Advertisements

ಖ್ಯಾತ ಗಾಯಕಿ ಚಿತ್ರ ಮಗಳು ಆ ಹತ್ತು ನಿಮಿಷದಲ್ಲಿ ಹೇಗೆ ಸಾ’ವನ್ನಪ್ಪಿದಳು ಗೊತ್ತಾ? ಸಿಂಗರ್ ಚಿತ್ರ ಅವರ ಜೀವನದಲ್ಲಿ ನಡೆಯಿತು ದುರಂತದ ಘ’ಟನೆ!

Kannada Mahiti

ನಮಸ್ತೆ ಸ್ನೇಹಿತರೆ‌. ಪ್ರತಿಯೊಬ್ಬ ವ್ಯಕ್ತಿಯ ನಗುವಿನ ಹಿಂದೆ ಬೆಟ್ಟದಷ್ಟು ನೋವಿರುತ್ತದೆ ಎಂದು ಗೊತ್ತಾಗುವುದಿಲ್ಲ ಅನುಭವ ಆದವರಿಗೆ ಮಾತ್ರ ಇದು ಅರ್ಥವಾಗುತ್ತದೆ. ಹಾಗೆಯೇ ಖ್ಯಾತ ಗಾಯಕಿ ಚಿತ್ರ ಅವರ ನಗುವಿನ ಹಿಂದೆ ಬಹಳ ನೋವಿದೆ ಎಂದು ಹಲವರಿಗೆ ತಿಳಿದಿಲ್ಲ. ಕೇವಲ ಹತ್ತು ನಿಮಿಷಗಳಲ್ಲಿ ತನ್ನ ಸರ್ವಸ್ವವವೇ ಆಗಿದ್ದವರನ್ನು ಕಳೆದುಕೊಂಡ ಚಿತ್ರ ಅವರ ಜೀವನದಲ್ಲಿ ನಡೆದ ಆ ಘ’ಟನೆ ಕೇಳಿದರೆ ನಿಜಕ್ಕೂ ಎಲ್ಲರಿಗೂ ಬೇಸರ ತರುತ್ತದೆ.

Advertisements

ಭಾರತ ಚಿತ್ರತಂಡ ಕಂಡ ಅದ್ಬುತ ಗಾಯಕಿಯಾದ ಇವರು ಸಂಗೀತ ಪದವಿಯನ್ನು ಪಡೆದುಕೊಂಡಿದ್ದು.. ಎಲ್ಲಾ ಗೀತೆಗಳ ಹಾಡುಗಾರಿಕೆಯಲ್ಲಿ ಪ್ರಸಿದ್ದಿಯನ್ನು ಪಡೆದಿದ್ದಾರೆ. ಇನ್ನು ಇವರು ಭಾರತದಲ್ಲಿರುವ ಹಲವು ಬಾಷೆಗಳು ಸೇರಿದಂತೆ ವಿದೇಶಿ ಬಾಷೆಗಳಲ್ಲಿಯೂ ಕೂಡ ಹಾಡಿದ್ದಾರೆ. ಚಿತ್ರ ಅವರು ಮದುವೆಯಾದ ವರ್ಷಕ್ಕೆ ಹೆಣ್ಣುಮಗಳು ಹುಟ್ಟುತ್ತಾಳೆ.. ಹೆಣ್ಣು ಮಗು ಹುಟ್ಟಿದ ಕುಷಿಯಲ್ಲಿ ತೇಲಾಡುತ್ತಾರೆ ಎಲ್ಲಿಲ್ಲದ ಸಂತಸವಾಗುತ್ತದೆ.  ನಂತರ ಈ ಹೆಣ್ಣು ಮಗುವಿಗೆ ನಂದನ ಎಂದು ಅದ್ದೂರಿಯಾಗಿ ನಾಮಕರಣ ಮಾಡುತ್ತಾರೆ..

ಗಾಯಕಿ ಚಿತ್ರ ಅವರು ತನ್ನ ಮಗಳನ್ನು ಬಹಳ ಮುದ್ದಾಗಿ ನೊಡಿಕೊಳ್ಳುತ್ತಾ ಇರುತ್ತಾರೆ.. ಆದರೆ ಆ ಒಂದು ದಿನ ಆಗಿದ್ದು ಉಹಿಸದಷ್ಟು ದು’ರಂತದ ಘ’ಟನೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರು ಸಂಗೀತ ಕಾರ್ಯಕ್ರಮವನ್ನು ದುಬೈನಲ್ಲಿ ಆಯೋಜಿದ್ದರು. ಈ ಕಾರ್ಯಕ್ರಮಕ್ಕೆ ಚಿತ್ರ ಅವರನ್ನು ಆಡುವ ಸಲುವಾಗಿ ಕರೆಸಲಾಗಿತ್ತು. ಈಗಾಗಿ ಚಿತ್ರ ಅವರು ತನ್ನ ಮಗಳನ್ನು ಕರೆದುಕೊಂಡು ದುಬೈಗೆ ಹೋಗುತ್ತಾರೆ. ಇನ್ನು ಅಲ್ಲಿ ಸ್ನೇಹಿತರೊಬ್ಬರ ಮನೆಯಲ್ಲೇ ಉಳಿದುಕೊಂಡಿದ್ದರು. ಆ ಮನೆಯೇ ಮುಂದೇಯೇ ದೊಡ್ಡದಾದ ಸಿಮಿಂಗ್ ಫುಲ್ ಕೂಡ ಇತ್ತು..

ಚಿತ್ರ ಅವರ ಮಗಳಿಗೆ ನೀರಿನಲ್ಲಿ ಆಟವಾಡುವುದು ಎಂದರೆ ತುಂಬಾ ಇಷ್ಟ.. ಗಾಯಕಿ ಚಿತ್ರ ಅವರು‌ ಮಗಳಿಗೆ ಟಿವಿಯಲ್ಲಿ ಕಾರ್ಟೂನ್ ಚಾನಲ್ ಇಟ್ಟು ಸ್ನಾನ ಮಾಡಲು ಹೋಗುತ್ತಾರೆ.. ಆದರೆ ಈ ಕಡೆ ಮನೆಯ ಬಾಗಿಲು ಹಾಗೆ ತೆರದಿತ್ತು.. ಮನೆಯ ಬಾಗಿಲು ತೆರೆದಿದ್ದು ಅದರ ಮುಂದೆ ಸಿಮಿಂಗ್ ಫುಲ್ ನೋಡಿದ ಚಿತ್ರಾ ಅವರ ಮಗಳು ನೀರಿನಲ್ಲಿ ಆಟವಾಡಲು ಹೋಗುತ್ತಾಳೆ‌‌.. ಆದರೆ ಆಕಸ್ಮಿಕವಾಗಿ ಚಿತ್ರ ಅವರ ಮಗಳು ಸಿಮಿಂಗ್ ಫುಲ್ ಗೆ ಬಿದ್ದುಬಿಡುತ್ತಾಳೆ.. ನಂತರ ಸ್ನಾನ ಮುಗಿಸಿ ಬಂದ ಚಿತ್ರ ಅವರು.. ಮಗಳನ್ನು ಹುಡುಕಾಡುತ್ತಾರೆ. ಮನೆಯಲ್ಲಿ ಎಲ್ಲಾ ಕಡೆ ಹುಡುಕಿ ಕೊನೆಗೆ ಸಿಮಿಂಗ್ ಫುಲ್ ಹತ್ತಿರ ಬಂದ ಚಿತ್ರಾವರಿಗೆ ಹೃ’ದಯ ನಿಂತುಹೋಗುವಂತಾಗುತ್ತದೆ..

ಮಗಳು ನೀರಿನಲ್ಲಿ ಬಿದ್ದಿರುವದನ್ನ ನೋಡಿದ ಇವರು ತಕ್ಷಣ ಮಗುವನ್ನು ಎತ್ತಿಕೊಂಡು ಆಸ್ವತ್ರೆಗೆ ತೆರಳುತ್ತಾರೆ ಆದರೆ ಅಷ್ಟೊತ್ತಿಗೆ ಮಗಳು ಬಾರದ ಲೋಕಕ್ಕೆ ಹೋಗಿಬಿಟ್ಟಿರುತ್ತಾಳೆ.. ನಟಿ ಚಿತ್ರ ಅವರು ತನ್ನ ಮಗಳ ಪ್ರತೀ ವರ್ಷ ಹುಟ್ಟುಹಬ್ಬವನ್ನು ಆಶ್ರಮದಲ್ಲಿ ಆಚರಿಸಿ ಅಲ್ಲಿನ ಮಕ್ಕಳಿಗೆ ವಸತಿ, ಆಹಾರವನ್ನು ಕೊಟ್ಟು ಆ ದಿನ ಸಂಪೂರ್ಣವಾಗಿ ಅನಾಥ ಮಕ್ಕಳ ಜೊತೆ ಸಮಯವನ್ನು ಕಳೆಯುತ್ತಾರೆ. ಆ ಅನಾಥ ಮಕ್ಕಳಲ್ಲಿ ತನ್ನ ಮಗಳನ್ನು ಕಾಣುತ್ತಿದ್ದಾರೆ‌. ಒಂಬತ್ತು ತಿಂಗಳು ಗ’ರ್ಭದಲ್ಲಿ ಚೆನ್ನಾಗಿ ನೋಡಿಕೊಂಡು ತನ್ನ ಮಗುವನ್ನು ಕಾಣಲು ತಾಯಿ ಕಾತುರದಿಂದ ಕಾಯುತ್ತಿರುತ್ತಾಳೆ.. ತನ್ನ ಮಗುವನ್ನು ಕಂಡ ನಂತರ ಅವಳಿಗೆ ಜೀವನದಲ್ಲಿ ಸಿಗಲಾರದಷ್ಟು ಸಂತಸ ಆ ಮಗುವಿನಲ್ಲಿ ಕಾಣುತ್ತಾಳೆ.. ಮಗುವಿನ ಮೇಲೆ ಹಲವಾರು ಕನಸುಗಳನ್ನು ಕಟ್ಟಿಕೊಂಡು ಚೆನ್ನಾಗಿ ನೋಡಿಕೊಳ್ಳುತ್ತಾ ಇರುತ್ತಾಳೆ ಆದರೆ ಆ ಮಗುವನ್ನು ಕಳೆದುಕೊಂಡರೆ ಸಹಿಸಲಾರದಷ್ಟು ಅವಳಿಗೆ ದುಃಖವಾಗುತ್ತದೆ..