Advertisements

ಈ ದೇಶದಲ್ಲಿ ಗಂಡ ಹೆಂಡತಿಗೆ ಮೋಸ ಮಾಡಿದರೆ ಏನ್ ಮಾಡ್ತಾರೆ ಗೊತ್ತಾ? ನಿಜಕ್ಕೂ ಶಾಕ್ ಆಗ್ತೀರಾ! ಈ ಕಾನೂನು ನಮ್ಮ ದೇಶದಲ್ಲಿ ಇದ್ದಿದ್ರೆ ಕಥೆ ಮುಗಿತು..

Uncategorized

ನಮಸ್ತೇ ಸ್ನೇಹಿತರೆ, ನಮ್ಮ ಪ್ರಪಂಚದಲ್ಲಿ ತುಂಬಾ ದೇಶಗಳಿವೆ. ಅದೇ ರೀತಿ ಒಂದೊಂದು ದೇಶದಲ್ಲಿ ಒಂದೊಂದು ರೀತಿಯಾದಂತಹ ಕಾನೂನುಗಳಿವೆ. ನಮ್ಮ ಭಾರತದಲ್ಲಿ ಮಗುವಿಗೆ ಹೆಸರು ಇಡಬೇಕು ಅಂದರೆ ಸರ್ಕಾರದಿಂದ ಯಾವುದೇ ಅನುಮತಿ ಪಡೆಯಬೇಕಾಗಿಲ್ಲ.. ಆದರೆ ಕೆಲವು ದೇಶಗಳಲ್ಲಿ ಮಗುವಿಗೆ ಹೆಸರು ಇಡಬೇಕು ಅಂದರೆ ಸರ್ಕಾರದ ಅನುಮತಿ ಪಡೆಯಬೇಕು.. ಅಂತಹ ವಿಭಿನ್ನ ಕಾನೂನುಗಳು ಇರುವಂತಹ ದೇಶಗಳ ಬಗ್ಗೆ, ಅಲ್ಲಿ ಜಾರಿ ಇರುವ ಕಾನೂನುಗಳ ಬಗ್ಗೆ ತಿಳಿಯೋಣ.. ಸಿಂಗಾಪೂರ್ ನಲ್ಲಿ ಚುಯಿಂಗ್ ಗಮ್ ಅಗಿಯೋದು ನಿಷೇ’ಧ. ಯಾಕೆಂದರೆ ಅಲ್ಲಿ ಸ್ವಚ್ಚತೆಯನ್ನ ಕಾಪಾಡೊದಕ್ಕೆ ಈ ಕಾನೂನನ್ನು ಜಾರಿ ಮಾಡಿದ್ದಾರೆ..

Advertisements

ಡೆನ್ಮಾರ್ಕ್ ನಲ್ಲಿ ಮಕ್ಕಳಿಗೆ ಹೆಸರು ಇಡಬೇಕು ಅಂದರೆ ಅಲ್ಲಿನ ಸರ್ಕಾರ ಕೊಟ್ಟ ಏಳು ಸಾವಿರ ಹೆಸರುಗಳಲ್ಲಿ ಒಂದು ಹೆಸರನ್ನು ಆಯ್ಕೆ ಮಾಡಿ ಇಡಬೇಕು.. ಅವು ಬಿಟ್ಟು ಬೇರೆ ಹೆಸರುಗಳನ್ನು ಇಡಬೇಕು ಅಂದರೆ ಸರ್ಕಾರದಿಂದ ಅನುಮತಿ ಪಡೆಯಬೇಕು.. ನಮ್ಮ ದೇಶದಲ್ಲಿ ಹಣದ ನೋಟುಗಳನ್ನು ಅರೆದು ಹಾಕಿದರೆ ಅದು ನಮಗೆ ನಷ್ಟ. ಇದು ಯಾವುದೇ ಅಪರಾಧ ಅಲ್ಲ, ಆದರೆ ಟರ್ಕಿಯಲ್ಲಿ ನೋಟುಗಳನ್ನು ಅರೆದರೆ ಅದು ದೊಡ್ಡ ಅಪರಾ’ಧ. ನಮ್ಮ ದೇಶದಲ್ಲಿ ಕೋಳಿಗಳು ಎಲ್ಲಿ ಬೇಕಾದರೂ ಹೋಡಾಡುತ್ತೆ ಆದರೆ ಜಾರ್ಜಿಯಾ ದೇಶದಲ್ಲಿ ಕೋಳಿ ಏನಾದ್ರೂ ರೋಡ್ ಮೇಲೆ ಬಂದ್ರೆ, ಆ ಕೋಳಿಯ ಯಜಮಾನ ಸಾವಿರ ದಂಡ ಕಟ್ಟಬೇಕು‌..

ಪೈಲಿಪೈನ್ಸ್ ನಲ್ಲಿ ವಿಚ್ಚೇ’ದನ ಪಡೆದುಕೊಳ್ಳೊದು ಅಪರಾ’ಧ, ನ್ಯೂಯಾರ್ಕ್ ಸಿಟಿಯಲ್ಲಿ ಕಾರ್ ಆರನ್ ಹೊಡೆಯೋದು ನಿಷೇಧ. ಅಕಸ್ಮಾತ್ ಒಂದು ವೇಳೆ ಆರನ್ ಹೊಡೆದರೆ ಮುನ್ನೂರು ಐವತ್ತು ಡಾಲರ್ ಪೈನ್ ಕಟ್ಟಬೇಕಾಗುತ್ತದೆ.. ಆಂಕಾಂಗ್ ನಲ್ಲಿ ಗಂಡ ಹೆಂಡತಿಗೆ ಮೋಸ ಮಾಡಿದ್ರೆ, ಆ ಹೆಂಡತಿ ಗಂಡನನ್ನು ಸಾ’ಯಿಸಬಹುದು.. ಆದರೆ ಯಾವುದೇ ಆಯು’ಧಗಳನ್ನು ಬಳಸದೇ ಕೇವಲ ಕೈಯಿಂದಲೇ ಸಾ’ಯಿಸಬೇಕು.. ಬ್ರಿಟನ್ ಬಾರ್ ಗಳಲ್ಲಿ ಲಿಮಿಟ್ ಹಾಗಿ ಕುಡಿಯಬೇಕು, ಇಲ್ಲ ಅಂದರೆ ಜೈಲು ಶಿ’ಕ್ಷೆ ತಪ್ಪಿದ್ದಲ್ಲ. ಇಟಲಿಯಲ್ಲಿ ನಾಯಿಯನ್ನು ಸಾಕಾಣಿಕೆ ಮಾಡುವವರು, ಆ ನಾಯಿಯನ್ನು ದಿನಕ್ಕೆ ಮೂರು ಬಾರಿ ವಾಕಿಂಗ್ ಕರೆದುಕೊಂಡು ಹೋಗಬೇಕು..

ಥೈಲೆಂಡ್‌ ನಲ್ಲಿ ಒಂದು ವೇಳೆ ಅಲ್ಲಿನ ಹಣದಮೆಲೆ ಕಾಲಿಟ್ಟರೆ ಜೈ’ಲು ಶಿ’ಕ್ಷೆಗೆ ಗುರಿಯಾಗುತ್ತಾರೆ.. ಡೆನ್ಮಾರ್ಕ್ ದೇಶದಲ್ಲಿ ಸಾಯಂಕಾಲ ವೇಳೆ ಹೆಡ್ ಲೈಟ್ ಆಫ್ ಮಾಡಿ ಡ್ರೈವಿಂಗ್ ಮಾಡಿದ್ರೆ ಎರಡು ವರ್ಷಗಳ ಕಾಲ ಜೈ’ಲಲ್ಲಿ ಇರಬೇಕಾಗುತ್ತದೆ.. ಆಸ್ಟ್ರೇಲಿಯಾ ಮೆಲ್ವಾನ್ ನಲ್ಲಿ ಒಬ್ಬ ಹುಡುಗ ಹುಡುಗಿಯ ವಸ್ತ್ರಗಳನ್ನು ಧರಿಸಬಾರದು ಅದು ಅಪರಾ’ಧ.. ಒಂದು ವೇಳೆ ಹಾಕಿಕೊಂಡರೆ ಜೈಲಿಗೆ ಕಳುಹಿಸುತ್ತಾರೆ. ಪ್ರಾನ್ಸ್ ನಲ್ಲಿ ಮಹಿಳೆಯರು ಜೀನ್ಸ್ ಪ್ಯಾಂಟ್ ಹಾಕೋದು ಅಪರಾ’ಧ, ಆದರೆ 2013 ರಲ್ಲಿ ಮಹಿಳೆಯರು ಜೀನ್ಸ್ ಪ್ಯಾಂಟ್ ಹಾಕಿಕೊಳ್ಳುವುದನ್ನ ಲೀ’ಗಲ್ ಮಾಡ್ತಾರೆ.. ಸಮಾವದ್ ದ್ವೀಪದಲ್ಲಿ ಹೆಂಡತಿ ಹುಟ್ಟಿದ ದಿನವನ್ನ ಗಂಡ ಮರೆತು ಹೋದರೆ ಅದು ಅಪರಾ’ಧ.

ಇಟಲಿಯ ಕಂಪನಿಗಳ ಕೆಲಸಗಾರರು ಒಂದು ವೇಳೆ ನಿದ್ದೆ ಮಾಡಿದ್ರೆ ಕಠಿಣ ಶಿ’ಕ್ಷೆ ಕೊಡುತ್ತಾರೆ.. ಆಸ್ಟ್ರೇಲಿಯಾದ ವಿಕ್ಟೋರಿ ಸ್ಟೇಟ್ ನಲ್ಲಿ ಲೈಟ್ ಗಳನ್ನು ಕೇವಲ ಎಲೆಕ್ಟ್ರಿಷನ್ ಮಾತ್ರ ಹಾಕಬೇಕು ಒಂದು ವೇಳೆ ಬೇರೆಯವರು ಲೈಟ್ ಗಳನ್ನ ಪಿಟ್ ಮಾಡಿದರೆ, ಅವರಿಗೆ ಜೈ’ಲು ಶಿ’ಕ್ಷೆ ತಪ್ಪಿದಲ್ಲ.. ಬಲುವಿಯಾದ ಲ್ಯಾಪನ್ ನಗರಲದಲ್ಲಿ ಮದುವೆಯಾದ ಮಹಿಳೆ ಒಂದು ಗ್ಲಾಸ್ ಗಿಂತ ಜ್ಯಾಸ್ತಿ ವೈನ್ ಕುಡಿದರೆ ಅದು ಅಪರಾ’ಧ.. ಸ್ನೇಹಿತರೆ ಇವು ನಮ್ಮ ಪ್ರಪಂಚದಲ್ಲಿರುವ ವಿಭಿನ್ನ ಕಾನೂನುಗಳು..