Advertisements

ನಾನು ದಿನ ನಿತ್ಯ ಈ ಪ್ರಾಣಿಯ ಮೂತ್ರವನ್ನು ಸೇವನೆ ಮಾಡುತ್ತೇನೆ.. ತಮ್ಮ ಸೀಕ್ರೆಟ್ ಅನ್ನು ಬಹಿರಂಗ ಪಡಿಸಿದ ನಟ ಅಕ್ಷಯ್ ಕುಮಾರ್..

Entertainment

ನಮಸ್ತೆ ಸ್ನೇಹಿತರೆ ಖ್ಯಾತ ನಟ ಅಕ್ಷಯ್ ಕುಮಾರ್ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವುದಲ್ಲದೆ.. ದೇಶ ಕಷ್ಟ’ದ ಸ್ಥಿತಿಯಲ್ಲಿ ಇದೆ ಎಂದ ತಕ್ಷಣ ಅನೇಕ ಬಾರಿ ಸಹಾಯ ಅಸ್ತವನ್ನು ಚಾಚಿದ್ದಾರೆ.. ಕರೋ’ನಾ ಸಮಯದಲ್ಲೂ ಕೂಡ ಅಕ್ಷಯ್ ಅವರು ದೇಣಿಗೆಯನ್ನು ನೀಡಿದ್ದರು.. ನಿಜವಾಗಿಯೂ ಇವರ ಈ ಸಹಾಯ ಗುಣಕ್ಕೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು ಸಾಲದು.. ಇನ್ನು ಈಗ ನಟ ಅಕ್ಷಯ್ ಕುಮಾರ್ ಲೈವ್ ಒಂದರಲ್ಲಿ ನಾನು ಪ್ರತಿ ದಿನ ಗೋಮೂತ್ರವನ್ನು ಸೇವನೆ ಮಾಡುತ್ತೇನೆ ಎಂದು ತಮ್ಮ ಸಿಕ್ರೇ’ಟ್ ಅನ್ನು ರಿವೀ’ಲ್ ಮಾಡಿದ್ದಾರೆ..

Advertisements

ಹೌದು ವೈಲ್ಡ್ ಮ್ಯಾನ್ ಎಂದೇ ಖ್ಯಾತರಾಗಿರುವ ಬಿಯ’ರ್ ಗ್ರಿಲ್ಸ್ ಅವರು ನಡೆಸಿಕೊಡುವ ದಿ ವೈ’ಲ್ಡ್ ಶೋ ನಲ್ಲಿ ಅಕ್ಷಯ್ ಕುಮಾರ್ ಈ ಹಿಂದೆ ಭಾಗವಹಿಸಿದ್ದರು.. ಈ ಶೋ ನಲ್ಲಿ ನಟ ಅಕ್ಷಯ್ ಕುಮಾರ್ ದೊಡ್ಡ ಕಾಡಿನಲ್ಲಿ ಸುತ್ತಾಡಿ ಪ್ರಾಣಿಗಳನ್ನು ವೀಕ್ಷಿಸಿ ಅನೇಕ ಸ್ಟಂ’ಟ್ ಗಳನ್ನು ಮಾಡಿದ್ದರು.. ಹೌದು ಅಕ್ಷಯ್ ಕುಮಾರ್ ರೋಪ್ ಆಕಿಕೊಂಡು ಮರ ಹತ್ತುವುದು, ಹೊಳೆ ದಾಟುವುದು ಸೇರಿದಂತೆ ವಿವಿದ ರೀತಿಯಲ್ಲಿ ಸ್ಟಂ’ಟ್ ಮಾಡಿದ್ದರು.. ಅಲ್ಲದೇ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಆನೆಯ ಪೂಪ್ ಟೀ ಯನ್ನು ಸಹ ಕುಡಿದಿದ್ದಾರೆ ಎನ್ನುವುದು ವಿಶೇಷ.. ಇನ್ನೂ ವೈಲ್ಡ್ ಮ್ಯಾನ್ ಬಿಯ’ರ್ ಗ್ರಿಲ್ಸ್. ಅಕ್ಷಯ್ ಅವರಿಗೆ ನಿಮ್ಮ ಜೀವನದ ನಿಜವಾದ ಹೀರೋ ಯಾರು ಎಂದು ಕೇಳಿದ ಪ್ರಶ್ನೆಗೆ. ನನ್ನ ತಂದೆಯವರು ಎಂದು ಉತ್ತರಿಸಿದ್ದಾರೆ..

ನಂತರ ದಿನಗಳಲ್ಲಿ ವೈಲ್ಡ್ ಮ್ಯಾನ್ ಬಿಯ’ರ್ ಗ್ರಿಲ್ಸ್ ಹಾಗೂ ಹುಮಾ ಖುರೇಶಿ ನಡೆಸಿದ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಭಾಗವಹಿಸಿದ ಅಕ್ಷಯ್ ಕುಮಾರ್ ಪ್ರತಿ ನಿತ್ಯ ನಾನು ಗೋಮುತ್ರವನ್ನು ಕುಡಿಯು’ತ್ತೇನೆ ಎಂದು ಹೇಳಿಕೊಂಡಿದ್ದಾರೆ.. ಇನ್ನೂ ಈ ವಿಷಯವನ್ನು ಹೇಳುತ್ತಿದ್ದಂತೆ ಲೈವ್ ನಲ್ಲಿ ಭಾಗವಹಿಸಿದ್ದ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ.. ಅಕ್ಷಯ್ ಕುಮಾರ್ ಮಾರ್ಷಲ್‌ ಆರ್ಟ್ಸ್ ಎಕ್ಸ್ ಪರ್ಟ್ ಎನ್ನುವುದು ಎಲ್ಲರಿಗೂ ತಿಳಿದೇ ಇದೆ.. ಅಲ್ಲದೇ ಬೆಳಗ್ಗೆ ಬೇಗನೆ ಹೇಳುತ್ತಾರೆ‌‌ ಎಂಬುದು ಸಹ ತಿಳಿದಿದೆ.. ಆದರೆ ಇದುವರೆಗೂ ಗೋಮೂತ್ರವನ್ನು ಕುಡಿಯುವ ವಿಚಾರ ತಿಳಿಸಿರಲಿಲ್ಲ.. ಇದೀಗ ಗೋಮುತ್ರ ಸೇವನೆ ಮಾಡುವ ವಿಚಾರವನ್ನು ಸ್ವತಃ ಅಕ್ಷಯ್ ಅವರು ತಿಳಿಸಿದ್ದಾರೆ..

ಇನ್ನು ವೈಲ್ಡ್ ಮ್ಯಾನ್ ನೀವು ಆನೆ’ಯ ಪೂಪ್ ಟೀ ಯನ್ನು ಅಕ್ಷಯ್ ಅವರಿಗೆ ಹೇಗೆ ಕುಡಿಸಲು ಸಾಧ್ಯವಾಯಿತು ಎಂದು ಹುಮಾ ಅವರು ಕೇಳಿದ್ದಾರೆ.. ಇದಕ್ಕೆ ಉತ್ತರಿಸಿದ ವೈಲ್ಡ್ ಮ್ಯಾನ್ ನಾವು ಅದನ್ನು ಹೇಗೆ ಕುಡಿ’ದು ಮುಗಿಸಿದೆವು ಎಂದು ಗೊತ್ತಾಗಲೇ ಇಲ್ಲ ಎಂದು ಹೇಳಿದ್ದಾರೆ.. ಆದರೆ ಇದು ಕೆ’ಟ್ಟದ್ದೇನು ಅಲ್ಲ ಅಲ್ಲವೇ ಎಂದು ಅಕ್ಷಯ್ ಅವರನ್ನು ಕೇಳಿದ್ದಾರೆ.. ಇದಕ್ಕೆ ಉತ್ತರ ನಿಡಿದ ಅಕ್ಷಯ್ ಆರ್ಯುವೇದ ಕಾರಣದಿಂದಾಗಿ ನಾನು ಇದನ್ನು ಸೇವಿ’ಸಲು ಸಾಧ್ಯವಾಯಿತು.. ಅಷ್ಟೇ ಅಲ್ಲದೇ ನಾನು ಪ್ರತಿದಿನ ಗೋಮೂತ್ರವನ್ನು ಸೇವನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ..