Advertisements

ಆಯುಧ ಪೂಜೆಯ ದಿ‌ನ ನಿಮ್ಮ ವಾಹನಗಳಿಗೆ ಈ ರೀತಿ ಮಾಡಿ. ಯಾವುದೇ ಅಪಾ’ಯಕ್ಕೆ ಸಿಲುಕದೆ ಸುರಕ್ಷಿತವಾಗಿ ಇರುತ್ತೀರಾ!

Uncategorized

ನಮಸ್ತೆ ಸ್ನೇಹಿತರೆ.. ಇತ್ತೀಚಿನ ದಿನಗಳಲ್ಲಿ ಯಾರ ಬಳಿ ತಾನೆ ವಾಹನಗಳಿಲ್ಲ ಹೇಳಿ. ಆದರೆ ವಾಹನಗಳು ಹೆಚ್ಚಾಗುತ್ತಾ ಹೋದಂತೆ ಘ’ಟನೆಗಳು ಸಹ ಹೆಚ್ಚಾಗುತ್ತಲೇ ಇವೆ. ದಿನದಲ್ಲಿ ಎಷ್ಟೊಂದು ಘ’ಟನೆಗಳು ಸಂಭವಿಸುತ್ತದೆ ಅಂದರೆ ಊಹಿಸಲು ಸಾಧ್ಯವಿಲ್ಲ ಅಷ್ಟರ ಮಟ್ಟಿಗೆ. ನೀವು ಸಹ ದಿನನಿತ್ಯ ಸುದ್ದಿಗಳನ್ನು ಕೇಳುತ್ತಲೇ ಇರುತ್ತೀರಾ. ಇದರಿಂದ ಕಳೆದುಕೊಂಡವರ ಸಂಖ್ಯೆ ದಿನಕ್ಕೊಮ್ಮೆ ಏರುತ್ತ ಹೋಗುತ್ತಿದೆ. ಅದರಲ್ಲೂ ನಾವು ದೂರದ ಸ್ಥಳಕ್ಕೆ ವಾಹನದಲ್ಲಿ ಹೋದಾಗ ಅನೇಕ ಸ್ಥಳಗಳಲ್ಲಿ ರಜತಾತ್ಮಕ, ತ್ರಾಸದಾಯಕ ಲ’ಹರಿಗಳಿಂದ ಕೇವಲ ವಾಹನಗಳಿಗಷ್ಟೇ ಅಲ್ಲದೇ ವಾಹನಗಳಲ್ಲಿ ಇರುವ ವ್ಯಕ್ತಿಗಳಿಗೂ ಕೂಡ ತೊಂ’ದರೆಗಳು ಹಾಗುತ್ತವೆ.

Advertisements

ತೊಂ’ದರೆಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಈ ಆಯು’ಧ ಪೂಜೆಯ ದಿನದಂದು ಈಗೆ ಮಾಡಿದರೆ ಅವ’ಘಡಗಳು ತಡೆಯಬಹುದು. ನಾವು ಯಾವುದೇ ವಾಹನವನ್ನು ತೆಗೆದುಕೊಂಡ ನಂತರ ನಿಮ್ಮ ಮನೆಯ ದೇವರನ್ನು ನೆನೆದು ಪೂಜೆಯನ್ನು ಸಲ್ಲಿಸಿ ನಂತರ ಕುಂಬಳಕಾಯಿ ಅಥವಾ ತೆಂಗಿನಕಾಯಿಯನ್ನು ಹೊಡೆಯಬೇಕು. ಯಾಕೆಂದರೆ ಯಾವುದೇ ನಕಾ’ರಾತ್ಮಕ ಪ್ರತಿಕ್ರಿಯೆ, ಹಾಗೂ ಕೆಟ್ಟ ದೃ’ಷ್ಟಿ ತಗುಲಿದರೆ ದೂರ ಆಗಲಿ ಎಂಬ ಕಾರಣಕ್ಕೆ! ನಂತರ ನಿಂಬೆಹಣ್ಣಿನ ಜೊತೆಗೆ ಮೆಣಸಿನಕಾಯಿಯನ್ನು ಪೋಣಿಸಿ ವಾಹನಕ್ಕೆ ಕಟ್ಟಿ ನೇತಾಡಿಸಬೇಕು. ಅಥವಾ ವಾಹನದ ಕೆಳಗಡೆ ಕಪ್ಪು ಗೂಬೆಯನ್ನ ತಳ ಕೆಳಗೆ ಮಾಡಿ ನೇತಾಡುವಂತೆ ಮಾಡಬೇಕು.

ವಾಹನದಲ್ಲಿನ ರಜ’ತಾತ್ಮಕವನ್ನು ದೂರ ಮಾಡಲು ವಾಹನ ಚಾಲಕ ಕುಳಿತುಕೊಳ್ಳುವ ಜಾಗದ ಎದುರಿಗೆ ಕಪ್ಪು ಗೊಂಬೆಯನ್ನ ತಲೆ ಕೆಳಗೆ ಮಾಡಿ ನೇತಾಡಿಸಬೇಕು. ಅಥವಾ  ಮೆಣಸಿನಕಾಯಿ ಜೊತೆ ನಿಂಬೆಯನ್ನು ದಾರದಲ್ಲಿ ಪೋಣಿಸಿ ನೇತಾಡುವಂತೆ ಮಾಡಬೇಕು. ದೂರದ ಸ್ಥಳಕ್ಕೆ ಹೋಗುವ ಮುಂಚೆ ಕೆ’ಟ್ಟ ಶ’ಕ್ತಿಗಳು ತೊಂ’ದರೆ ಕೊಡಬಾರದೆಂದು ನಿಮ್ಮ ವಾಹನಕ್ಕೆ ದೃ’ಷ್ಟಿಯನ್ನು ತೆಗೆಯಿರಿ. ವಾಹನದಲ್ಲಿ ಪ್ರಯಾಣ ಮಾಡುವಾಗ ಕೆ’ಟ್ಟ ಶಕ್ತಿ ವಾಹನವನ್ನು ಹಾಳು ಮಾಡಿ ಅಥವಾ ಬೇರೆ ದಿಕ್ಕಿಗೆ ಕರೆದೊಯ್ದು ಅಡ’ಚಣೆಗಳನ್ನು ತರುವ ಸಾಧ್ಯತೆ ಇರುತ್ತದೆ.

ಯಾವುದೇ ಶುಭ ಕಾರ್ಯಕ್ಕೆ ಅಥವಾ ಮಹತ್ವದ ಕಾರ್ಯಕ್ಕೆ ಹೋಗುವ ಮುಂಚೆ ವಾಹನದ ದೃ’ಷ್ಟಿಯನ್ನು ತೆಗೆಯಿರಿ. ಇಲ್ಲದಿದ್ದರೆ ವಾಹನದಿಂದ ಒಂದಲ್ಲ ಒಂದು ಕಾರಣಕ್ಕೆ ತೊಂ’ದ’ರೆಗೆ ಒಳಗಾಗೋದು ಅಥವಾ ಪ್ರಸಂಗಗಳು ಎದುರಾಗುವುದು, ವಾಹನದಲ್ಲಿ ಕುಳಿತ ನಂತರ  ತಲೆ ಬಾರವಾಗುವುದು, ಪ್ರಯಾಣ ಮಾಡಿ ಬಂದ ನಂತರ ಸುಸ್ತಾಗುವುದು, ಈಗೆ ಸಾಮಾನ್ಯವಾಗಿ ತೊಂ’ದರೆಗಳು ಆಗುತ್ತದೆ. ಈ ಲಕ್ಷಣಗಳು ಕಾಣಿಸಿಕೊಂಡರೆ ವಾಹನಕ್ಕೆ ದೃ’ಷ್ಟಿ ತಗುಲಿದೆ ಎಂದರ್ಥ ಅದಕ್ಕಾಗಿ ವಾಹನದ ದೃ’ಷ್ಟಿಯನ್ನು ತೆಗೆಯಬೇಕು. ಇನ್ನು ವಾಹನಕ್ಕೆ ತೆಂಗಿನಕಾಯಿಯಿಂದ ದೃ’ಷ್ಟಿಯನ್ನು ತಗೆದು ಜೋರಾಗಿ ನೆಲಕ್ಕೆ ಹೊಡೆದು ಅದರ ಚೂರುಗಳನ್ನು ಗಾಡಿಯ ಮೇಲೆ ನಾಲ್ಕು ದಿಕ್ಕುಗಳಿಗೆ ಎಸೆಯಬೇಕು.

ದೃ’ಷ್ಟಿಯನ್ನ ತೆಗೆದ ನಂತರ ವಾಹನಕ್ಕೆ ಊದು ಬತ್ತಿಗಳಿಂದ ಬೆಳಗಿ ದೇವತೆಗಳ ಜಯಗೋಷ ಮಾಡಿ ನಂತರ ಪ್ರಯಾಣ ಮಾಡಿ. ವಾಹನಗಳಿಗೆ ಕಪ್ಪು ದಾರವನ್ನು ಕಟ್ಟಬಹುದು. ಈಗೆ ಮಾಡುವುದರಿಂದ ವಾಹನದ ಅವ’ಘ’ಡಗಳು ತಡೆಯಬಹುದು. ಇದರ ಜೊತೆಗೆ ನಿತ್ಯ ಪ್ರಯಾಣ ಮಾಡುವ ಚಿಕ್ಕ ಚಿಕ್ಕ ವಾಹನಗಳಿಂದ ಕೂಡ ತೊಂದ’ರೆ ತಪ್ಪಿದ್ದಲ್ಲ ಹಾಗಾಗಿ ದಿನನಿತ್ಯ ವಾಹನದಿಂದ ಹೊರಡುವ ಮುಂಚೆ ವಾಹನವನ್ನು ಸ್ವಚ್ಛ ಮಾಡಿ ಒಂದು ಹೂವನ್ನು ಇಟ್ಟು ನಮಸ್ಕರಿಸಿ ನಂತರ ಪ್ರಯಾಣ ಮಾಡಿ. ಸ್ನೇಹಿತರೆ ಆಯುಧ ಪೂಜೆಯ ದಿನದಂದು ಈ ಮೇಲೆ ತಿಳಿಸಿರುವ ರೀತಿ ವಾಹನಕ್ಕೆ ಪೂಜೆಯನ್ನು ಸಲ್ಲಿಸಿದರೆ ಇನ್ನು ಬಹಳ ಒಳ್ಳೆಯದು ಹಾಗಾಗಿ ಆಯುಧ ಪೂಜೆಯ ದಿನದಂದ ನಿಮ್ಮ ವಾಹನಗಳಿಗೆ ಈ ರೀತಿ ಪೂಜೆಯನ್ನು ಸಲ್ಲಿಸಿ.