Advertisements

ಚೀನಾ 600 ಕೋಟಿ ಜಿರಳೆಗಳನ್ನು ಬೆಳೆಸುತ್ತಿದೆ ಏಕೆ ಗೊತ್ತಾ? ಇದರ ಬಗ್ಗೆ ತಿಳಿದರೆ ಆಶ್ಚರ್ಯಪಡ್ತಿರಾ..

Kannada Mahiti

ನಮಸ್ತೆ ಸ್ನೇಹಿತರೆ, ಚೈನಾದಲ್ಲಿ ನಡೆಯುತ್ತಿರುವ ವಿಷಯದ ಬಗ್ಗೆ ಗೊತ್ತಾದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ.. ಅದೇನು ಅಂದ್ರೆ ಚೈನಾದಲ್ಲಿ ಸುಮಾರು ಆರು ನೂರು ಕೋಟಿ ಜಿರಳೆಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ನಮ್ಮ‌ಲ್ಲಿ ತುಂಬಾ ಜನರಿಗೆ ಜಿರಳೆ ಹೆಸರು ಕೇಳಿದ್ರೇನೆ ದೂರ ಸರಿದುಬಿಡುತ್ತಾರೆ.. ಅದನ್ನ ಹೋಡಿಸಲು ಕೂಡ ಭಯಪಡುತ್ತಾರೆ. ಜಿರಳೆಯನ್ನ ನೋಡಿದ್ರೂ ಕೂಡ ಮೈ ಜುಮ್ಮೆನಿಸುತ್ತದೆ. ಆದರೆ ಚೈನಾಗೆ ಜಿರಳೆ ಅನ್ನೊದು ಒಂದು ಪಿಶ್ ಮಾರುಕಟ್ಟೆ ಇದ್ದ ಹಾಗೆ..

Advertisements

ಜಿರಳೆಯನ್ನು ಚೈನಾದವರು ಆಹಾರದ ರಿತಿ ಡಿಶ್ ಮಾಡಿಕೊಂಡು ಸೇವನೆ ಮಾಡುತ್ತಾರೆ.. ಈ ಜಿರಳೆಯನ್ನ ಅವರು ಕೇವಲ ಆಹಾರಕ್ಕೆ ಮಾತ್ರವಲ್ಲದೆ ಕೆಲವೊಂದು ಔಷದಿಯ ಬಳಕೆಗೂ ಕೂಡ ಬಳಕೆ ಮಾಡುತ್ತಾರೆ‌‌.. ನಮ್ಮಲ್ಲಿ ದೊಡ್ಡ ಮಟ್ಟದ ಪಾರಂಗಳಲ್ಲಿ ಕೋಳಿ ಸಾಕಾಣಿಕೆಯನ್ನ ಮಾಡುವುದನ್ನ ನೋಡಿರುತ್ತೇವೆ ಆದರೆ ಚೀನಾದವರು ಜಿರಳೆಗಳನ್ನ ದೊಡ್ಡ ಮಟ್ಟದಲ್ಲಿ ಜಿರಳೆಯನ್ನ ಸಾಕಾಣಿಕೆ ಮಾಡಿ ಉತ್ಪತ್ತಿ ಮಾಡುತ್ತಿದ್ದಾರೆ.. ಚೀನಾದ ಒಂದು ಔಷದಿ ಕಂಪನಿ ಪ್ರತಿವರ್ಷ 600 ಕೋಟಿಯಷ್ಟು ಜಿರಳೆಗಳನ್ನ ಉತ್ಪತ್ತಿ ಮಾಡುತ್ತಾರೆ.‌. ಸುಮಾರು ಎರಡು ಕ್ರಿಕೆಟ್ ಮೈದಾನದಷ್ಟು ಇರುವ ಜಾಗದಲ್ಲಿ ಇವುಗಳನ್ನ ಸಾಕಾಣಿಕೆ ಮಾಡುತ್ತಿದ್ದಾರೆ.‌.

ಜಿರಳೆಗಳನ್ನ ಸಾಕಾಣಿಕೆ ಮಾಡಲು ದೊಡ್ಡ ದೊಡ್ಡ ಕಂಟೇನರ್ ಇದ್ದು, ಜಿರಳೆಗಳನ್ನ ಬೇಗ ಬೆಳೆಸಲು ಬೇಕಾದ ಎಲ್ಲಾ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳುತ್ತಾರೆ.. ಜಿರಳೆಗಳನ್ನು ಬೆಳೆದು ದೊಡ್ಡದಾದ ಮೇಲೆ ಚೀನಾದ ಸಂಪ್ರದಾಯದಂತೆ ಇವುಗಳಿಂದ ಕಷಾಯ ಮಾಡುತ್ತಾರೆ.. ಅಷ್ಟೇ ಅಲ್ಲದೇ ಜೀರ್ಣಾಂಗ ಸಮ’ಸ್ಯೆ, ಅ’ಲ್ಸರ್, ಹಾಗು ಶ್ವಾಸಕೋಶದಂತಹ ಅನೇಕ ಖಾ’ಯಿಲೆಗಳ ಚಿ’ಕಿತ್ಸೆಗೆ ಬಳಸುತ್ತಾರೆ‌‌.. ಆದರೆ ಇದನ್ನು ವಿರೋಧಿಸುವವರು ಕೂಡ ಇದ್ದಾರೆ.. ಈ ಔ’ಷದಿಗಳು ರೋ’ಗ ನಿರೋ’ಧಕಗಳು ಅಲ್ಲ, ಯಾವ ಖಾಯಿಲೆಗಳನ್ನ ಗುಣಪಡಿಸುವುದಿಲ್ಲ ಅಂತ ಚೈನಾದ ಕೆಲವು ಪರಿಶೋಧಕರು ಹೇಳುತ್ತಾರೆ.‌.

ತೇವಾಂಶ ಇರುವ ಜಾಗದಲ್ಲಿ ಈ ಜಿರಳೆಗಳನ್ನು ಹೆಚ್ಚಾಗಿ ಸಾಕಾಣಿಕೆ ಮಾಡುವುದರಿಂದ ದೊಡ್ಡ ಸಮ’ಸ್ಯೆ ಎದರಾಗಬಹುದು ಎಂದು ಅಲ್ಲಿನವರು ಹೇಳುತ್ತಾರೆ.. ಅಂದರೆ ಯಾವುದಾದರು ಹೊಸ ವೈ’ರಸ್ ಹುಟ್ಟಿ ಮತ್ತೆ ಮಹಾಮಾ’ರಿಯಾಗಿ ಬದಲಾದರೆ ತುಂಬಾ ತೊಂದರೆಗಳು ಆಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ. ಇಂತಹ ಇನ್ನೂ ಹಲವಾರು ಕೆಲಸಗಳಿಂದ ಚೈನಾದಲ್ಲಿ ವಿಚಿತ್ರ ವೈರ’ಸ್ ಗಳು ಹುಟ್ಟಿಕೊಳ್ಳುತ್ತಿವೆ, ಇದರಿಂದ ಬೇರೆ ದೇಶಕ್ಕೂ ಬಹಳ ಅ’ಪಾಯಕಾರಿ ಈಗಾಗಿ ಚೈನಾವನ್ನು ಇತರ ದೇಶಗಳು ದೂರ ಇಡಲು ಪ್ರಯತ್ನಿಸುತ್ತವೆ.. ಎನೇ ಆಗಲಿ ಚೈನಾ ಒಂದು ವಿಚಿತ್ರ ದೇಶ, ಇದರಲ್ಲಿ ಯಾವುದೇ ಸಂಶಯವಿಲ್ಲ. ಸ್ನೇಹಿತರೆ ಇದರ ಬಗ್ಗೆ ನೀವೇನು ಹೇಳ್ತಿರಾ..