Advertisements

ಅಬಕಾರಿ ಇಲಾಖೆಯಲ್ಲಿ ಕೆಲಸ! ಪುರುಷ ಮತ್ತು ಮಹಿಳೆಯರಿಗೆ 1755 ಹುದ್ದೆಗಳು ಇಲ್ಲಿವೆ ನೋಡಿ..

Kannada Mahiti

ಪ್ರಿಯ ಓದುಗರೆ ಕೆಲಸಕ್ಕಾಗಿ ಅಲ್ಲಿ ಇಲ್ಲಿ ವಿಚಾರಿಸುತ್ತಿದ್ದೀರಾ?ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿಯಾಗಿವೆ? ಯಾವಾಗ ಬರ್ತೀಯಾಗುತ್ತವೆ? ಸಂಬಳ ವೇಸ್ಟು? ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಈ ಸ್ಟೋರಿ ನಾ ಸಂಪೂರ್ಣವಾಗಿ ಓದಿ. ಎಲ್ಲಿ 1755 ಹುದ್ದೆಗಳು ಖಾಲಿ ಯಾಗಲಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಅಬಕಾರಿ ಇಲಾಖೆ ಹೊಸ ನೇಮಕಾತಿ ಪ್ರಕಾರ ಪುರುಷ ಮತ್ತು ಮಹಿಳೆಯರಿಗಾಗಿ 1755 ಹುದ್ದೆಗಳಿಗೆ ಮುಂದಿನ ದಿನಗಳಲ್ಲಿ ಅರ್ಜಿ ಆಹ್ವಾನಿಸಲಿದ್ದಾರೆ. ಅರ್ಹತೆ ನೋಡುವುದರೆ : ಎಸ್ ಎಸ್. ಎಲ್. ಸಿ, ಪಿಯುಸಿ, ಪಾಸಾಗಿರಬೇಕು. ಪ್ರತಿಷ್ಠಿತ ವಿದ್ಯಾಲಯದಲ್ಲಿ ಡಿಗ್ರಿ ಮುಗಿದಿರಬೇಕು. ಖಾಲಿ ಇರುವ ಖಾಲಿ ಅಗಲಿರುವ ಹುದ್ದೆಗಳು : ಗುಂಪು “ಎ” ಮಂಜೂರು ಉದ್ಯೋಗಗಳು 148 ಹಾಗೂ ಖಾಲಿ ಹುದ್ದೆಗಳು 60.ಗುಂಪು ಬಿ ಮಂಜೂರು ಉದ್ಯೋಗಗಳು 129 ಹಾಗೂ ಖಾಲಿ ಇರುವ ಹುದ್ದೆಗಳು 28. ಗುಂಪು “ಸಿ” ಮಂಜೂರು ಉದ್ಯೋಗಗಳು 5422 ಹಾಗೂ ಖಾಲಿ ಹುದ್ದೆಗಳು 1633.

[widget id=”custom_html-3″]

Advertisements

ಗುಂಪು “ಡಿ” ಮಂಜೂರು ಉದ್ಯೋಗಗಳು 113 ಹಾಗೂ ಖಾಲಿ ಹುದ್ದೆಗಳು 34. ಒಟ್ಟು ಮಂಜೂರು ಉದ್ಯೋಗಗಳು 5812 ಹಾಗೂ ಒಟ್ಟು ಖಾಲಿ ಹುದ್ದೆಗಳು 1755. ಇನ್ನು ಗ್ರೂಪ್ ಡಿ ಯಲ್ಲಿ ಬರುವ ಚಾಲಕರ ಹುದ್ದೆಗೆ ಹಿರಿಯ ವಾಹನ ಚಾಲಕರ 14 ಹುದ್ದೆಗಳು ಖಾಲಿಯಾಗಿವೆ. ಅಬಕಾರಿ ಕಾನ್ಸ್ಟೇಬಲ್ 573 ಹುದ್ದೆಗಳು, ಮುಖ್ಯ ಪೇದೆ 165 ಹುದ್ದೆಗಳು, ಬೆರಳಚ್ಚುಗಾರರ 46 ಹುದ್ದೆಗಳು, ದ್ವಿತೀಯ ದರ್ಜೆ ಸಹಾಯಕರು 137 ಹುದ್ದೆಗಳು, ಶೀಘ್ರಲಿಪಿಗಾರರು 34 ಹುದ್ದೆಗಳು, ಪ್ರಥಮ ದರ್ಜೆ ಸಹಾಯಕರು 136 ಹುದ್ದೆಗಳು ಖಾಲಿ ಇದೆ,

[widget id=”custom_html-3″]

ಅಬಕಾರಿ ಉಪ ನಿರೀಕ್ಷಕರು 353 ಹುದ್ದೆಗಳು, ಅಬಕಾರಿ ನಿರೀಕ್ಷಕರು 60 ಹುದ್ದೆಗಳು ಲ್ಯಾಬ್ ಸಹಾಯಕ ಎರಡು ಹುದ್ದೆಗಳು ಖಾಲಿ ಇದೆ. ಆಯ್ಕೆ ಮಾಡಿಕೊಳ್ಳುವ ವಿಧಾನ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೆ,ಪಿ,ಎಸ್,ಸಿ ಇಂದ 2022 ರಲ್ಲಿ ಜನವರಿಯಿಂದ ಎಪ್ರಿಲ್ ತಿಂಗಳಿನ ಒಳಗೆ ಅರ್ಜಿ ಆಹ್ವಾನಿಸುವ ಸಾಧ್ಯತೆಗಳಿವೆ. ಇನ್ನು ವಯೋಮಿತಿ ನೋಡುವುದಾದರೆ ಕನಿಷ್ಟ ವಯಸ್ಸಿನ ಮಿತಿ 18 ವರ್ಷಗಳು ಇರಬೇಕು.
ಗರಿಷ್ಠ ವಯಸ್ಸಿನ ಮಿತಿ 40 ವರ್ಷಗಳು ಆಗಿರಬೇಕು. ವೇತನ 21,400 ರಿಂದ 42,000 ರೂ.ಪ್ರತಿ ತಿಂಗಳಿಗೆ ಇದೆ. ಇನ್ನೂ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ ಎನ್ನುವುದನ್ನ ನಿಖರವಾಗಿ ಮಾಹಿತಿ ನೀಡಿಲ್ಲ.

[widget id=”custom_html-3″]