Advertisements

ಸುಧಾರಣಿ ಮಗಳು ಈಗ ಹೇಗಿದಾರೆ ಗೊತ್ತಾ? ಚಿತ್ರರಂಗಕ್ಕೆ ಎಂಟ್ರಿ ಯಾವಾಗ ನೋಡಿ..

Cinema

ನಮಸ್ತೆ ಸ್ನೇಹಿತರೆ, 90 ರ ದಶಕದ ಟಾಪ್ ನಟಿಯಾಗಿದ್ದ ಸುಧಾರಾಣಿಯವರು ಈಗಲೂ ಕೂಡ ಬೆಳ್ಳಿತೆರೆಯ ಮೇಲೆ ಮಿಂಚುತ್ತಿದ್ದಾರೆ.. ಪುನಿತ್ ರಾಜ್‍ಕುಮಾರ್ ನಟನೆಯ ಯುವರತ್ನ ಮತ್ತು ಶರಣ್ ನಟನೆಯ ಅವತಾರ ಪುರುಷ ಚಿತ್ರಗಳಲ್ಲಿ ನಟಿಸಿದ್ದಾರೆ.. ಇದೀಗ ಸುಧಾರಾಣಿ ಮಗಳು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ.. ದೊಡ್ಡ ನಟ ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರೋದು ಸಾಮಾನ್ಯ ಅದೇ ರೀತಿ ಈಗ ಸುಧಾರಾಣಿ ಮಗಳು ಕೂಡ ಅಮ್ಮನ ರೀತಿ ಸಿನಿಮಾದಲ್ಲಿ ಸಜ್ಜಾಗಿದ್ದು ಚಕ್ರ ವ್ಯೂಹ ಎನ್ನುವ ಹೊಸ ಸಿನಿಮಾದಲ್ಲಿ ಸುಧಾರಣಿ ಮಗಳು ನಿಧಿಯವರು ನಟಿಸುತ್ತಿದ್ದಾರೆ..

Advertisements

ಈ ಹಿಂದೆ ಸುಧಾರಾಣಿ ಜೊತೆ ಸಣ್ಣ ಜಾಹಿರಾತಿನಲ್ಲಿ ನಿಧಿಯವರು ಕಾಣಿಸಿಕೊಂಡಿದ್ದರು.. ಇದಾದ ಬಳಿಕ ದೊಡ್ಡ ಸ್ಕ್ರೀನ್ ಮೇಲೆ ನಿಧಿಯವರು ಮಿಂಚಲು ಸಿದ್ದರಾಗಿದ್ದಾರೆ.. ಇನ್ನು ಚಕ್ರವ್ಯೂಹ ಎಂಬ ಹೊಸ ಸಿನಿಮಾದಲ್ಲಿ ನಿಧಿ ನಟಿಸುತ್ತಿದ್ದು ಇದು ನಟ ಧರ್ಮ ಕೀರ್ತಿ ರಾಜ್ ನಟನೆಯ ಹೊಸ ಚಿತ್ರವಾಗಿದೆ.. ಸುಧಾರಾಣಿಯವರು ಸಿನಿಮಾರಂಗಕ್ಕೆ ತಮ್ಮ 12 ನೇ ವಯಸ್ಸಿನಲ್ಲಿ ಎಂಟ್ರಿಕೊಟ್ಟಿದ್ದರು.. ಆದರೆ ಅವರ ಮಗಳು ನಿಧಿ 19 ವರ್ಷಕ್ಕೆ ಚಿತ್ರರಂಗಕ್ಕೆ ಬರುತ್ತಿದ್ದಾರೆ.‌. ವಿಶೇಷ ಏನೆಂದರೆ ಈ ಚಿತ್ರದಲ್ಲಿ ಸುಧಾರಾಣಿಯವರು ಕೂಡ ಇದ್ದು ಅಮ್ಮ ಮಗಳು ಜೊತೆಗೆ ಚಕ್ರವ್ಯೂಹ ಸಿನಿಮಾದಲ್ಲಿ ನಟಿಸಲಿದ್ದಾರೆ..