Advertisements

ಕನಸಲ್ಲಿ ಹಾವು ಕಾಣಿಸಿಕೊಂಡರೆ ಏನ್ ಅರ್ಥ ಗೊತ್ತಾ? ನೋಡಿ..

Adyathma

ನಮಸ್ತೇ ಸ್ನೇಹಿತರೆ, ನಿಮಗೆ ಮಧ್ಯರಾತ್ರಿ ಕನಸಲ್ಲಿ ಹಾವು ಕಾಣಿಸಿಕೊಂಡಿದ್ದು ಅಥವಾ ಹಾವು ಕಚ್ಚಿದಾಗೆ ಹಾಗಿತ್ತಾ? ಈ ಕನಸು ಕಂಡು ಬೆಚ್ಚಿಬೆದ್ದಿದ್ರಾ.. ಆಗಾದ್ರೆ ಕನಸಲ್ಲಿ ಹಾವು ಕಾಣಿಸಿಕೊಂಡ್ರೆ ಏನು ಅರ್ಥ ಅನ್ನೊದನ್ನ ತಿಳಿಯೋಣ.. ನಾಗರ ಹಾವನ್ನು ದೇವರ ರೂಪದಲ್ಲಿ ಕಂಡರೆ, ಇನ್ನೂ ಕೆಲವು ಹಾವುಗಳನ್ನು ವಿ’ಷ ಜೀವಿ ಎಂದು ಕರೆಯುತ್ತೇವೆ.. ಹಾಗೆ ಕೆಲವರು ಮಾತ್ರ ಹಾವುಗಳನ್ನ ಸಾಕಾಣಿಕೆ ಮಾಡುತ್ತಾರೆ.. ಇನ್ನು ಈ ಹಾವುಗಳು ಕನಸಿನಲ್ಲಿ ಬಂದರೆ ಏನರ್ಥ ಅನ್ನೊದು ನಿಮಗೆ ತಿಳಿದಿರೋದಿಲ್ಲ.‌. ಕನಸಲ್ಲಿ ಹಾವು ಬಂದಿದೆ ಇದರ ಅರ್ಥ ಒಳ್ಳೆಯದಾ ಅಥವಾ ಕೆಟ್ಟದ್ದಾ ಅಂತ ಯೋಚನೆ ಮಾಡ್ತಾ ಇರ್ತಿರಾ..

Advertisements

ಹಾವುಗಳಲ್ಲಿ ಆರೋಗ್ಯವನ್ನ ಗುಣಪಡಿಸೋ ಶಕ್ತಿ ಇರುತ್ತೆ.. ಹೌದು ಸ್ನೇಹಿತರೆ ನಿಮ್ಮ ಕನಸಲ್ಲಿ ಹಾವು ಕಂಡರೆ ನೀವು ಆರೋಗ್ಯದಲ್ಲಿ ಚೇತರಿಕೆ ಕಾಣ್ತಿದಿರಾ ಅಂತ ಅರ್ಥ‌.. ನೀವು ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಈ ಕನಸನ್ನ ಕಂಡರೆ ಆರೋಗ್ಯ ಗುಣವಾಗುತ್ತೆ ಅನ್ನೊದು ಅರ್ಥವಾಗಿದೆ.. ಇನ್ನು ಹಾವುಗಳು ಸೂಕ್ತ ಪ್ರಜ್ಞೆಯ ಸಂಖೇತವಾಗಿದೆ. ನೀವೆನಾದ್ರು ಕನಸಲ್ಲಿ ಈಜುವ ಹಾವನ್ನ ನೋಡಿದ್ರೆ ನಿಮ್ಮ ಭಾವನೆಗಳನ್ನ ನಿಗ್ರಹಿಸ್ತಾಯಿದಿರಾ ಅಂತ ಅರ್ಥ.. ನೀವು ಒಂದು ಬುಟ್ಟಿಯಲ್ಲಿರುವ ಹಾವನ್ನು ನೋಡದ್ರೆ ನಿಮ್ಮ ಸೂಕ್ತ ಪ್ರಜ್ಞೆಯನ್ನ ಒಪ್ಪಿಕೊಳ್ತಿಲ್ಲಾ ಎಂದರ್ಥ..

ಬುಟ್ಟಿಯಲ್ಲಿರುವ ಹಾವನ್ನು ನೋಡಿದ್ರೆ ಒಳ್ಳೆಯ ಸಂದೇಶವನ್ನು ನೀಡಬಹುದು ಅಥವಾ ಎಚ್ಚರಿಕೆ ಕೊಡ್ತಾಯಿದೆ ಎನ್ನುಬಹುದು.. ಹಾವು ಕಚ್ಚಿದಾಗೆ ಕನಸು ಬಿದ್ರೆ ಯಾರಾದರೂ ನಿಮಗೆ ತೊಂದರೆ ಕೊಡಬಹುದು, ಅಥವಾ ಯವುದೋ ಒಂದು ವಸ್ತುವಿನಿಂದ ನಿಮಗೆ ತೊಂದರೆಯಾಗತ್ತೆ ಅನ್ನೋ ನಂಬಿಕೆ ತುಂಬಾ ಜನರಲ್ಲಿ ಇದೆ.. ಒಂದು ವೇಳೆ ನೀವು ಒಬ್ಬ ವ್ಯಕ್ತಿಯ ಜೊತೆ ಇದ್ದು ಕನಸಲ್ಲಿ ಹಾವು ಕಂಡರೆ, ಆ ವ್ಯಕ್ತಿ ದುಷ್ಟ ನಿರ್ದಯಿ ಅನ್ನೊ ಅರ್ಥವನ್ನು ಕೊಡುತ್ತೆ.. ಹಾವು ನಿಮ್ಮನ್ನ ಕಚ್ಚಿ ನುಂಗುತ್ತೆ ಅಥವಾ ಒಮ್ಮೊಮ್ಮೆ ಹಾವು ಮನುಷ್ಯ ರೂಪವನ್ನ ತಾಳುತ್ತದೆ.. ಈ ರೀತಿ ಕನಸನ್ನ ಕಂಡರೆ ನಿಮ್ಮ ಜೊತೆ ಇರುವ ವ್ಯಕ್ತಿ ಮೋಸಗಾರನಾಗಿರುತ್ತಾನೆ ಎಂದು ಹೇಳುತ್ತಾರೆ..

ಹಾವು ಸುಮ್ಮನೆ ಇದ್ದು ಏನೂ ಮಾಡದೆ ಇದ್ದರೆ ಶುಭಶಕುನ, ಆದರೆ ಹಾವು ಕಚ್ಚಿದಂತೆ ಅನುಭವ ಆದರೆ ಅಪಶಕುನ, ಏನೊ ಸಮಸ್ಯೆಯಾಗಲಿದೆ ಎಂದರ್ಥ.. ಕೆಲವೊಮ್ಮೆ ಹಾವಿನ ಮರಿ ಕಾಣಿಸಿಕೊಂಡರೆ ನಿಮಗಾಗುವ ಸಮಸ್ಯೆಯನ್ನ ಹಗುರವಾಗಿ ತೆಗೆದುಕೊಳ್ಳುತ್ತಿರಾ ಎಂದರ್ಥ.. ಒಂದು ವೇಳೆ ನೀವು ಹಾವನ್ನು ಸಾ’ಯಿಸಿದರೆ ಅಥವಾ ಸ’ತ್ತಿರುವ ಹಾವನ್ನು ನೋಡಿದರೆ ಯಾವುದೋ ಸಮಸ್ಯೆಯಿಂದ ಗೆದ್ದಿದೀರಾ ಎಂದರ್ಥ.. ಕನಸಲ್ಲಿ ಹಾವು ಬಂದರೆ ನಿಮ್ಮ ಸೃಜನಶೀಲತೆ ಮತ್ತು ಪ್ರತಿಭೆ ಉತ್ತಮ ಸ್ಥಾನದಲ್ಲಿದೆ ಎನ್ನಬಹುದು..

ಒಂದು ವೇಳೆ ನೀವು ಕನಸಲ್ಲಿ ಹಾವನ್ನು ಕಂಡು ಇದ್ದಕ್ಕಿದ್ದಂತೆ ಎಚ್ಚರವಾದರೆ ಅದರಿಂದ ನಿಮಗೆ ಅಭಿವೃದ್ಧಿಯಾಗುತ್ತದೆ.. ಇನ್ನು ಕೆಂಪು ಹಾವನ್ನು ಕಂಡರೆ ಅದು ಧನಾತ್ಮಕ ಲಕ್ಷಣಗಳನ್ನು ತೋರಿಸುತ್ತೆ.. ಹಾವಿನ ಜೊತೆಗೆ ಸೆಣಸಾಡೊದನ್ನ ನೋಡಿದರೆ ನೀವು ಬದಲಾವಣೆಯಾಗುವುದಕ್ಕೆ ಹೋರಡ್ತಾಯಿದಿರಾ ಅಂತ ಅರ್ಥ.. ಹಾಗೆ ಹಾವಿನ ಕನಸು ಬಂದರೆ ಸಾಕು ಅದು ಹಲವರಿಗೆ ಎನೋ ಸಮಸ್ಯೆಯಾಗಲಿದೆ ಎಂದು ಸೂಚನೆ ನೀಡುತ್ತೆ.. ಈ ಕಾರಣದಿಂದ ಹಾವಿನ ಕನಸನ್ನ ಉದಾಸೀನ ಮಾಡಬೇಡಿ.. ಹಾವುಗಳು ಜೀವನದಲ್ಲಿ ನಡೆಯುವಂತಹ ಯಾವುದೋ ಒಂದು ನಿಯಂತ್ರಿಸಲಾಗದ ಸಂಗತಿಯ ಕುರಿತು ನಿಮಗೆ ತಿಳಿಸುತ್ತದೆ.. ಆ ಸಂಗತಿ ಯಾವುದೊ ಒಬ್ಬ ವ್ಯಕ್ತಿ, ಘಟನೆ ಅಥವಾ ಇನ್ನೇನೋ ಆಗಿರಬಹುದು. ಇವಿಷ್ಟು ಕನಸಲ್ಲಿ ಹಾವು ಬಂದರೆ ಆಗುವ ಲಕ್ಷಣಗಳಾಗಿವೆ..