Advertisements

ಪ್ರಾಣಿ ಬ’ಲಿ ಕೊಟ್ಟರೆ ನಿಮ್ಮ ಜೀವನದಲ್ಲಿ ಏನಾಗುತ್ತೆ ಗೊತ್ತಾ! ಈ ಭ’ಯಂಕರ ಶಿ’ಕ್ಷೆ ತಪ್ಪಿದ್ದಲ್ಲ..

Uncategorized

ನಮಸ್ತೇ ಸ್ನೇಹಿತರೆ, ಪ್ರಾಣಿ ವ’ಧೆ ಮತ್ತು ಪಶು ವ’ಧೆಕೊಡುವುದನ್ನ ಪ್ರಪಂಚದ ಎಲ್ಲಾ ಧರ್ಮಗಳು ಏಳುವುದು ಏನೆಂದರೆ ಪಾ’ಪದ ಕೆಲಸ ಎಂದು. ಧರ್ಮಶಾಸ್ತ್ರದ ಪ್ರಕಾರ ಯಾವುದೆ ಪ್ರಾಣಿವ’ಧೆಯನ್ನ ಒಪ್ಪಿಕೊಳ್ಳುವುದಿಲ್ಲ.. ಸ್ನೇಹಿತರೆ ಶಾಂತಿ ಮತ್ತು ಮಾನವೀಯತೆ ಇದ್ದಿದ್ದರೆ ಧರ್ಮದ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಧರ್ಮದಲ್ಲಿ ಪ್ರಾಣಿವ’ಧೆ, ಪಶುವ’ಧೆ ಅಂತ ಪರಂಪರೆಯನ್ನ ಜೋಡಿಸಿದ್ದಾರೆ. ಇದು ಇವತ್ತಿನ ವಿಚಾರವಲ್ಲ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವಂತಹ ವಿಚಾರ.. ಆದರೆ ನಮ್ಮ ಧರ್ಮದಲ್ಲಿಯೂ ಕೂಡ ಪ್ರಾಣಿವ’ಧೆ ಆಚರಣೆಯಲ್ಲಿದೆ. ನಮ್ಮ ಪವಿತ್ರ ಹಿಂದೂ ಧರ್ಮದಲ್ಲಿ ಪ್ರಾಣಿವ’ಧೆಯನ್ನ ಒಪ್ಪಿಕೊಳ್ಳುತ್ತಾರೆ ಆದರೆ ಆದಿಕಾಲದ ವಿಶ್ವಕಲ್ಯಾಣ ದೃಷ್ಟಿಯಿಂದ ಹಿಂದೂ ಧರ್ಮ ಸ್ಥಾಪನೆಯಾಗಿತ್ತು..

Advertisements

ಪೂರ್ವಜರು ಆಕಿಕೊಟ್ಟ ಧರ್ಮ ಆದಿಯ ಮೂಲಭೂತ ಉದ್ದೇಶದಂತೆ ಪ್ರಾಣಿವ’ಧೆಯಂತಹ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದೇವೆ.. ಆದರೆ ಪೂರ್ವಜರು ಮಾಡಿಕೊಂಡ ಉದ್ದೇಶ ನಮ್ಮ ತಲೆಕೆಳಾಗಾಗುತ್ತೆ ಅನ್ನೊದು ನಾವು ಯೋಚನೆ ಮಾಡೊದೆ ಇಲ್ಲ.. ಈಗೆ ಪರಂಪರೆ ಹೆಸರಲ್ಲಿ ಧರ್ಮದ ಹೆಸರನ್ನ ಹಾಳು ಮಾಡೊದು, ಜನರನ್ನ ಪಾ’ಪದ ಕೆಲಸಕ್ಕೆ ತಳ್ಳವುದು ಎಷ್ಟು ಸರಿ.‌. ಈ ರೀತಿ ಮಾಡೊದ್ರಿಂದ ದೇವರು ನಿಜವಾಗಲೂ ಖುಷಿಯಾಗ್ತಾನಾ, ಒಪ್ಪಸಿಕೊಳ್ತಾನಾ ಅನ್ನೊದನ್ನ ಸಣ್ಣ ಯೋಚನೆ ಕೂಡ ಮಾಡಲ್ಲ. ಪ್ರಾಣಿ ಬ’ಲಿ ಮಾಡೊದ್ರಿಂದ ಕುಟುಂಬಲ್ಲಿ ರೋ’ಗ, ದುಃಖ, ಮತ್ತು ದಾ’ರಿದ್ರ್ಯಕ್ಕೆ ಕಾರಣವಾಗುತ್ತದೆ ಎಂದು ಪುರಾಣದಲ್ಲಿ ತಿಳಿಸಲಾಗಿದೆ.

ಹಿಂದೂ ಧರ್ಮದಲ್ಲಿ ಮಹಾಕಾಳಿ ಹಾಗು ಬೈರವನಿಗೆ ಪ್ರಾಣಿಗಳನ್ನ ಅರ್ಪಿಸುತ್ತಾರೆ. ಅಲ್ಲದೇ ಪ್ರಾಣಿಗಳನ್ನು ಮಹಾಕಾಳಿಗೆ ಅರ್ಪಿಸುವುದರಿಂದ ಸಂತೃಪ್ತ ಆಗುತ್ತಾಳೆ ಎಂದು ನಂಬಲಾಗಿದೆ‌‌.. ಆದರೇ ಮಹಾಕಾಳಿ ಜಗತ್ತಿನ ಜೀವ ಸಂಕುಲಗಳ ಮಾತೆ, ಸಾಮಾನ್ಯ ಮನುಷ್ಯರೆ ಮಕ್ಕಳಿಗೆ ಸ್ವಲ್ಪ ನೋವಾದರು ಸಹಿಸಿಕೊಳ್ಳಲಾಗುವುದಿಲ್ಲ‌. ಈಗಿರುವಾಗ ಕರುಣೆ, ದಯೆ, ಪ್ರೀತಿಯ ಮೂರ್ತಿಯಾದ ಮಹಾಕಾಳಿ ತನ್ನದೇ ಮಕ್ಕಳನ್ನ ಅರ್ಪಿಸಿಕೊಳ್ಳುವುದು ಎಂದರೆ ನಂಬಲಾಗುವುದಿಲ್ಲ. ಇದು ಮೂ’ಢನಂಬಿಕೆ ಅಲ್ಲದೇ ಮತ್ತಿನ್ನೇನು.. ಮಹಾಕಾಳಿ ವ’ಧೆ ಮಾಡುವುದು ದು’ಷ್ಟರನ್ನ ಮಾತ್ರ. ಇನ್ನು ಧರ್ಮ ಗ್ರಂಥಗಳ ವಿಚಾರಾಕ್ಕೆ ಬಂದರೆ ನಮ್ಮ ಹಿಂದೂ ಧರ್ಮದಲ್ಲಿ ಪ್ರಾಣಿವ’ಧೆಯನ್ನ ಖಂಡಿಸಲಾಗಿದೆ.

ಧರ್ಮಗಳ ಪ್ರಕಾರ ದೇವರ ಕಾರ್ಯ ಹಾಗು ಇನ್ನಿತರ ಕಲ್ಯಾಣ ಕಾರ್ಯಗಳಲ್ಲಿ ಪ್ರಾಣಿ ವ’ಧೆ ಮಾಡುವವರು ನ’ರಕಕ್ಕೆ ಹೋಗುತ್ತಾರೆ. ದೇವರ ಹೆಸರುಗಳಲ್ಲಿ ಮಾಂಸಾಹಾರಿ ಪದಾರ್ಥಗಳನ್ನ ತಿಂದರೆ ಆ ಪ್ರಾಣಿಯ ಮೈಯಲ್ಲಿ ಎಷ್ಟು ರೋಮಗಳಿವೆಯೋ ಅಷ್ಟು ವರ್ಷಗಳ ಕಾಲ ನ’ರಕದಲ್ಲಿ ಭ’ಯಂಕರ ಶಿ’ಕ್ಷೆ ಅನುಭವಿಸಬೇಕಾಗುತ್ತದೆ.. ಮನುಷ್ಯರು ಯಾವುದೇ ಕುದುರೆ, ಹಸು, ಕುರಿಯಂತಹ ನಾಲ್ಕು ಪ್ರಾಣಿಗಳಾಗಿರಬಹುದು ಅಥವಾ ಕೋಳಿಯಂತಹ ಎರಡು ಕಾಲುಗಳಿರುವ ಪಕ್ಷಿಯಾಗಿರಬಹುದು ಹಾಗು ಯಾವುದೇ ಪ್ರಾಣಿಗಳನ್ನಾಗಲಿ ಮನುಷ್ಯರು ವ’ಧೆಬಾರದು ಎಂದು ವೇದಗಳಲ್ಲಿ ತಿಳಿಸಲಾಗಿದೆ‌. ಇನ್ನು ಶ್ರೀ ಕೃಷ್ಣ ಹೇಳುವಂತೆ ಮನುಷ್ಯರು ಯಜ್ಞ, ವೃಕ್ಷ, ಭೂಮಿಯ ಉದ್ದೇಶಕ್ಕಾಗಿ ಪ್ರಾಣಿಯನ್ನು ತಿ’ನ್ನುತ್ತಾರೋ ಅಂತಹವರು ಧರ್ಮದ ಪ್ರಶಂಸೆಗೆ ಪಾತ್ರರಾಗೋದಿಲ್ಲ.

ಅಲ್ಲದೇ ಅಂತಹವರನ್ನ ಭೂಮಿಯ ಮೇಲಿನ ಪಾಪ ಪುಣ್ಯಗಳ ಲೆಕ್ಕದಲ್ಲಿ ಮಹಾಪಾ’ಪಿ ಸ್ಥಾನದಲ್ಲಿ ಇರಿಸಿ ನೋಡಲಾಗುತ್ತದೆ. ಯಾಕೆಂದರೆ ಕಾಡು ಪ್ರಾಣಿಗಳಿಗೆ ವಿವೇಚನೆ ಶಕ್ತಿ ಇಲ್ಲದೇ ಇರೋ ಕಾರಣ ಪರಸ್ಪರ ತಿನ್ನುತ್ತವೆ, ಆದರೆ ಮನುಷ್ಯರಲ್ಲಿ ಕರುಣೆ, ಧಯೆ ಮತ್ತು ಪ್ರೇಮದ ಭಾವನೆ ಇದೆ ಎಲ್ಲಕ್ಕಿಂತ ಹೆಚ್ಚಾಗಿ ಯಾವುದು ಸರಿ ಯಾವುದು ತಪ್ಪು ಎಂದು ಚಿಂತಿಸುವ ವಿವೇಚನೆ ಶಕ್ತಿಯೂ ಕೂಡ ಇದೆ. ಈಗಾಗಿಯೇ ಮಾನವ ಭೂಮಿಯ ಮೇಲೆ ಉಳಿದೆಲ್ಲ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಆದರೆ ಮನುಷ್ಯರೇ ಬೇರೆ ಪ್ರಾಣಿಗಳನ್ನ ತಿ’ನ್ನಲು ಆರಂಬಿಸಿದರೆ ನಮಗೂ ಪ್ರಾಣಿಗಳ ನಡುವೆ ಏನು ವ್ಯತ್ಯಾಸ ಇದೆ ಎಂದು ಧರ್ಮ ಕೇಳುತ್ತದೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನೊದನ್ನ ತಿಳಿಸಿ..