾ’ದಿ ಬಳಿ ಹೋಗಿ, ಪೂಜೆ ಸಲ್ಲಿಸಿದ ನಂತರ ಕಣ್ಣೀರು ಇಟ್ಟಿದ್ದಾರೆ..

Advertisements

ಸಿನಿಮಾ ರಂಗದಲ್ಲಿ ಇದ್ದು ಜೊತೆಯಾಗಿ ಪ್ರೀತಿಸಿ ಕಷ್ಟಪಟ್ಟು ಪಡೆದ ಪ್ರೀತಿಯ ಜೀವ ಇಷ್ಟು ಬೇಗನೆ ಕಳೆದುಕೊಂಡನಲ್ಲ ಎಂಬ ನೋವು ಮೇಘನ ಕಣ್ಣೀರಿನಲ್ಲಿ ಕಾಣಿಸುತ್ತದೆ.. ಜೂನಿಯರ್ ಚಿರುವನ್ನು ನೋಡದೆ ಚಿರು ಸರ್ಜಾ ಅ’ಗಲಿದ್ದಾರೆ ಆದರೆ ಜೂನಿಯರ್ ಚಿರುವಿನ ರೂಪದಲ್ಲಿ ಚಿರುಸರ್ಜಾ ಬರಲಿದ್ದಾರೆ.. ಕುಟುಂಬದವರು ಮೇಘನ ರಾಜ್ ಅವರ ಸೀಮಂತ ಕಾರ್ಯವನ್ನು ಅದ್ದೂರಿಯಾಗಿ ಮಾಡಿದ್ದು.‌. ಚಿರು ಮಗುವಿನ ರೂಪದಲ್ಲಿ ಬರಲಿ ಎಂಬ ಎಲ್ಲರ ಆಶಯವಾಗಿದೆ.. ಇನ್ನು ಈ ಸೀಮಂತ ಕಾರ್ಯಕ್ಕೆ ಹಲವು ನಟ ನಟಿಯರು ಕೂಡ ಆಗಮಿಸಿ ಮೆಘನಾ ರಾಜ್ ಅವರನ್ನು ಆಶಿರ್ವದಿಸಿದ್ದಾರೆ..

ಇನ್ನು ಮೇಘನಾ ರಾಜ್ ಪುಟ್ಟ ಕಂದಮ್ಮನ ಬರುವಿಕೆಗಾಗಿ ಕಾಯುತ್ತಿದ್ದು ಈ ಬಗ್ಗೆ ಮಾತನಾಡಿದ್ದಾರೆ.. ನನ್ನ ಮಗುವಾಗಿ ಚಿರುಗೆ ಯಾವಾಗ ಬರಬೇಕು ಅನ್ನಿಸುತ್ತದೆಯೊ ಆಗ ಬರುತ್ತಾರೆ, ಅದರೆ ಇವತ್ತು ಬಂದ್ರು ಬರಬಹುದು ಗೊತ್ತಿಲ್ಲ ನೋಡೋಣ ಎಂದು ಹೇಳಿದ್ದಾರೆ ಹಾಗೇಯೇ ಬೇಬಿ ಶವರ್ ಹೇಗೆ ಆಗಬೇಕು ಎಂಬುದು ಚಿರು ಕನಸಾಗಿತ್ತು ಅದು ಹಾಗೆಯೇ ನೆರವೇರಿದೆ.. ನನ್ನ ಸೀಮಂತದ ದಿನವೂ ನನಗೆ ತುಂಬಾನೇ ಸಂತೋಷ ನೀಡಿದ ದಿನ.. ನಾನು ಎಂದಿಗೂ ಈ ದಿನವನ್ನು ಮರೆಯಲು ಸಾದ್ಯವಿಲ್ಲ ಎಂದು ತಮ್ಮ ಮನಸ್ಸಿನ ಭಾವನೆಗಳನ್ನು ಅಂಚಿಕೊಂಡಿದ್ದಾರೆ..

ಇನ್ನು ಸೀಮಂತ ಕಾರ್ಯದಲ್ಲಿ ಮೇಘನಾ ರಾಜ್ ಅವರ ಜೊತೆ ಚಿರು ಸರ್ಜಾ ಅವರ ಪ್ರತಿಮೆ ಇರುವುದು ಇನ್ನಷ್ಟು ಖುಷಿಯನ್ನು ತಂದುಕೊಟ್ಟಿದೆ.. ಸೀಮಂತ ಕಾರ್ಯಕ್ರಮದ ಕೆಲವೊಂದು ಪೊಟೊಗಳು ಹಾಗೂ ವೀಡಿಯೋವನ್ನು ಮೇಘನರಾಜ್ ಅವರು ಜಾಲತಾಣದಲ್ಲಿ ಅಂಚಿಕೊಂಡಿದ್ದು ಈ ಪೊಟೊ ಮತ್ತು ವೀಡಿಯೊ ತುಂಬಾ ವೈರಲ್ ಆಗಿದೆ.. ಅಭಿಮಾನಿಗಳು ಸಹ ಮೇಘನಾ ಪಕ್ಕದಲ್ಲಿ ಚಿರುಸರ್ಜಾ ಅವರು ಇದ್ದ ಹಾಗೆ ಪೊಟೊಗಳನ್ನು ಎಡಿಟ್ ಮಾಡಿದ್ದು ಈ ಪೊಟೊಗಳು ಕೂಡ ಜಾಲತಾಣದಲ್ಲಿ ತುಂಬಾ ವೈರಲ್ ಹಾಗಿದೆ..