Advertisements

ನೀವೇದಿತಾ ಗೌಡಗೆ ಬಿಗ್ ಸರ್ಪ್ರೈಸ್ ನೀಡಿದ ಚಂದನ್ ಶೆಟ್ಟಿ, ಮದುವೆಯ ನಂತರ ಮೊದಲ ದೀಪಾವಳಿ ಪೊಟೊಶೂಟ್ ಮಾಡಿಸಿದ ದಂಪತಿಗಳು..

Entertainment

ನಮಸ್ತೆ ಸ್ನೇಹಿತರೆ, ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರು ತಮ್ಮ ವೀಡಿಯೋಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಇರುತ್ತಾರೆ.. ಇನ್ನು ಈ ವೀಡಿಯೋಗಳು ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದು ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.. ಈ ಹಿಂದೆ ಚಂದನ್ ಶೆಟ್ಟಿ ಯವರು ತಮ್ಮ ಪತ್ನಿ ನಿವೇದಿತಾ ಗೌಡ ಅವರಿಗೆ ದೊಡ್ಡ ಟೆಡಿಯನ್ನು ಮಾಡಿಸಿ ಸರ್ಪ್ರೈಸ್ ಆಗಿ ನೀಡಿದ್ದರು..

Advertisements

ಈ ದೊಡ್ಡ ಟೆಡಿಯನ್ನು ನೋಡಿ ನಿವೇದಿತಾ ಗೌಡ ತುಂಬಾ ಕುಷಿಪಟ್ಟಿದ್ದರು.. ಈ ಟೆಡಿ ಎಷ್ಟು ದೊಡ್ಡದಿದೆ ಎಂದರೆ ಒಂದು ದೊಡ್ಡ ರೂಮಿನಷ್ಟು ಜಾಗ ಇದಕ್ಕೆ ಬೇಕು ಅಷ್ಟು ದೊಡ್ಡದಾದ ಟೆಡಿಯನ್ನು ಮಾಡಿಸಿ ನಿವೇದಿತಾ ಗೌಡ ಅವರಿಗೆ ಚಂದನ್ ಸರ್ಪ್ರೈಸ್ ನೀಡಿದ್ದಾರೆ.. ಇನ್ನು ಈಗ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ದೀಪಾವಳಿ ಪೊಟೊಶೂ’ಟ್ ನಿಂದಾಗಿ ದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

ಸಾಂಪ್ರದಾಯಿಕ ಉಡುಗೆಯಲ್ಲಿ ಈ ಸೆಲೆಬ್ರೆಟಿ ಜೋಡಿ ಈ ದೀಪಾವಳಿಗಾಗಿ ಪೊಟೊಶೂ’ಟ್ ಮಾಡಿಸಿದ್ದು ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ.. ಮತ್ತೊಮ್ಮೆ ಬಾರ್ಬಿಡಾಲ್ ಲುಕ್ ನಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ, ಪತಿ ಚಂದನ್ ಶೆಟ್ಟಿಯವರೊಂದಿಗೆ ಸಂಬ್ರಮಿಸಿದ ಮೊದಲ ದೀಪಾವಳಿ ಹಬ್ಬ ಇದಾಗಿದೆ.. ಈ ಇಬ್ಬರ ಜೋಡಿಗಳಿಗೂ ಮದುವೆ ನಂತರ ಮೊದಲ ದೀಪಾವಳಿ ಆಚರಿಸುತ್ತಿರುವುದು ಬಹಳ ಸಂತೋಷವನ್ನು ನೀಡಿದೆಯಂತೆ.. ಇದೇ ವೇಳೆಯಲ್ಲಿ ಇಬ್ಬರು ಒಂದೇ ರೀತಿಯಲ್ಲಿ ವಸ್ತ್ರವನ್ನು ಧರಿಸಿ ದೀಪಗಳ ಜೊತೆ ಪೊಟೊಶೂಟ್ ಮಾಡಿಸಿದ್ದಾರೆ.. ಈ ಪೊಟೊಶೂಟ್ ಮಾಡಿಸಿದ ಪೊಟೊಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ..