Advertisements

55ನೇ ವಯಸ್ಸಿನಲ್ಲಿ ಮದುವೆಯಾದ ಖ್ಯಾತ ನಟ.! ಹುಡುಗಿಯ ವಯಸ್ಸು ಕೇಳಿದ್ರೆ ನೀವು ನಂಬೋಲ್ಲ.?

Cinema

ನಮಸ್ತೇ ಸ್ನೇಹಿತರೇ, ಪ್ರೀತಿ ಕುರುಡು (ಲವ್ ಈಸ್ ಬ್ಲೈಂಡ್) ಎಂಬ ಗಾದೆಯಂತೆ ಪ್ರೀತಿಗೂ ವಯಸ್ಸಿಗೂ ಸಂಬಂಧವೇ ಇಲ್ಲ. ಯಾವ ವಯಸ್ಸಲ್ಲಾದರೂ ಪ್ರೀತಿ ಮಾಡಬಹುದು. ಪ್ರೀತಿಗೆ ವಯಸ್ಸು ಅಡ್ಡಿಬರುವುದಿಲ್ಲ. ಇಂತಹ ಎಷ್ಟೋ ನೈಜ ನಿದರ್ಶನಗಳು ನಮ್ಮ ಮುಂದೆಯೇ ಇವೆ. ಹೌದು, ೫೫ ವರ್ಷದ ಖ್ಯಾತ ನಟ ಹಾಗೂ ಮಾಡೆಲ್ ೨೪ ವರ್ಷದ ಯುವತಿಯನ್ನ ಮದುವೆಯಾಗಿದ್ದಾನೆ ಎಂದರೆ ನೀವು ನಂಬೋದಿಲ್ಲ.! ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ವಿಮಾನದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯನ್ನ ಮೆಚ್ಚಿ ಮದುವೆಯಾಗಿರುವ ಆ ನಟ ಯಾರು ಗೊತ್ತಾ.?

Advertisements

ಆ ನಟ ಮತ್ಯಾರು ಅಲ್ಲ..ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಿರುವ ಮಿಲಿಂದ್ ಸೋಮನ್. ತನ್ನ ವಿಭಿನ್ನ ನಟನೆ ಹಾಗೂ ಮಾಡೆಲಿಂಗ್ ಮೂಲಕ ಭಾರತದಲ್ಲಿ ಹೆಸರು ಮಾಡಿರುವ ನಟ ಮಿಲಿಂದ್ ಸೋಮನ್ ಅವರಿಗೆ ೫೫ ವರ್ಷವಾಗಿದ್ದರೂ ಈಗಲೂ ೨೫ ವರ್ಷದ ಚಿರ ಯುವಕನಂತೆ ಕಾಣುತ್ತಾರೆ. ಇದೇ ಮಿಲಿಂದ್ ಸೋಮನ್ ಒಂದು ಬಾರಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ವೇಳೆ ಗಗನಸಖಿಯೊಬ್ಬಳು ಬಂದು ಈ ನಟನನ್ನ ಮಾತನಾಡಿಸುತ್ತಾಳೆ. ಆ ಗಗನ ಸಖಿಯ ಹೆಸರು ಅಂಕಿತಾ ಕೊನವರ್ ಎಂದು.

ಹೀಗೆ ಮಾತನಾಡುತ್ತಾ ಸ್ನೇಹಿತರಾದ ಇವರು ಹಲವು ವಷಗಳ ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿ ಒಬ್ಬರೊನ್ನೊಬ್ಬರು ಪ್ರೀತಿಸಲು ಶುರುಮಾಡುತ್ತಾರೆ. ಕೊನೆಗೂ ಇವರಿಬ್ಬರು ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಇವರಿಬ್ಬರ ನಡುವೆ ಬರೋಬ್ಬರಿ 31 ವರ್ಷ ಅಂತರವಿದ್ದರೂ ತಮ್ಮ ಮದುವೆಯ ಸಂದರ್ಭದಲ್ಲಿ ಕುಣಿದು ಕುಪ್ಪಳಿಸಿ ತುಂಬಾ ಸಂತೋಷದಿಂದ ನವಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಮಿಲಿಂದ್ ಸೋಮನ್ ರವರಿಗೆ ಇದೇನು ಮೊದಲನೇ ಮದುವೆಯೇನಲ್ಲ.

ಇದಕ್ಕೂ ಮುಂಚೆಯೇ ಅಂದರೆ ೨೦೦೬ರಲ್ಲಿ ಫ್ರೆಂಚ್ ನಟಿ ಮೈಲೇನೆ ಜಂಪೆನೊಯ್ ಅವರನ್ನ ಪ್ರೀತಿಸಿ ಮದುವೆಯಾದ್ರು. ಆದರೆ ಇವರಿಬ್ಬರ ದಾಂಪತ್ಯ ಜೀವನವಿದ್ದದ್ದು ಕೇವಲ ಮೂರು ವರ್ಷ ಮಾತ್ರ. ಕೆಲವೊಂದು ಕಾರಣಗಳಿಂದ ಇವರ ಸಂಬಂಧ ಮುರಿದುಬಿದ್ದಿದ್ದು ೨೦೦೯ರಲ್ಲಿ ಇವರಿಬ್ಬರ ನಡುವೆ ಡೈವರ್ಸ್ ಆಗುತ್ತದೆ. ಪ್ರೀತಿಗೂ ವಯಸ್ಸಿಗೂ ಸಂಬಂಧ ಇಲ್ಲ ಎಂಬುದಕ್ಕೆ 55 ವರ್ಷದ ಮಿಲಿಂದ್ ಸೋಮನ್ ಹಾಗೂ 24 ವರ್ಷದ ಅಂಕಿತಾ ಅವರು ಪ್ರೀತಿಸಿ ಮದುವೆಯಾಗಿರುವುದೇ ಸಾಕ್ಷಿ.