Advertisements

ಭೂಮಿಯಲ್ಲಿ ಸಿಕ್ಕ ಈ ಕಲ್ಲಿನ ಬೆಲೆ ಎಷ್ಟು ಕೋಟಿ ಗೊತ್ತಾ? ಇದು ಬಂಗಾರ ಅಲ್ಲ, ವಜ್ರ ಅಲ್ಲ! ಇದನ್ನು ಖರೀದಿ ಮಾಡೋಕೆ ಮುಗಿ ಬೀಳ್ತಿದಾರೆ ಜನ..

Kannada Mahiti

ಈ ಪ್ರಪಂಚದಲ್ಲಿ ನಾವು ಮುಟ್ಟದ, ನೋಡದ ಹತ್ತಾರು ವಿಸ್ಮಯಗಳು ಇವೆ.. ಆದರೆ ಅವುಗಳನ್ನು ಮುಟ್ಟಬೇಕು ಅಂದರೆ ಹಣ ಬೇಕು. ಇದು ವಜ್ರ ಅಥವಾ ಬಂಗಾರದ ಕಲ್ಲು ಅಲ್ಲಾ ಆದರೆ ಇದರ ಬೆಲೆ 18 ಕೋಟಿ.. ಕೇಳುವುದಕ್ಕೆ ವಿಚಿತ್ರ ಅನಿಸುತ್ತದೆ ಅಲ್ಲವೇ. ಈ ಕಲ್ಲಿನ ಬಗ್ಗೆ ತಿಳಿದರೆ ಒಮ್ಮೆ ಇದನ್ನು ಮುಟ್ಟಿದರೆ ಸಾಕು ಅನಿಸುತ್ತದೆ.. ಅಷ್ಕಕ್ಕೂ ಈ ಕಲ್ಲಿಗೆ ಇರುವ ವೈಶಿಷ್ಟ್ಯ ಏನು, ಇದು ಎಲ್ಲಿಂದ ಬಂದಿದೆ ಎಂದು ನೊಡೋಣ.. ಈ ಭೂಮಿಗೆ ಸೇರಿದ್ದಲ್ಲದ ಯಾವುದಾದರೂ ಒಂದು ವಸ್ತು ನಿಮ್ಮಲ್ಲಿ ಇದಿಯಾ ಇದ್ದರೆ ಎಷ್ಟು ಥ್ರಿಲ್ ಇರುತ್ತದೆ ಅಲ್ಲವೇ. ಎರಡು ವರ್ಷದ ಹಿಂದೆ ಸಹರಾ ಮರುಭೂಮಿಯಲ್ಲಿ ಸಿಕ್ಕ ಈ ಕಲ್ಲಿನ ತೂಕ 13.5 ಕೇಜಿ ಹಾಗು ಇದರ ಪ್ರಾರಂಭಿಕ ಬೆಲೆ 18 ಕೋಟಿ 71 ಲಕ್ಷ.. ಈ ಕಲ್ಲಿಗೆ ಅಷ್ಟೊಂದು ಬೆಲೆ ಯಾಕೆ ಗೊತ್ತಾ?

[widget id=”custom_html-3″]

Advertisements

ಈ ಕಲ್ಲು ಭೂಮಿಯದ್ದು ಅಲ್ಲಾ ಚಂದ್ರನಿಂದ ಭೂಮಿಗೆ ಬಂದ ಕಲ್ಲು.. ಚಂದ್ರನಿಂದ ಭೂಮಿಯ ಮೇಲೆ ಕಲ್ಲು ಬರಲು ಹೇಗೆ ಸಾಧ್ಯ ಎಂದು ಅಲೋಚನೆ ಮಾಡ್ತಿದೀರಾ.. ಅವರು ಹೇಗೆ ಅನ್ನುವ ಇಂಟ್ರೆಸ್ಟಿಂಗ್ ಸ್ಟೋರಿ ನೋಡೊಣ. ಸಾವಿರಾರು ವರ್ಷಗಳ ಹಿಂದೆ ಚಂದ್ರನಿಗೆ ಧೂ’ಮಕೇ’ತು ಡಿ’ಕ್ಕಿ ಹೊಡೆದಾಗ ಚಂದ್ರನ ಕಲ್ಲುಗಳು ಚೂ’ರು ಚೂ’ರಾಗಿ ಅದರಲ್ಲಿ ಕೆಲವು ಕಲ್ಲಿನ ಚೂ’ರುಗಳು ಭೂಮಿಯ ಮೇಲೆ ಬಂದು ಬಿ’ದ್ದಿ’ವೆ.. ಇದನ್ನು ಹು’ಲ್ಕಾ ಶಿಲೆ ಅಥವಾ ಚಂದ್ರನ ಶಿಲೆ ಎಂದು ಕರೆಯಲಾಗುತ್ತದೆ. ಈಗ ಚಂದ್ರನಿಂದ ಕಲ್ಲುಗಳು ಬರುವುದು ಕಡಿಮೆ ಆಗಿದೆ. ಆದರೆ ಸಾವಿರಾರು ವರ್ಷಗಳ ಹಿಂದೆ ಹೆಚ್ಚಾಗಿ ಬರುತ್ತಿತ್ತು..

[widget id=”custom_html-3″]

ಇಲ್ಲಿಯವರೆಗೆ ಚಂದ್ರನಿಂದ ಭೂಮಿಗೆ ಬಂದ 30 ಕಲ್ಲುಗಳನ್ನು ಶೇಖರಣೆ ಮಾಡಲಾಗಿದೆ. ಆದರೆ ಒಂದು ಈ ಕಲ್ಲು.. ಈ ಕಲ್ಲು ಎರಡು ವರ್ಷದ ಹಿಂದೆ ಸಹರಾ ಮರುಭೂಮಿಯಲ್ಲಿ ಸಿಕ್ಕಿದ್ದು ಇದರ ತೂಕ 13.5 ಕೇಜಿ.. ಈಗ ಇದನ್ನು ಕ್ರಿಷ್ಟಿ ಎಂಬ ಸಂಸ್ಥೆ ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದ್ದು ಆರಂಭಿಕ ಬೆಲೆಯನ್ನು 18.7 ಕೋಟಿಗೆ ನಿಗದಿ ಮಾಡಲಾಗಿದೆ. ಇದು ಪ್ರಪಂಚದಲ್ಲಿ ಅತ್ಯಂತ ವಿರಳವಾಗಿ ಸಿಗುವ ಕಲ್ಲು ಹಾಗಾಗಿ ಇದನ್ನು ತಮ್ಮ ಬಳಿ ಇರಿಸಿಕೊಳ್ಳಲು ಇದನ್ನು ಖರೀದಿ ಮಾಡಲು ಶ್ರೀಮಂತರು ಮುಗಿ ಬೀಳುತಿದ್ದಾರೆ.. ಭೂಮಿಗೆ ಸೇರಿದ್ದಲ್ಲದ ಕಲ್ಲನ್ನು ನೇರವಾಗಿ ನೋಡುವುದಕ್ಕೂ ಮುಟ್ಟುವುದಕ್ಕೂ ಸಖತ್ ಥ್ರಿಲ್ ಕೊಡುವುದಂತೂ ನಿಜ. ಹಾಗೆ ಈ ಕಲ್ಲು ಯಾವುದಾದರೂ ಶ್ರೀಮಂತನ ಪಾಲಾಗುವುದು ನಿಜ..