Advertisements

55 ವರ್ಷದ ವಯಸ್ಸಿನಲ್ಲಿ ಮದುವೆಯಾದ ಖ್ಯಾತ ನಟ, ಆದರೆ ಹುಡುಗಿಯ ವಯಸ್ಸು ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ..

Cinema

ನಮಸ್ತೆ ಸ್ನೇಹಿತರೆ, ಪ್ರೀತಿಗೆ ವಯಸ್ಸು ಅಡ್ಡಿ ಬರೋದಿಲ್ಲ. ಹಾಗೂ ಪ್ರೀತಿ ಕುರುಡು ಅನ್ನುವ ಮಾತು ಕೆಲವೊಮ್ಮೆ ಅ‌ನಿಸುತ್ತದೆ.. 55 ವರ್ಷದ ಖ್ಯಾತ ನಟ 24 ವರ್ಷದ ಹುಡುಗಿಯನ್ನು ಮದುವೆಯಾಗಿದ್ದಾರೆ ಅಂದರೆ ನಂಬ್ತೀರಾ.. ಅದರಲ್ಲೂ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಗಗನ ಸಖಿಯನ್ನು ನೋಡಿ ಅವರನ್ನೇ ಮದುವೆಯಾದ ಆ ನಟ ಯಾರು ಗೊತ್ತಾ? ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಿರುವ ನಟ ಮಿಲಿಂದ್ ಸೋಮನ್. ತಮ್ಮ ವಿಭಿನ್ನ ನಟನೆಯ ಮೂಲಕ ಭಾರತ ಹಾಗು ವಿದೇಶಗಳಲ್ಲು ಹೆಸರು ಗಳಿಸಿರುವ ಈ ನಟ 55 ವರ್ಷ ಆದರು 25 ವರ್ಷದ ಯುವಕನಂತೆ ಸ್ಲಿಮ್ ಆಗಿ ಯಂಗ್ ಆಗಿ ಕಾಣುತ್ತಾರೆ.

Advertisements

ಮಿಲಿಂದ್ ಸೋಮನ್ ಅವರು ಒಂದು ದಿನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಆ ವಿಮಾನದಲ್ಲಿ ಸುಂದರ ಗಗನಸಖಿ ಬಂದು ಮಾತನಾಡಿಸಿದರು.. ಆಗ ಇಬ್ಬರ ಕಣ್ಣು ಸೇರಿತು. ಅಲ್ಲಿ ಇಬ್ಬರು ಸ್ನೇಹಿತರಾದರು. ಹಲವು ವರ್ಷ ಪ್ರೆಂಡ್ಸ್ ಆಗಿದ್ದ ಇವರು ಕೊನೆಗೆ ಒಬ್ಬರಿಗೆ ಒಬ್ಬರು ಇಷ್ಟಪಟ್ಟು ಪ್ರೇಮಿಗಳಾದರು. ಸುಮಾರು ಆರು ತಿಂಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದ ಮಿಲಿಂದ್ ಸೋಮನ್ ಮತ್ತು ಗಗನ ಸಖಿ ಅಂಕಿತ ಕೊನೆಗೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.. ಮಿಲಿಂದ್ ಅವರಿಗೆ 55 ವರ್ಷ ಹಾಗು ಅಂಕಿತಾಗೆ ಇನ್ನೂ ಕೇವಲ 24 ವರ್ಷ ಅಷ್ಟೆ.

ಇಬ್ಬರ ಮಧ್ಯೆ ಸುಮಾರು 31 ವಯಸ್ಸಿನ ಅಂತರ ಇದೆ. ಆದರೆ.. ವಯಸ್ಸಿನ ಅಂತರದ ಬಗ್ಗೆ ತಲೆ ಕೆಡಿಸಿಕೊಳ್ಳದ ಇವರಿಬ್ಬರು ಮದುವೆಯಲ್ಲಿ ಕುಣಿದು ಕುಪ್ಪಳಿಸಿ ತಮ್ಮ ಹೊಸ ಜೀವನಕ್ಕೆ ನಾಂದಿ ಹಾಡಿದ್ದಾರೆ. ಮಿಲಿಂದ್ ಅವರು ಈ ಹಿಂದೆ 2006 ರಲ್ಲಿ ಹಾಲಿವುಡ್ ನಟಿ ಮಿಲಿಂದ್ ಜಂಪ್ ಅವರನ್ನು ಪ್ರೀತಿಸಿ ಮದುವೆಯಾದರು..‌ ಆದರೆ ಇವರಿಬ್ಬರ ಮದುವೆ ಕೇವಲ ಮೂರು ವರ್ಷಕ್ಕೆ ಮುರಿದುಬಿತ್ತು. ಅಂದರೆ 2009 ರಲ್ಲಿ ವಿಚ್ಚೇದನ ಪಡೆದರು. ಕೊನೆಗೆ ತಮ್ಮ 55ನೇ ವರ್ಷದ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ ಮಿಲಿಂದ್ ಸೊಮನ್ ಈಗ ಅಂಕಿತರನ್ನು ಮದುವೆಯಾಗಿ.. ಪ್ರೀತಿಗೂ ವಯಸ್ಸಿಗೂ ಯಾವುದೇ ಸಂಬಂಧ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.