Advertisements

ಚಿರು ಸರ್ಜಾ ಅವರ ಈ ಸಿನಿಮಾ ಯಾವುದು! ಎಷ್ಟು ಕೋಟಿ ಕಲೆಕ್ಷನ್ ಮಾಡಿತ್ತು ಗೊತ್ತಾ? ಈ ಒಂದು ಸಿನಿಮಾದಲ್ಲಿ ಯಾರೆಲ್ಲಾ ಸ್ಟಾರ್ ನಟ, ನಟಿಯರು ಇದ್ದಾರೆ ನೋಡಿ.

Cinema

ಚಿರಂಜೀವಿ ಸರ್ಜಾ ಅವರು ನಟಿಸಿದ ಈ ಸಿನಿಮಾ ಬರೋಬ್ಬರಿ 6 ಕೋಟಿ ಕಲೆಕ್ಷನ್‌ ಮಾಡಿದೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ ಬನ್ನಿ ತಿಳಿಯೋಣ. ಸ್ಯಾಂಡಲ್ ವುಡ್ ಹೀರೊ ಅಭಿಮಾನಿಗಳ ನೆಚ್ಚಿನ ನಟ ಚಿರುಸರ್ಜಾ ಅಕಾಲಿಕವಾಗಿ ಚಿರ ನಿದ್ರೆಯಲ್ಲಿ ಜಾರಿದ್ದಾರೆ. ಇನ್ನೂ ಇವರ ಸಾ’ವು ಇಡೀ ಕರುನಾಡಿಗೆ ಬೇಸರ ತಂದಿದೆ.

Advertisements

ಇನ್ನು ಚಿರು ಮೃ’ತಪಟ್ಟ ನೋವಿನಲ್ಲೇ ಕೆಲವು ತಿಂಗಳ ನಂತರ ಮೇಘನಾ ರಾಜ್ ಎಲ್ಲರಿಗೂ ಸಿಹಿ ಸುದ್ದಿಯನ್ನು ನೀಡಿದ್ದರು. ಆದರೆ ಈ ಸಿಹಿ ಸುದ್ದಿಯನ್ನು ಕೇಳಲು ಚಿರು ಸರ್ಜಾ ಅವರು ಕಣ್ಮುಂದೆ ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರು ಎಂದು ಮೇಘನಾ ರಾಜ್ ಹಾಗೂ ಕುಟುಂಬ ಬೇಸರವನ್ನು ವ್ಯಕ್ತಪಡಿಸಿದ್ದರು. ಇನ್ನು ಕೆಲವು ವಾರದ ಹಿಂದೆಯಷ್ಟೇ ನಟಿ ಮೇಘನಾ ಅವರ ಸೀಮಂತ ಚಿರುವಿನ ಆಸೆಯಂತೆ ಶಾಸ್ತ್ರೀಯವಾಗಿ ನಡೆದಿದ್ದು ಚಿರು ಸರ್ಜಾ ಮಗುವಿನ ರೂಪದಲ್ಲಿ ಬರಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸಿದ್ದರು.

ಇಂದು ಕುಟುಂಬ, ಹಾಗೂ ಅಭಿಮಾನಿಗಳ ಆಸೆಯಂತೆ ಜೂನಿಯರ್ ಚಿರು ಸರ್ಜಾ ಹುಟ್ಟಿದ್ದಾರೆ‌‌. ಇನ್ನು ಈ ಸುದ್ದಿ ಹರಡುತ್ತಿದ್ದಂತೆ ಕುಟುಂಬ ಹಾಗೂ ಚಿರು ಅಭಿಮಾನಿಗಳು ಸಂತೋಷ ವ್ಯಕ್ತ ಪಡಿಸಿದ್ದಾರೆ. ಮಗುವನ್ನು ಎತ್ತಿಕೊಂಡು ಚಿರು ಅವರ ಪೊಟೊ ಬಳಿ ಇಟ್ಟು ಪೊಟೊ ಕಿಕ್ಕಿಸಿರುವ ಪೊಟೊಗಳು ಬಹಳ ವೈರಲ್ ಆಗಿದೆ ಈ ಪೊಟೊಗಳನ್ನು ನೋಡಿದ ಎಲ್ಲರೂ ಸಹ ಚಿರು ಸರ್ಜಾ ಮತ್ತೆ ಹುಟ್ಟಿಬಂದಿದ್ದಾರೆ ಎಂದು ಕಮೆಂಟ್ ಮೂಲಕ ತಿಳಿಸಿದ್ದಾರೆ.

ಕುಟುಂಬದವರೆಲ್ಲಾ ಸೇರಿ ನಿಮ್ಮ ಚಿಕಪ್ಪ, ಚಿಕ್ಕಮ್ಮ, ಮಾವ, ತಾತ ಅಜ್ಜಿ, ಎಂದು ಜೂನಿಯರ್ ಚಿರುಗೆ ಪರಿಚಯ ಮಾಡಿಸಿದ್ದಾರೆ. ಚಿರು ಮಗುವನ್ನು ನೋಡಲು ಸ್ಟಾರ್ ನಟ ನಟಿಯರು ಕೂಡ ಆಗಮಿಸಿದ್ದು ಥೇಟ್ ಚಿರುವಿನ ತರ ಇದ್ದಾನೆ ಎಂದು ತಿಳಿಸಿದ್ದಾರೆ. ಚಿರುವನ್ನ ಕಳೆದುಕೊಂಡು ಕುಟುಂಬದಲ್ಲಿ ಕತ್ತಲೆ ತುಂಬಿಕೊಂಡಿತ್ತು ಆದರೆ ಈಗ ಚಿರು ಮತ್ತೆ ಮಗುವಿನ ರೂಪದಲ್ಲಿ ಬಂದಿದ್ದು ಎಲ್ಲರಿಗೂ ಸಂತಸ ತಂದಿದೆ.

2014ರಲ್ಲಿ ಚಿರು ಸರ್ಜಾ ಅವರು ಅಭಿನಯಿಸಿದ ರುದ್ರತಾಂಡವ ಸಿನಿಮಾ ಬಹಳ ಹಿಟ್ ಆಗಿತ್ತು. ಈ ಸಿನಿಮಾ ಸುಮಾರು 6 ಕೋಟಿಯಷ್ಟು ಕಲೆಕ್ಷನ್ ಮಾಡಿತ್ತು ಎಂದು ಸಿನಿಮಾ ನಿರ್ದೇಶನ ಮಾಡಿದ ಗುರುದೇಶಪಂಡೆ ತಿಳಿಸಿದ್ದಾರೆ. ಈ ಒಂದು ಸಿನಿಮಾದಲ್ಲಿ ಹಲವು ನಟ ನಟಿಯರು ನಟಿಸಿದ್ದು ಇದರಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಯಾಗಿ,  ಅಭಿನಯಿಸಿದ್ದಾರೆ. ಡಾರ್ಲಿಂಗ್ ಕೃಷ್ಣ, ವಸಿಷ್ಠ ಸಿಂಹ, ಗಿರೀಶ್ ಕಾರ್ನಡ್, ರವಿಶಂಕರ್ ಸೇರಿದಂತೆ ಹಲವು ನಟರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.