Advertisements

AC ಇಂದ ಇಡೀ ಕುಟುಂಬವೇ ನಾ’ಶವಾಯಿತು.. ಕಾರಣ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಈಗಂತೂ ನಗರಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಏಸಿ ಕೂಲರ್ ಇದ್ದೇ ಇರುತ್ತದೆ.. ಈಗ ಏಸಿ ಕೂಲರ್ ನಿಂದ ಒಂದು ಕುಟುಂಬವೇ ಇಲ್ಲವಾಗಿದೆ.. ಬೆಳಗಿನ ಜಾವ ನಿದ್ರೆಯಲ್ಲಿ ಇರಬೇಕಾದರೆ‌, ಅವರಿಗೆ ಗೊತ್ತಿಲ್ಲದ ಹಾಗೆ ನಿ’ಧನ ಹೊಂದಿದ್ದಾರೆ.. ಅಸಲಿಗೆ ಅಲ್ಲಿ ನಡಿದಿದ್ದೇನು ಎಂದು ತಿಳಿದರೆ ನೀವು ಕೂಡ ಶಾ’ಕ್ ಆಗ್ತೀರಾ. ಪ್ರತಿಯೊಬ್ಬರ ಮನೆಗಳಲ್ಲೂ ಪ್ಯಾನ್ ಗಳು ಇರುತ್ತವೆ, ಆದರೆ ಕೆಲವರ ಮನೆಗಳಲ್ಲಿ ಮಾತ್ರ ಏಸಿ ಕೂಲರ್ ಗಳು ಇರುತ್ತದೆ.. ಏಸಿ ಕೂಲರ್ ನಿಂದ ಇಡೀ ಕುಟುಂಬವೇ ಅಂ’ತ್ಯಗೊಂಡಿದೆ ಅಂದರೆ ನಂಬುವುದಕ್ಕೆ ಕಷ್ಟ ಆಗುತ್ತದೆ..

Advertisements

ಆದರೆ ನಂಬಲೇ ಬೇಕು. ಈ ಘ’ಟನೆ ನಡೆದಿರುವುದು ದೆಹಲಿ ಸಮೀಪದ ಗುರ್ಗಾಂವ್ ನಲ್ಲಿ.. ಕಳೆದ ಎರಡು ವರ್ಷಗಳಿಂದ ಏಸಿ ಕೂಲರ್ ಅನ್ನು ಉಪಯೋಗಿಸುತ್ತಿದ್ದ ಅಜಿತ್ ಎಂಬುವವರು.. ಏಸಿ ರಿಪೇರಿಯಾಗಿದೆ ಎಂದು ಸರ್ವಿಸ್ ಅವರನ್ನು ಕರಿಸುತ್ತಾರೆ.. ಆದರೆ ಸರ್ವಿಸ್ ಮಾಡಿಹೋದ ಮರುದಿನವೇ ಅಜಿತ್ ಮತ್ತು ಅವರ ಮಗ ಹಾಗೂ ಅವರ ಪತ್ನಿ ಚಿರ ನಿದ್ರೆಗೆ ಜಾರುತ್ತಾರೆ.. ಆದರೆ ಈ ವಿಷಯ ಯಾರಿಗೂ ಸಹ ಗೊತ್ತಿರಲಿಲ್ಲ. ಮೂರು ದಿನಗಳ ಹಿಂದೆಯೇ ಈ ಘ’ಟನೆ ನಡೆದಿದೆ.. ಮತ್ತು ವಾಸನೆ ಬರುತ್ತಿದ್ದ ಕಾರಣ ಅಕ್ಕಪಕ್ಕದ ಮನೆಯವರು ಪೋಲಿಸರಿಗೆ ವಿಷಯವನ್ನು ಮುಟ್ಟಿಸುತ್ತಾರೆ.. ಇನ್ನೂ ಇವರ ದೇ’ಹ ಗಳನ್ನ ವೈದ್ಯಕೀಯ ಪರೀಕ್ಷೆ ನಡೆಸಿದಾಗ! ತಿಳಿದು ಬಂದಿದ್ದು ಏನೆಂದರೆ.. ಏಸಿಯ ಕಂಪ್ರೇಸರ್ ನಲ್ಲಿ ಗ್ಯಾಸ್ ಅನ್ನು ಚೇಂಜ್ ಮಾಡಲಾಗಿತ್ತು..

ಈ ಗ್ಯಾಸ್ ಲೀ’ಕಾದ ಕಾರಣ ಇಡೀ ರಾತ್ರಿ ಕಲು’ಷಿತ ಗ್ಯಾಸ್ ನಿಂದ ಉಸಿರಾಟಕ್ಕೆ ತೊಂದ’ರೆಯಾಗಿ ನಿದ್ರೆಯಲ್ಲೇ ಕೊನೆ ಉಸಿರು ಎಳೆದಿದ್ದಾರೆ.. ಈ ಗ್ಯಾಸ್ ಗೆ ಯಾವುದೇ ವಾಸನೆ ಇರುವುದಿಲ. ಎಸಿ ಸರಿಯಾಗಿ ಪಿಕ್ಸ್ ಮಾಡದೇ ಇದ್ರೂ, ಗ್ಯಾಸ್ ಸರಬರಾಜು ಹಾಗುವ ಕಾಯಿಲ್ ತುಕ್ಕು ಹಿಡಿದಿದ್ದರು, ಮತ್ತು ಕಂಪ್ರೇಸರ್ ಹಾಳಾಗಿದ್ರೂ ಸಹ ಈ ಗ್ಯಾಸ್ ಲೀಕ್ ಆಗುವ ಸಾಧ್ಯತೆ ಇದೆ.. ಸ್ನೇಹಿತರೆ ಏಸಿ ಸರಿಯಾಗಿ ತಣ್ಣನೇ ಗಾಳಿ ಕೊಡದೇ ಇದ್ದರೆ ಟೆಕ್ನಿಷಿಯನ್ ಕರೆಸಿ ಚೆಕ್ ಮಾಡಿಸಿ. ಮತ್ತು ವರ್ಷಕ್ಕೊಮ್ಮೆಯಾದರೂ ಏಸಿಯನ್ನ ಸರ್ವೀಸ್ ಮಾಡಿಸಿ.. ಆಗ ಈ ರೀತಿಯ ಘಟನೆಗಳು ನಡಿಯೋದಿಲ್ಲ. ನಿಮ್ಮ ಮನೆಯಲ್ಲೂ ಕೂಡ ಎಸಿ ಇದಿಯಾ ಹಾಗಾದರೆ ಎಸ್ ಆರ್ ನೋ ಎಂದು ನಿಮ್ಮ ಅನಿಸಿಕೆ ತಿಳಿಸಿ..