Advertisements

ಪ್ರತಿದಿನ 40 ಸಿಗರೇಟ್ ಸೇದದೆ ಇದ್ರೆ ನಟನೆ ಮಾಡೋಕೇ ಆಗಲ್ವಂತೆ ಈ ಸ್ಟಾರ್ ನಟಿಗೆ.. ಈ ನಟಿ ಯಾರು ಗೊತ್ತಾ?

Cinema

ಸಿಗರೇಟು ಮ’ಧ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಅಂತ ತಿಳಿದಿದ್ದರು ತುಂಬಾ ಜನ ಸಿ’ಗರೇಟ್ ಮ’ದ್ಯಪಾನ ಇನ್ನಿತರ ಕೆಟ್ಟ ಚ’ಟ’ಗಳನ್ನು ಅಂಟಿಸಿಕೊಂಡಿರುತ್ತಾರೆ.. ಒಂದು ಬಾರಿ ಈ ಚ’ಟಗಳಿಗೆ ದಾ’ಸರಾದ ಮೇಲೆ ಇದರಿಂದ ಹೊರಬರುವುದು ತುಂಬಾ ಕಷ್ಟ.. ಸಿ’ಗರೇಟ್, ಮ’ಧ್ಯಪಾನ ಇನ್ನೂ ಮುಂತಾದ ಕೆ’ಟ್ಟ ಚ’ಟಗಳನ್ನು ತುಂಬಾ ಜನ ತುಂಬಾ ಕಾರಣಗಳಿಂದ ಈ ಚಟಗಳಿಗೆ ದಾಸರಾಗಿರುತ್ತಾರೆ. ಇನ್ನೂ ಪುರುಷರು ಸಿ’ಗರೇಟ್ಸ್ ಮ’ಧ್ಯಪಾನ ಮಾಡುವುದು ಸಾಮಾನ್ಯ ಇನ್ನೂ ಮಹಿಳೆಯರಂತು ಈ ಚಟಗಳಿಗೆ ಸಾಮಾನ್ಯವಾಗಿ ದಾಸರಾಗುವುದು ತುಂಬಾ ವಿರಳ.. ಆದರೆ ಕೆಲವು ಪಾಶ್ಚಿಮಾತ್ಯ ಶೈಲಿಯನ್ನು ತುಂಬಾ ಅನುಸರಿಸುವ ಕೆಲವು ಶ್ರೀಮಂತ ಮನೆತನದ ಮಹಿಳೆಯರು..

[widget id=”custom_html-3″]

Advertisements

ಅವರು ತುಂಬಾ ಒತ್ತಡದಲ್ಲಿ ಕೆಲಸ ಮಾಡುವ ಕ್ಷೇತ್ರಗಳ ಮಹಿಳೆಯರು ಮತ್ತು ಸಿನಿಮಾ ಕ್ಷೇತ್ರದಲ್ಲಿಯೂ ಕೂಡ ಕೆಲವು ಸಿನಿಮಾ ನಟಿಯರು ಸಿ’ಗರೇಟ್ ಮಾ’ಧ್ಯಪಾ’ನದಂತಹ ಚ’ಟಗಳಿಗೆ ದಾಸರಾಗಿರುತ್ತಾರೆ.. ಬಾಲಿವುಡ್ ನ ಹಲವು ಸಿನಿಮಾ ನಟಿಯರು ಕೂಡ ಸಿ’ಗರೇಟ್ ಮ’ಧ್ಯಪಾನಕ್ಕೆ ದಾ’ಸರಾಗಿದ್ದಾರೆ. ಬಾಲಿವುಡ್ ನಲ್ಲಿ ಸಿನಿಮಾ ಹಾಗು ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವ ಖ್ಯಾತ ನಟಿಯ ಹೆಸರು ಅಂಜು ಮಹೇಂದ್ರು.. 70 ವರ್ಷದ ಈ ನಟಿ ತಮ್ಮ ನಟನೆಗಿಂತ ಹೆಚ್ಚಾಗಿ ಚಟಗಳಿಂದ ಹೆಚ್ಚಾಗಿ ಇತ್ತೀಚೆಗೆ ಪೇಮಸ್ ಆದರು. ಶೂ’ಟಿಂಗ್ ಸೆ’ಟ್ ಗಳಲ್ಲಿ ಪುರುಷರಂತೆ ಸಿ’ಗರೆಟ್ ಮತ್ತು ಟೀ ಸೇವಿಸುತ್ತಾ ಮೈಂಡ್ ರೀಪ್ರೆಷ್ ಮಾಡಿಕೊಳ್ಳುತ್ತಾರಂತೆ ಈ ನಟಿ..

[widget id=”custom_html-3″]

ಈ ನಟಿ ದಿನಕ್ಕೆ ಏನಿಲ್ಲಾ ಅಂದ್ರು 40 ಸಿ’ಗರೆಟ್ ಮತ್ತು 40 ಕಪ್ ಟೀ ಕುಡಿಯುತ್ತಾರಂತೆ.. ಇವರು ಹ್ಯಾಬಿಟ್ ತಿಳಿದ ಕೆಲವರು ಇಷ್ಟೊಂದು ಸಿ’ಗರೇಟ್ ಮತ್ತು ಟೀ ಕುಡಿಯುತ್ತೀರಲ್ವಾ ಅದು ಈ ವಯಸ್ಸಿನಲ್ಲಿ.. ಇದರಿಂದ ನಿಮ್ಮ ಆರೋಗ್ಯದ ಮೇಲೆ ತುಂಬಾ ಗಂಬೀರ ಪರಿಣಾಮ ಬೀರುವುದಿಲ್ಲವೇ ಎಂದು ಕೇಳಿದರೆ. ನೋ ನೋ ನೆವರ್ ನಾನು ಸಿ’ಗರೇಟ್ ಮತ್ತು ಟೀ ಸೇವನೆಯಿಂದ ತುಂಬಾ ಆಕ್ಟೀವ್ ಆಗಿ ಫಿಟ್ ಆಗಿ ಇದ್ದೇನೆ.. ನನಗೆ ಸಿಗರೇಟ್ ಹಾಗು ಟೀ ಹೆಚ್ಚು ಸೇವನೆಯಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.

[widget id=”custom_html-3″]

ಇಂದಿನ ಕೆಲವು ಸಂದರ್ಶನಗಳಲ್ಲಿ ಧೂ’ಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎಂದೂ ಹೇಳಿದ್ದಾರೆ.. ಇನ್ನೂ ಇವರ ಈ ದ್ವಂದ್ವ ಹೇಳಿಕೆಗಳು ಜನರಿಗೆ ಗೊಂದಲ ಹುಟ್ಟಿರುವುದು ಮಾತ್ರ ಸುಳ್ಳಲ್ಲಾ. ಈ ನಟಿ ವೈಯಕ್ತಿಕವಾಗಿ ಏನೇ ಹೇಳಿದರು.. ವೈದ್ಯರ ಪ್ರಕಾರ ಸಿ’ಗರೇಟ್ ಮತ್ತು ಮಧ್ಯಪಾನ ಹಾಗು ಅತಿ ಹೆಚ್ಚು ಟೀ ಸೇವನೆ ನಮ್ಮ ಆರೋಗ್ಯಕ್ಕೆ ಖಂಡಿತವಾಗಿಯೂ ನೂರಕ್ಕೆ ನೂರರಷ್ಟು ಹಾ’ನಿಕಾ’ರಕವಾಗಿದೆ. ಸ್ನೇಹಿತರೆ ತುಂಬಾ ಸ್ಪೀಡ್ ಆಗಿ ಹೋಡುತ್ತಿರುವ ಈ ಪ್ರಪಂಚದಲ್ಲಿ ಸಿ’ಗರೇಟ್ ಮ’ದ್ಯಪಾನದಂತಹ ಕೆಲವೋ ಸ್ಲೋ ಪಾ’ಯ್ಸ’ನ್ ಗಳಿಗೆ ನಾವು ದಾಸರಾಗುವುದು ಬೇಡ..