Advertisements

24ರ ಸುಂದರ ಯುವತಿಯನ್ನ ಮದ್ವೆಯಾದ 75ರ ಮುದುಕ.!ವಧುದಕ್ಷಿಣೆಯಾಗಿ ಕೊಟ್ಟ ಹಣವೆಷ್ಟು ಗೊತ್ತಾ.?

Kannada News

ಮದುವೆ ಅಂದರೆ ಹಾಗೇನೇ ಮದುವೆ ಸ್ವರ್ಗದಲ್ಲಿ ಮೊದಲೇ ನಿಚ್ಚಯ ಆಗಿರುತ್ತದೆ ಎಂದು ನಮ್ಮ ಹಿರಿಕರು ಹೇಳುತ್ತಲೇ ಬಂದಿದ್ದಾರೆ. ಅವರ ಮಾತಿನಂತೆ ನಾವು ಇಂದಿನ ಯುವಕ ಯುವತಿಯರು ಅವರ ಮಾತನ್ನು ನಂಬುತ್ತಲೇ ಬಂದಿದ್ದೇವೆ. ಅದರಲ್ಲಿ ತಪ್ಪಿಲ್ಲ ಬಿಡಿ. ಅದೇ ರೀತಿ ನಮ್ಮ ಮುಂದೆ ಕೆಲವು ಮದುವೆಯಾದ ಜೋಡಿಗಳು ಹಾಗೆ ಅವರ ದಾಂಪತ್ಯದ ಜೇವನ ಮಾಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಹೇಳುತ್ತಿದ್ರೂ ಒಂದು ಮದುವೆ ಆಗುವುದಕ್ಕೆ ಮೊದಲೇ ಎಲ್ಲಾ ದೇವರ ಆಯ್ಕೆಯಂತೆ ತೀರ್ಮಾನ ಆಗಿರುತ್ತದೆ. ಈತನಿಗೆ ಈಕೆಯೇ ಈಕೆಗೆ ಈತನೇ ಎನ್ನುವಂತೆ ಮೊದಲೇ ದೇವರು ಅವರವರ ಹಣೆಯ ಮೇಲೆ ಬರೆದಿರುತ್ತಾನೆ. ಅವರು ಅವರನ್ನೆ ಮದುವೆಯಾಗುವುದು ವಿಶೇಷ ಅಗಿರುತ್ತದೆ. ಹಾಗೆ ಈ ಕುರಿತು ಬಹುತೇಕ ಜನರಿಗೆ ಬಲವಾದ ನಂಬಿಕೆ ಸಹ ಇದೆ ಎನ್ನಬಹುದು. ಹಿರಿಯರು ಎಲ್ಲರಿಗೂ ಹೇಳಿಕೊಟ್ಟಿರುವುದು ಹಾಗೇನೇ ಬಿಡಿ.

ಆದರೆ ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡಿದ ಹಾಗೆ ಕೆಲವು ಮದುವೆಗೆ ಬೆಲೆಯೇ ಇಲ್ಲದಂತಾಗಿದೆ.ಒಂದು ಗಂಡು ಒಂದು ಹೆಣ್ಣು ಸಮ್ಮತದಿಂದ ಒಬ್ಬರನ್ನು ಒಬ್ಬರು ಇಷ್ಟಪಟ್ಟು ಮದುವೆಯಾದರೂ ಸುಖವಾಗಿ ಸಂಸಾರ ನಡೆಸುವವರು ಸಹ ತುಂಬಾ ಕಡಿಮೆ. ಮುಂದೆ ಸಾಕಷ್ಟು ಸಮಸ್ಯೆಗಳು ಸಹ ಕೆಲವರಿಗೆ ಎದುರಾಗಿವೆ. ಇನ್ನು ಕೆಲವರು ಇದ್ದಾರೆ, ಮದುವೆ ಆಗಬೇಕು ಅಷ್ಟೇ ಹುಡುಗಿ ಹೇಗಿದ್ದರೂ ಪರವಾಗಿಲ್ಲ ದುಡ್ಡು ಇದ್ದರೆ ಸಾಕು ಎನ್ನುವ ಕೆಟ್ಟ ಸ್ವಾರ್ಥದ ಮನಸ್ಸಿನಿಂದ ಆ ರೀತಿ ಆಲೋಚನೆ ನಡೆಸುತ್ತಾರೆ. ಜೊತೆಗೆ ಹುಡುಗಿಯರು ಏನು ಕಡಿಮೆ ಇಲ್ಲ. ಹುಡುಗ ನೋಡಲು ಹೇಗೆ ಇದ್ದರೂ ಪರವಾಗಿಲ್ಲ, ಆತನ ಬಳಿ ಕಾರು, ಬಂಗಲೆ, ಲಕ್ಷ ಲಕ್ಷ ಕೋಟಿ ಕೋಟಿ ದುಡ್ಡು ಇರಬೇಕು ನಮಗೆ ವಯಸ್ಸಿನ ಅಂತರ ಬೇಕಾಗಿಲ್ಲ ಏನಾದರೂ ಆಗಲಿ ನಾವು ಶ್ರೀಮಂತನನ್ನೇ ಮದುವೆಯಾಗಬೇಕು ಎಂದು ತುದಿಕಾಲಲ್ಲಿ ನಿಂತಿರುತ್ತಾರೆ.

ಹೌದು ಇತ್ತೀಚಿನ ದಿನಮಾನದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಬೆಲೆ ಕೊಡುತ್ತಿರುವುದು ಸಂಬಂಧಗಳಿಗೆ ಅಲ್ಲ ಬದಲಿಗೆ ದುಡ್ಡಿಗೆ ಎನ್ನುವುದು ವಿ’ಷಾದನೀಯ ಆಗಿದೆ. ಗೆಳೆಯರೇ ಇದೀಗ ಒಂದು ಮಾಹಿತಿ ಲಭ್ಯವಾಗಿದ್ದು, ಇಲ್ಲೊಂದು ಮದುವೆ ತುಂಬಾ ವಿಪರೀತವಾಗಿ ನಡೆದಿದೆ ಎನ್ನಬಹುದು. ಈ ಮದುವೆ ನೋಡಿದ ನೆಟ್ಟಿಗರು ವಯಸ್ಸಿನ ಅಂತರ ಇದ್ದರೂ ಪರವಾಗಿಲ್ಲ ದುಡ್ಡು ಇರಬೇಕು ಅಷ್ಟೇ ಎಂದು ಮನವಲಿಸಿ ಮಾಡಿಕೊಂಡಿದ್ದಾರೆ. ಹೀಗೂ ದುಡ್ಡಿನ ಹಿಂದೆ ಹೋಗುತ್ತಾರ ಹುಡುಗಿಯರು ಎಂದು ಹುಡುಗಿಯರಿಗೆ ಸ್ವಲ್ಪ ಹಿಡಿ ಶಾಪವನ್ನು ಸಹ ಹಾಕುತ್ತಿದ್ದಾರೆ. ಹೌದು ಅದಕ್ಕಿಂತ ಮುಂಚೆ ಈಕೆಯ ಮನೆಯವರು ಈತನಿಗೆ ಹೇಗೆ ಮದುವೆ ಮಾಡಿದರು ಎಂಬುದಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಜೋಡಿ ಮದುವೆ ಪಾಂಡಿಚೆರಿಯಲ್ಲಿ ವಿನಾಯಕ ದೇವಸ್ಥಾನದ ಒಳಗೆ ನಡೆದಿರುವುದಾಗಿ ತಿಳಿದುಬಂದಿದೆ.

ಹೌದು ಈತನಿಗೆ 75 ವರ್ಷ ಆಕೆಗೆ 24 ವರ್ಷ ಎನ್ನಲಾಗಿದೆ. ಹೌದು ಈಗೀಗ ಹೆಣ್ಣು ಸಿಗುವುದು ತುಂಬಾ ಕಷ್ಟ ಆಗಿದ್ದು, ಹಿಂದಿನ ಕಾಲದಂತೆ ವರದಕ್ಷಿಣೆ ಸ್ವಲ್ಪ ಮಾಯವಾಗುತ್ತಿದೆ. ಬದಲಿಗೆ ವಧು-ದಕ್ಷಿಣೆ ನೀಡುವ ಪದ್ಧತಿಯೇ ಈಗ ಆರಂಭ ಆಗಿರುವುದು ವಿಶೇಷವಾಗಿದ್ದು ಕೆಲವು ಕಡೆ ಈ ವಧುದಕ್ಷಿಣೆ ಕಂಡು ಬಂದಿದೆ. ಹೆಣ್ಣಿನ ಮನೆಯವರಿಗೆ ದುಡ್ಡು ಕೊಟ್ಟು ಮದುವೆ ಆಗುವ ಘಟನೆಗಳು ನಡೆಯುತ್ತಿವೆ..ಹೌದು, ಈ ಅಜ್ಜನಿಗೆ 75 ವರ್ಷ ವಯಸ್ಸು ಆಗಿದ್ದು ಈ 25 ವರ್ಷದ ಹುಡುಗಿಯನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಈತ ಆಕೆಯನ್ನು ಮದುವೆಯಾಗಲು ವಧುದಕ್ಷಿಣೆ ವ್ಯವಸ್ಥೆ ಅಡಿಯಲ್ಲಿ ಸುಮಾರು ಎರಡು ಕೋಟಿ 50 ಲಕ್ಷ ಹಣವನ್ನ ಆಕೆಯ ಮನೆಯವರಿಗೆ ಕೊಟ್ಟಿದ್ದಾನಂತೆ. ಏನೇ ಇರಲಿ ಇವರಿಬ್ಬರ ಮದುವೆ ನೋಡಿದ ಕೆಲವರಂತೂ ಸಕತ್ ತಲೆ ಕೆಡಿಸಿಕೊಂಡಿದ್ದಾರೆ. ಇನ್ನು ಕೆಲವರು ಏನೇ ಆಗಲಿ ಇವರಿಗೆ ಶುಭವಾಗಲಿ ಎಂದಿದ್ದಾರೆ. ನೀವು ಈ ಜೋಡಿಗೆ ಶುಭಕೋರಿ ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..