Advertisements

ವಿನೋದ್ ರಾಜ್ ಅವರ ಬಾಳಿನಲ್ಲಿ ಕೊನೆಗೂ ಅದೃಷ್ಟ ಲಕ್ಷ್ಮಿಯ ಆಗಮನ! ಸಂತಸದಲ್ಲಿ ಅಭಿಮಾನಿಗಳು..

Cinema

ಕನ್ನಡದ ಹೆಮ್ಮೆಯ ಮತ್ತು ಜನಪ್ರಿಯ ನಟಿ ಲೀಲಾವತಿಯ ಪುತ್ರ ವಿನೋದ್ ರಾಜ್ ಅವರು 1987 ರಲ್ಲಿ ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು.. ಆ ಸಮಯದಲ್ಲಿ ವಿನೋದ್ ರಾಜ್ ಅವರು ಮೈಕಲ್ ಜಾಕ್ಸನ್ ಎಂದೇ ಹೆಸರುವಾಸಿಯಾಗಿದ್ದರು.. ಆದರೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದಂತೆ ವಿನೋದ್ ರಾಜ್ ರವರು ತನ್ನ ತಾಯಿಯೊಂದಿಗೆ ಪಾರ್ಮ್ ಹೌಸ್ ನಲ್ಲಿ ಜೀವನ ನಡೆಸುತ್ತಿದ್ದಾರೆ.. ಇನ್ನು ಇದೀಗ ಇದ್ದಕ್ಕಿದ್ದಂತೆ ವಿನೋದ್ ರಾಜ್ ರವರು ಗುಡ್ ನ್ಯೂಸ್ ಕೊಟ್ಟಿದ್ದಾರೆ..

Advertisements

ವಿನೋದ್ ರಾಜ್ ಅವರ ಬಾಳಿನಲ್ಲಿ ಕೊನೆಗೂ ಅದೃಷ್ಟ ಲಕ್ಷ್ಮಿ ಆಗಮನವಾಗಿದೆ ಎಂದು ಏಳಲಾಗ್ತಿದೆ. ಇತ್ತೀಚಿಗೆ ಕಿರುತೆರೆ ಲೋಕದಲ್ಲಿ ರಿಯಾಲಿಟಿ ಶೋಗಳ ಹಬ್ಬರ ಜ್ಯಾಸ್ತಿಯಾಗಿದ್ದು.. ಡ್ಯಾನ್ಸ್ ಮತ್ತು ಸಂಗೀತ ಕಾರ್ಯಕ್ರಮಗಳು ಬಹಳ ಮುಂಚೂಣಿಯಲ್ಲಿವೆ ಆದರೆ ಡ್ಯಾನ್ಸ್ ರಿಯಾಲಿಟಿ ಕಾರ್ಯಕ್ರಮದಲ್ಲಿ ನೃತ್ಯದ ಗಂಧ ಗಾಳಿಯೇ ಗೊತ್ತಿಲ್ಲದವರನ್ನು ಜಡ್ಡ್ ಹಾಗಿ ನೇಮಕ ಮಾಡಿರೋದು ವೀಕ್ಷಕರಿಗೆ ಬೇಸರವಾಗಿದೆ.. ಡ್ಯಾನ್ಸ್ ಕಾರ್ಯಕ್ರಮದಲ್ಲಿ ಯಾರ್ಯಾರನ್ನೊ ತೀರ್ಪುಗಾರರನ್ನಾಗಿ ಕೂರಿಸುವ ಬದಲು ವಿನೋದ್ ರಾಜ್ ರವರನ್ನು ಕೂರಿಸಿ ಎಂದು ವೀಕ್ಷಕರು ಪದೇ ಪದೇ ದ್ವನಿ ಎತ್ತಿದ್ದರು..

ಮತ್ತು ವಾಹಿನಿಯ ಮುಖ್ಯಸ್ಥರ ಬಳಿ ಕೇಳಿಕೊಳ್ತಾಯಿದ್ರು. ಆದರೆ ಇದ್ಯಾವುದನ್ನು ಲೆಕ್ಕಿಸದ ವಾಹಿನಿಯ ಮುಖ್ಯಸ್ಥರು ವಿನೋದ್ ರಾಜ್ ರವರಿಗೆ ಅವಕಾಶ ನೀಡಲೇ ಇಲ್ಲ.. ಆದರೆ ಇದೀಗ ಕಿರುತೆರೆಯಲ್ಲಿ ಅವಕಾಶ ಸಿಗದೇ ಹೋದರು ಬೆಳ್ಳಿತೆರೆಯ ಮೇಲೆ ಬಿಗ್ ಆಫರ್ ಹೊಲಿದು ಬಂದಿದೆಯಂತೆ.. ಮುಖವಾಡ ಚಿತ್ರತಂಡ ಸಿನಿಮಾಗೆ ವಿನೋದ್ ರಾಜ್ ರವರನ್ನು ಕರೆತರುವ ತಯಾರಿ ನಡೆಸಿರುವ ಬಗ್ಗೆ ಜಾಲತಾಣದಲ್ಲಿ ಸುದ್ದಿಯೊಂದು ಹರಿದು ಬಂದಿದೆ.. ಆದರೆ ವಿನೋದ್ ರಾಜ್ ರವರು ಇದರ ಬಗ್ಗೆ ಇನ್ನೂ ಸ್ವಷ್ಟನೆ ಕೊಟ್ಟಿಲ್ಲ. ಒಂದು ವೇಳೆ ವಿನೋದ್ ರಾಜ್ ರವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರೆ ಅಭಿಮಾನಿಗಳಂತೂ ಕುಷಿ ಪಡೊದ್ರಲ್ಲಿ ಎರಡು ಮಾತಿಲ್ಲ..