Advertisements

ಹೆಂಡ್ತಿ ಸಾ’ವನ್ನಪ್ಪುತ್ತಾಳೆ ಎಂದು ತಿಳಿದು ಆಕೆ ಕೊನೆಯ ಆಸೆಯನ್ನು ಈಡೇರಿಸಿದ ಗಂಡ! ಅದು ಏನು ಗೊತ್ತಾ? ಕಣ್ಣೀರು ಬರುತ್ತೆ..

Life

ನಮಸ್ತೆ ಸ್ನೇಹಿತರೆ, ಮದುವೆಯಾದ ಕೆಲವೇ ತಿಂಗಳಿಗೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದೆ ಜಗಳ ಮಾಡಿ, ವಿಚ್ಚೇದನ ಪಡೆದು ಗಂಡ ಹೆಂಡತಿ ದೂರವಾಗುತ್ತಾರೆ.. ಆದರೆ ಇಂತಹವರ ಮಧ್ಯೆ ನಿಜವಾದ ಜೀವನ ಮಾಡುವವರು ಕೂಡ ಇದ್ದಾರೆ‌‌ ಅನ್ನೊದು ನಿಜ. ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಬೆನ್ನೆಲುಬಾಗಿ ನಿಲ್ಲುವುದೇ ಉತ್ತಮ ದಾಂಪತ್ಯ ಜೀವನ.. ಇನ್ನು ಇಲ್ಲೊಂದು ಗಂಡ ಹೆಂಡತಿಯ ನಡುವೆ ನಡೆದ ರಿಯಲ್ ಸ್ಟೋರಿಯನ್ನ ನೋಡೊಣ ಬನ್ನಿ.. ಹೌದು ಸ್ನೇಹಿತರೆ ಹೆಂಡ್ತಿ ಕೆಲವು ದಿನಗಳು ಮಾತ್ರ ಬದುಕುತ್ತಾಳೆ ಎಂದು ತಿಳಿದ ಗಂಡ ಮಾಡಿರುವ ಕೆಲಸಕ್ಕೆ ನಿಜವಾಗಲೂ ಹೆಮ್ಮೆಪಡುವಂತಹದ್ದು..

Advertisements

ಕೇರಳ ರಾಜ್ಯದವರಾಗಿರುವ ವ್ಯಕ್ತಿ ರಮೇಶ್ ಅವರಿಗೆ ಹೆಂಡತಿ ಎಂದರೆ ಜೀವಕ್ಕಿಂತ ಹೆಚ್ಚು.. ಹೆಂಡತಿಯನ್ನ ತುಂಬಾ ಪ್ರೀತಿಯಿಂದ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಆದರೆ ಯಾವ ಕೆಟ್ಟ ಗಳಿಗಿಯೋ ಏನೋ ಹೆಂಡತಿಗೆ ಕ್ಯಾ’ನ್ಸರ್ ಇದೆ ಎಂದು ತಿಳಿದ ಈ ವ್ಯಕ್ತಿ ಒಂದು ಕ್ಷಣ ಕು’ಸಿದುಬಿಡುತ್ತಾನೆ.. ನನ್ನ ಹೆಂಡತಿಗೆ ಈಗೆ ಆಯಿತಲ್ಲ ಎಂದು ದುಃಖಪಡುತ್ತಾನೆ.. ಆದರೆ ರಮೇಶ್ ಏನಾದ್ರೂ ಮಾಡಿ ನನ್ನ ಹೆಂಡ್ತಿಯನ್ನು ಉಳಿಸಿಕೊಳ್ಳಬೇಕೆಂದು ವೈದ್ಯರ ಬಳಿ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಾರೆ.. ಆದರೆ ಡಾಕ್ಟರ್ ಕ್ಯಾ’ನ್ಸರ್ ಪೈನಲ್ ಸ್ಟೇಜ್ ನಲ್ಲಿ ಇದೆ ಕೆಲವು ತಿಂಗಳು ಮಾತ್ರ ನಿಮ್ಮ ಹೆಂಡ್ತಿ ಬದುಕುತ್ತಾಳೆ ಎಂದು ಹೇಳಿಬಿಡುತ್ತಾರೆ‌..

ಆದರೂ ಸಹ ಹೆಂಡತಿಯನ್ನ ಉಳಿಸಿಕೊಳ್ಳಬೇಕೆಂದು ಪಟ್ಟು ಬಿಡದೆ ಚಿ’ಕಿತ್ಸೆ ಕೊಡಿಸುತ್ತಿದ್ದ.. ನಂತರ ಇನ್ನು ಎಚ್ಚಿನ ಚಿಕಿತ್ಸೆಗಾಗಿ ರಮೇಶ್ ಹೆಂಡತಿಯನ್ನು ಕೊಚ್ಚಿಗೆ ಕರೆದುಕೊಂಡುಬಂದಿದ್ದರು.. ಇವರ ಹೆಂಡತಿಗೆ ಸಚಿನ್ ತೆಂಡೂಲ್ಕರ್ ಅಂದರೆ ಬಹಳ ಪ್ರೀತಿ.. ಇನ್ನು ಇದೇ ವೇಳೆ ನಾಲ್ಕು ದಿನಗಳಲ್ಲಿ ಇಂಡಿಯನ್ ಪುಟ್ಬಾಲ್ ಮ್ಯಾಚ್ ನಡೆಯುತ್ತಿದ್ದು ತಂಡವನ್ನು ಹುರಿದುಂಬಿಸಲು ಸಚಿನ್ ತೆಂಡೂಲ್ಕರ್ ಬರುತ್ತಾರೆ ಅನ್ನೊದು ನ್ಯೂಸ್ ಮೂಲಕ ರಮೇಶ್ ಹೆಂಡತಿಗೆ ತಿಳಿಯುತ್ತದೆ‌.. ಈ ನ್ಯೂಸ್ ಕೇಳಿ ತುಂಬಾ ಕುಷಿ ಪಟ್ಟ ಹೆಂಡತಿ ನಾನು ಸಚಿನ್ ತೆಂಡೂಲ್ಕರ್ ಅವರನ್ನು ನೋಡಬೇಕು ಸ್ಟೇಡಿಯಂಗೆ ಕರೆದುಕೊಂಡು ಹೋಗಿ ಎಂದು‌ ರಮೇಶ್ ಅವರ ಅತ್ತಿರ ಕೇಳಿಕೊಳ್ಳುತ್ತಾರೆ‌‌‌‌..

ಆಗ ರಮೇಶ್ ಇಂತಹ ಪರಿಸ್ಥಿತಿಯಲ್ಲಿ ಏಗೆ ಹೋಗುವುದು ಮತ್ತೆ ಇನ್ನೊಂದು ಬಾರಿ ಹೋದರೆ ಆಯಿತು ಎಂದು ಸಮಾಧಾನ ಮಾಡುತ್ತಾರೆ.. ಆದರೆ ನನ್ನ ಹೆಂಡತಿ ಆಸೆಯನ್ನ ಈಡೇರಿಸಲು ಮತ್ತೊಮ್ಮೇ ಅವಕಾಶ ಸಿಗುತ್ತದೆಯೋ ಇಲ್ಲವೋ ಎಂದು ತಿಳಿದ ರಮೇಶ್ ಮನಸ್ಸು ಬದಲಿಸಿ ಏಗಾದರೂ ಮಾಡಿ ಪುಟ್ಬಾಲ್ ಮ್ಯಾಚ್ ಟಿಕೇಟ್ ಪಡೆಯಬೇಕೆಂದು ಸ್ನೇಹಿತರಲ್ಲಿ‌ ಕೇಳಿಕೊಳ್ಳುತ್ತಾರೆ. ಕೊನೆಗೆ ಪುಟ್ಬಾಲ್ ಮ್ಯಾಚ್ ನೋಡಲು ಟಿಕೇಟ್ ಸಿಕ್ಕಿದೆ ಎಂದು ತಿಳಿದ ರಮೇಶ್ ಹೆಂಡತಿ ಬಹಳ ಕುಷಿಪಡುತ್ತಾಳೆ.. ನಂತರ ಪುಟ್ಬಾಲ್ ಮ್ಯಾಚ್ ನೋಡಲು ಹೆಂಡತಿಯನ್ನು ಕರೆದುಕೊಂಡು ಬಂದ ರಮೇಶ್.. ಹತ್ತಿರದಲ್ಲಿದ್ದ ಆಸ್ಪಿಟಲ್ ಮತ್ತು ಪೋಲಿಸರಿಗೆ ತನ್ನ ಹೆಂಡತಿಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಕೊಡುತ್ತಾರೆ..

ನಂತರ ಪೋಲಿಸರು ರಮೇಶ್ ಹೆಂಡತಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಸ್ಟೇಡಿಯಂ ಹತ್ತಿರ ನಿಲ್ಲಿಸುತ್ತಾರೆ.. ಕೊನೆಗೆ ಹೆಂಡತಿಯ ಆಸೆಯಂತೆ ಆಕೆಯನ್ನು ಸ್ಟೇಡಿಯಂ ಹೊಳಗೆ ಕರೆದುಕೊಂಡು ಹೋಗುತ್ತಾರೆ..‌‌ ಸ್ಟೇಡಿಯಂ ನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ನೋಡಿದ ರಮೇಶ್ ಹೆಂಡತಿ ಸಚಿನ್ ಸಚಿನ್ ಎಂದು ಸಾವಿರಾರು ಜನರ ಜೊತೆ ಕೂಗುತ್ತಾಳೆ.. ಆ ಸಮಯದಲ್ಲಿ ರಮೇಶ್! ಹೆಂಡತಿಯನ್ನು ನೋಡಿ ತುಂಬಾ ಕುಷಿಪಟ್ಟರಂತೆ‌. ಆದರೆ ಕೆಲವೇ ದಿನಗಳಲ್ಲಿ ರಮೇಶ್ ಹೆಂಡತಿ ಸಾ’ವನ್ನಪ್ಪುತ್ತಾರೆ.‌. ಇನ್ನು ರಮೇಶ್ ಅವರಿಗೆ ಒಂದು ಮಗು ಕೂಡ ಇದ್ದು ಹೆಂಡತಿಯ ನೆನಪಲ್ಲೇ ಜೀವನ ಸಾಗಿಸುತ್ತಿದ್ದಾರೆ..