Advertisements

ಅಣ್ಣನ ಮಗುವಿಗೆ ಭರ್ಜರಿ ಗಿಪ್ಟ್ ನೀಡಿದ ದ್ರುವ ಸರ್ಜಾ! ಅದರ ಬೆಲೆ ಎಷ್ಟು ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ ಕೆಲವು ತಿಂಗಳ ಹಿಂದೆಯಷ್ಟೇ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಇಹಲೋಕ ತ್ಯಜಿಸಿದರು. ಚಿರು ಸರ್ಜಾ ಅವರನ್ನು ನೆನಪು ಮಾಡಿಕೊಂಡರೆ ಇಂದಿಗೂ ಕೂಡ ಅತ್ಯುತ್ತಮ ನಟನನ್ನು ಕಳೆದುಕೊಂಡರಲ್ಲ ಎಂಬ ನೋವು ಕಾಡುತ್ತದೆ. ಕೆಲವು ದಿನಗಳ ಹಿಂದೆ ಮೇಘನಾ ರಾಜ್ ಸೀಮಂತ ಶಾಸ್ತ್ರೋಕ್ತವಾಗಿ ನಡೆದಿದ್ದು ಪರಿವಾರದವರೆಲ್ಲ ಬಂದು ಮೇಘನ ರಾಜ್ ಅವರಿಗೆ ಆಶಿರ್ವದಿಸಿದ್ದಾರೆ. ಇನ್ನು ಚಿರು ಹುಟ್ಟು ಹಬ್ಬದ ದಿನ ಮೇಘನ ರಾಜ್ ಸ’ಮಾದಿ ಬಳಿ  ಹೋಗಿ ಚಿರುಗೆ ಪೂಜೆ ಸಲ್ಲಿಸಿದ್ದಾರೆ. ಈಗ ಎಲ್ಲರ ಮನದಾಳದಲ್ಲಿ ಇರುವ ಆಸೆ ಒಂದೇ ಚಿರು ಮತ್ತೆ ಹುಟ್ಟಿ ಬರಲಿ ಎಂದು. ಹೌದು ಚಿರು ಮತ್ತೆ ಮಗುವಿನ ರೂಪದಲ್ಲಿ ಹುಟ್ಟಿ ಬರಲಿ ಎಂಬುದು ಎಲ್ಲರ ಆಶಯವಾಗಿದೆ‌.

Advertisements

ಚಿರು ಸರ್ಜಾ ಅವರ ಜನ್ಮದಿನದಂದೇ ಮೇಘನಾ ರಾಜ್ ಅವರಿಗೆ ಮಗು ಆಗಲಿದೆ ಎಂಬ ಸುದ್ದಿ ಅರಿದಾಡಿತ್ತು. ಆದರೆ ಇದೆಲ್ಲ ಹೂಹಾ ಪೋಹ ಎಂದು ಮೇಘನ ರಾಜ್ ಕುಟುಂಬದವರು ಸ್ವಷ್ಟನೆ ನೀಡಿದ್ದಾರೆ‌. ಈ ವಿಚಾರವಾಗಿ ಮೇಘನ ರಾಜ್ ಅವರು ಕೂಡ ಮಾತನಾಡಿದ್ದು  ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ನಿನ್ನೆ ಮೇಘನಾ ರಾಜ್ ಅವರು ಆಸ್ವತ್ರೆಗೆ ತೆರಳಿದ್ದು ಇವತ್ತೊ ನಾಳೆಯೋ ಡೆಲೆವರಿ ಆಗಬಹುದು ಎಂದು ಹೇಳಿದ್ದಾರೆ. ಆಸ್ವತ್ರೆಗೆ ಮೇಘನ ಅವರು ದಾಖಲಾಗಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಆಪ್ತರು, ಸ್ನೇಹಿತರು ಬಂದು ಆರೋಗ್ಯವನ್ನು ವಿಚಾರಿಸಿದ್ದಾರೆ. ಚಿರುಗೆ ಜನಿಸುವ ಮಗುವನ್ನು ನೋಡಲು ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಒಂದೆಡೆ ಮೇಘನ ರಾಜ್ ಅವರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ‌‌.

ಮೇಘನ ರಾಜ್ ಅವರು ಆಸ್ವತ್ರೆಗೆ ದಾಖಲಾಗುತ್ತಿದ್ದಂತೆ ದ್ರುವ ಸರ್ಜಾ ಅವರು ಕೂಡ ಅತ್ತಿಗೆಯ ಆರೋಗ್ಯ ವಿಚಾರಿಸಿ ನೇರವಾಗಿ ತೊಟ್ಟಿಲನ್ನು ಖರೀದಿ ಮಾಡಲು ಹೋಗಿದ್ದಾರೆ. ಅಣ್ಣನ ಮಗುವಿಗೆ ಸುಮಾರು 20 ಲಕ್ಷ ಬೆಲೆ ಬಾಳುವ ತೊಟ್ಟಿಲನ್ನು ಖರೀದಿ ಮಾಡಿದ್ದು ಬೆಳ್ಳಿಯ ಬಟ್ಟಲನ್ನು ಕೂಡ ಖರೀದಿಸಿದ್ದಾರೆ. ಒಟ್ಟಿನಲ್ಲಿ ದ್ರುವ ಸರ್ಜಾ ಅವರು ಜೂನಿಯರ್ ಚಿರುಗೆ ಸ್ವಾಗತ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ತೊಟ್ಟಿಲನ್ನು ನವರತ್ನ ಜ್ಯೂವೆಲರ್ಸ್ ನಲ್ಲಿ ಖರೀದಿ ಮಾಡಿದ್ದಾರೆ.

ತೊಟ್ಟಿಲಿನ ಜೊತೆ ತೆಗೆಸಿಕೊಂಡ ದ್ರುವ ಸರ್ಜಾ ಅವರ ಪೊಟೊ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ‌. ನೋಡಿದರಲ್ಲ ಸ್ನೇಹಿತರೆ ದ್ರುವ ಅವರಿಗೆ ಅಣ್ಣನ ಮೇಲೆ ಎಷ್ಟು ಪ್ರೀತಿ ಇದೆ ಎಂದು. ಮೇಘನ ರಾಜ್ ಚಿರು ಅಗಲಿಕೆಯಿಂದ ತುಂಬಾ ನೋವಿನಲ್ಲಿ ಇದ್ದರು.. ಆದರೆ ಕುಟುಂಬ, ಸ್ನೇಹಿತರು, ಹೆಚ್ಚಾಗಿ ದ್ರುವ ಸರ್ಜಾ ಅವರು ಬಹಳ ದೈರ್ಯ ತುಂಬಿದ್ದು ಈಗ ಮೇಘನರಾಜ್ ನೋವಿನಿಂದ ಹೊರಬರುತ್ತಿದ್ದಾರೆ. ಚಿರು ಮತ್ತೆ ಹುಟ್ಟಿ ಬರಲಿ.. ಮೇಘನ ರಾಜ್ ಪುಟ್ಟ ಚಿರುವನ್ನು ನೋಡುತ್ತಾ ಸಂತೋಷವಾಗಿ ಇರಲಿ ಎಂದು ಹಾರೈಸೋಣ‌