Advertisements

ದೆವಸ್ಥಾನದಲ್ಲಿ ಕಸ ಗುಡಿಸುತ್ತಿರುವ ಈ ಕನ್ನಡ ಟಾಪ್ ನಟಿ ಯಾರು ಗೊತ್ತಾ? ಇವರೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕೆಲವು ನಟಿಯರು ಚಿತ್ರರಂಗದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ನಾನು ಸ್ಟಾರ್ ಅನ್ನುವ ಮನೋಭಾವವಿಲ್ಲದೆ ಸಾಮನ್ಯ ವ್ಯಕ್ತಿಯಂತೆ ಇರುತ್ತಾರೆ. ಇನ್ನು ಕೆಲವು ನಟಿಯರು ಸ್ವಲ್ಪ ಬೆಳೆದರೆ ಸಾಕು ತನಗಿಂತ ಯಾರು ಇಲ್ಲ ಅನ್ನುವ ರೀತಿ ವರ್ತಿಸುತ್ತಾರೆ. ಆದರೆ ಇಲ್ಲೊಬ್ಬ ಕನ್ನಡ ಸ್ಟಾರ್ ನಟಿ ಸಾಮಾನ್ಯ ವ್ಯಕ್ತಿಯಂತೆ ಮಾಡಿರುವ ಕೆಲಸಕ್ಕೆ ಎಲ್ಲರೂ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

Advertisements

ಈ ಕನ್ನಡ ಖ್ಯಾತ ನಟಿ ಯಾರು ಎಂದರೆ ಕೃತಿಕಾ ಕರಬಂಧ ಅವರು. ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಇವರು ಮೊದಲಿಗೆ ಯಶಸ್ಸು ಕಂಡಿದ್ದು ಗೂಗ್ಲಿ ಸಿನಿಮಾದಲ್ಲಿ. ಹೌದು ನಟ ಯಶ್ ಜೊತೆ ನಟಿಸಿದ ಗೂಗ್ಲಿ ಸಿನಿಮಾ ಸೂಪರ್ ಹಿಟ್ ಕಂಡಿತ್ತು. ಇದಾದ ನಂತರ ಕೃತಿಕಾ ಕರಬಂಧ ಅವರಿಗೆ ಇನ್ನು ಹೆಚ್ಚಿನ ಸಿನಿಮಾಗಳು ಸಾಲಾಗಿನಿಂತವು.. ಕನ್ನಡ ಮಾತ್ರವಲ್ಲದೇ ಬಾಲಿವುಡ್ ನಲ್ಲೂ ಕೂಡ ಬಹಳ ಹೆಸರು ಮಾಡಿದ್ದಾರೆ‌‌.‌.

ಇನ್ನು ಕೃತಿಕಾ ಕರಬಂಧ ಅವರು ದೇವಸ್ತಾನದಲ್ಲಿ ಕ್ಲೀನಿಂಗ್ ಮಾಡುತ್ತಿರುವ ಪೊಟೊಗಳು ಬಹಳ ವೈರಲ್ ಆಗಿದೆ.. ಸಿನಿಮಾ ಶೂಟಿಂಗ್ ಸೆಟ್ ಗೆ ಬಂದಿದ್ದ ಕೃತಿಕಾ ಕರಬಂಧ ಅವರು ಒಂದು ದಿನ ಬಿಡುವು ಮಾಡಿಕೊಂಡು ಪಕ್ಕದಲ್ಲಿ ಇದ್ದ ದೇವಸ್ಥಾನಕ್ಕೆ ಬೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ‌‌.. ಅಷ್ಟೇ ಅಲ್ಲದೇ ದೇವಸ್ತಾನದ ನೆಲವನ್ನು ಕ್ಲೀನ್ ಮಾಡಿ, ದಿನ ಪೂರ್ತಿ ಧೆವಸ್ಥಾನಕ್ಕೆ ಬರುವ ಭಕ್ತರಿಗೆ ಊಟ ಬಡಿಸಿದ್ದಾರೆ.

ಇದೇ ವೇಳೆ ದೇವಾಲಯದ ಭಕ್ತರು ಕೃತಿಕಾ ಕರಬಂಧ ಮಾಡುತ್ತಿರುವ ಕೆಲಸವನ್ನು ಪೊಟೊ ತೆಗೆದು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸ್ಟಾರ್ ನಟಿಯಾದರು ಸಾಮಾನ್ಯ ವ್ಯಕ್ತಿಯಂತೆ ಇರುವ ನಟಿಯರು ಬಹಳ ಅಪರೂಪ.. ಆದರೆ ಕೃತಿಕಾ ಮಾಡಿರುವ ಕೆಲಸ ಎಲ್ಲರೂ ಮೆಚ್ಚುವಂತಹದ್ದು.. ಸಾಮಾಜಿಕ ಜಾಲತಾಣದಲ್ಲಿ ಶೇರ್ ಆದ ಕೃತಿಕಾ ಅವರ ಪೊಟೊಗಳು ಬಹಳ ವೈರಲ್ ಆಗಿದ್ದು ಎಲ್ಲರೂ ಮೆಚ್ಚುಗೆಯನ್ನು ನೀಡಿದ್ದಾರೆ..